ಹಳೇಬೀಡು
ವಿಕಿಪೀಡಿಯ ಇಂದ
ಹಳೇಬೀಡು - ಕರ್ನಾಟಕದ ಪ್ರಮುಖ ಪ್ರವಾಸಿ ಸ್ಥಳಗಳಲ್ಲೊಂದು ಮತ್ತು ಐತಿಹಾಸಿಕ ಹಿನ್ನೆಲೆಯಿರುವ ಸ್ಥಳ. ಶಿಲ್ಪಕಲೆಗೆ ಹೆಸರಾಗಿರುವ ಈ ಸ್ಥಳವು, ಹಾಸನ ಜಿಲ್ಲೆಯಲ್ಲಿದೆ. ಇದೇ ಹೆಸರಿನ ಗ್ರಾಮವೊ೦ದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯಲ್ಲೂ ಇದೆ. ಈ ಗ್ರಾಮದ ಸಮೀಪದಲ್ಲಿ, ಜೈನರ ಪ್ರಖ್ಯಾತ ಗೊಮಟೇಶ್ವರ ವಿಗ್ರಹವಿರುವ ಗೊಮಟಗಿರಿ ಕ್ಷೇತ್ರವಿದೆ.
[ಬದಲಾಯಿಸಿ] ಇವನ್ನೂ ನೋಡಿ
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |