ಹಾರಂಗಿ ಜಲಾಶಯ
ವಿಕಿಪೀಡಿಯ ಇಂದ
ಕುಶಾಲನಗರದಿಂದ 9 ಕಿ.ಮೀ. ಹಾರಂಗಿ ಜಲಾಶಯದ ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨೮೫೮.೬೫ ಅಡಿ.ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲೊಂದಾದ ಹಾರಂಗಿ ಜಲಾಶಯ. ಹಾರಂಗಿ ಜಲಾಶಯ
ಅಣೆಕಟ್ಟೆಯ ಕೆಲಸ ಪ್ರಾರಂಭದ ವರ್ಷ ೧೯೬೨, ಮುಗಿದ ವರ್ಷ ೧೯೮೨
ಅಣೆಕಟ್ಟೆಯ ಎತ್ತರ - ೧೭೪ ಅಡಿ, ಉದ್ದ - ೨೭೭೫ ಅಡಿ.
ಜಲಾನಯನ ವಿಸ್ತೀರ್ಣ - ೨೫೯ ಚದುರು ಕಿಲೋಮೀಟರ್. ೧,೬೦,೦೦೦ ಎಕರೆಗಳಿಗೆ ನೀರುಣಿಸುತ್ತದೆ.
ಒಟ್ಟು ಮುಳುಗಡೆಯ ಪ್ರದೇಶ - ೪೭೧೭ ಎಕರೆ.
|
|||||||