ಹಾಯ್ ಬೆಂಗಳೂರ್

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಹಾಯ್ ಬೆಂಗಳೂರ್ ಕನ್ನಡದ ಕಪ್ಪು ಸುಂದರಿ ಎಂದೇ ಪ್ರಚಲಿತ. ಬೆಂಗಳೂರಿನಿಂದ ಪ್ರಕಾಶಿಸಲ್ಪಡುತ್ತಿದೆ. ಕನ್ನಡದ ಪ್ರತಿಭಾವಂತ ಲೇಖಕ ರವಿ ಬೆಳಗೆರೆ ಯವರ ಸಾರಥ್ಯದಲ್ಲಿ ಮುನ್ನೆಡೆಯುತ್ತಿದೆ. ಮಾರುಕಟ್ಟೆಯ ಜಾಹಿರಾತುಗಳಿಲ್ಲದೇ ಪ್ರಕಾಶಿತವಾಗುತ್ತಿರುವ ಕನ್ನಡ ಪತ್ರಿಕೆಗಳಲ್ಲೊಂದು.


Stub-icon.gif ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.
ವೈಯಕ್ತಿಕ ಉಪಕರಣಗಳು