ಹರಿಶ್ಚಂದ್ರ
ವಿಕಿಪೀಡಿಯ ಇಂದ
ಇಕ್ಷ್ವಾಕು ವಂಶದ ದೊರೆ.ರಾಜಾ ಹರಿಶ್ಚಂದ್ರ ಸತ್ಯಪಾಲನೆಗಾಗಿ ಹೆಸರಾದವನು.ತಂದೆ ಸೂರ್ಯ ವಂಶದ ದೊರೆ ತ್ರಿಶಂಕು,ತಾಯಿ ಸತ್ಯವ್ರತೆಯ ಮಗ ಮುಂದೆ ಸತ್ಯ ಹರಿಶ್ಚಂದ್ರನೆಂದು ಪ್ರಸಿದ್ದಿ ಪಡೆದನು.
ಆಸಕ್ತಿಕರ ಮಾಹಿತಿ [ಬದಲಾಯಿಸಿ]
- ಭಾರತದ ಮೊದಲ ಮೂಕಿ ಚಲನಚಿತ್ರ ’ರಾಜಾ ಹರಿಶ್ಚಂದ್ರ’
- ಗಾಂಧೀಜಿಯವರ ಮೇಲೆ ಅತ್ಯಂತ ಗಾಢ ಪರಿಣಾಮ ಮಾಡಿದ ನಾಟಕ - ಹರಿಶ್ಚಂದ್ರ ಮತ್ತು ಶ್ರವಣನ ಪಿತೃಭಕ್ತಿ
- ’ಹರಿಶ್ಚಂದ್ರ ಮಹಾಕಾವ್ಯ’ ಹಳೆಗನ್ನಡದ ಒಂದು ಕೃತಿ
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |