ಹಾಲವಾಣ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಹಾಲವಾಣ
ಹಾಲವಾಣಮರಕಲ್ಕತ್ತಾ, West Bengal, India.
ಹಾಲವಾಣಮರಕಲ್ಕತ್ತಾ, West Bengal, India.
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಸಸ್ಯ
ವಿಭಾಗ: ಹೂ ಬಿಡುವ ಸಸ್ಯ
ತರಗತಿ: ಮ್ಯಾಗ್ನೋಲಿಯೋಪ್ಸಿಡ
ವರ್ಗ: ಫೆಬಲ್ಸ್
ಕುಟುಂಬ: ಫೆಬಸಿ
Subfamily: Faboideae
ಬುಡಕಟ್ಟು: Phaseoleae
ಪ್ರಜಾತಿ: ಎರಿತ್ರಿನ
ಜಾತಿ: E. variegata
ದ್ವಿಪದಿ ನಾಮ
ಎರಿತ್ರ್ಹಿನ ವೆರಿಗಟ
L.

ಹಾಲವಾಣ(Erythrina variegata)ಪರ್ಣಪಾತಿ ಮರ.ಉಷ್ಣವಲಯದಲ್ಲಿ ಬೆಳೆಯುವ ಮರ ಜಾತಿ.ಆಫ್ರಿಕ,ಏಷ್ಯಾ,ಆಸ್ಟ್ರೇಲಿಯ ಖಂಡಗಳಲ್ಲದೆ,ಹಿಂದೂ ಮಹಾಸಾಗರದ ಹಲವಾರು ದ್ವೀಪಸಮೂಹಗಳಲ್ಲಿ ಕಂಡುಬರುತ್ತದೆ.

ಪರಿವಿಡಿ

[ಬದಲಾಯಿಸಿ] ಸಸ್ಯಶಾಸ್ತ್ರೀಯ ವರ್ಗೀಕರಣ

ಇದು ಫಬಾಸಿ (Fabaceae)ಕುಟುಂಬಕ್ಕೆ ಸೇರಿದ್ದು,ಎರಿತ್ರಿನ ವೆರಿಗಟ (Erythrina Variegata),ಎರಿತ್ರಿನ ಇಂಡಿಕ ಎಂದು ಸಸ್ಯಶಾಸ್ತ್ರೀಯ ಹೆಸರು ಇದೆ.

ಹಾಲವಾಣ ಹೂ[ಕಲ್ಕತ್ತಾ]

]

[ಬದಲಾಯಿಸಿ] ಸಸ್ಯದ ಗುಣಲಕ್ಷಣಗಳು

ಪರ್ಣಪಾತಿ ಮರ.ಹವಳಗೆಂಪು ಬಣ್ಣದ ಅಂದವಾದ ಹೂಗಳು.(ಚಿತ್ರ ನೋಡಿ).ಎಳೆಯ ಕೊಂಬೆಗಳು ಮುಳ್ಳಿನಿಂದ ಕೂಡಿವೆ.ದಾರುವು ಹಗುರವಾಗಿದ್ದು ಬಿಳಿ ಬಣ್ಣದ್ದಾಗಿರುತ್ತದೆ.

[ಬದಲಾಯಿಸಿ] ಉಪಯೋಗಗಳು

ಇದರ ದಾರುವು ಹಗುರವಾಗಿದ್ದು,ಬಿಳಿ ಬಣ್ಣದ್ದಾಗಿರುವುದರಿಂದ ಮಕ್ಕಳ ಆಟದ ಸಾಮಾನು,ಮುಖವಾಡ,ಡೋಲು ಮುಂತಾದ ವಸ್ತುಗಳನ್ನು ಮಾಡಲು ಉಪಯೋಗಿಸುತ್ತಾರೆ.ಅರಗಿನ ಮೆರಗುಕೊಟ್ಟು ಮಾಡುವ ಸಾಮಾನುಗಳನ್ನು ತಯಾರಿಸಲು ಬಳಸುತ್ತಾರೆ.ಬೆಂಕಿ ಕಡ್ಡಿ ಮಾಡಲು ಉಪಯೋಗಿಸಲ್ಪಡುತ್ತದೆ.

[ಬದಲಾಯಿಸಿ] ಆಧಾರ ಗ್ರಂಥಗಳು

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

ವೈಯಕ್ತಿಕ ಉಪಕರಣಗಳು