ಹರಪನಹಳ್ಳಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಇದು ದಾವಣಗೆರೆ ಜಿಲ್ಲೆಯ ಒಂದು ತಾಲೂಕು ಕೇಂದ್ರ.

ಭೂಗೋಳ.

  ಹರಪನಹಳ್ಳಿಯು 14.8°N 75.98°E / 14.8; 75.98 ನಲ್ಲಿ ಬರುತ್ತದೆ. ಇದು ಸಮುದ್ರ ಮಟ್ಟಕ್ಕಿಂತ ಸುಮಾರು ೬೩೩ ಮೀ (೨೦೭೬ ಅಡಿ) ಎತ್ತರದಲ್ಲಿದೆ. ೨೦೦೧ರ ಜನಗಣತಿಯ ಪ್ರಕಾರ ಇಲ್ಲಿಯ ಜನಸಂಖ್ಯೆ ೪೧೮೮೯. (ಪು:೫೨% ಮ:೪೮%). ಇಲ್ಲಿಯ ಸಾಕ್ಷರತೆ ೫೫%.

ವಿದ್ಯಾ ಸಂಸ್ಥೆಗಳು. ಟೀ ಎಮ್ ಎ ಇ ಎಸ್ ಸ೦ಸ್ಥೆಯು ಇಲ್ಲಿನ ಪ್ರಮುಖ ಸಂಸ್ಥೆಯಾಗಿದೆ

  ಇಲ್ಲಿಯ ಎಸ್ ರ್ ಎಸ್   ಫಾರ್ಮಸಿ ಕಾಲೇಜು ೮೦ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಒಂದು ಪ್ರಖ್ಯಾತ ಸಂಸ್ಥೆಯಾಗಿದೆ.

ಇತರೆ ಸಂಸ್ಥೆಗಳು.

  ಎಸ್ ಟಿ ಜೆ  ಪೊಲಿಟೆಕ್ನಿಕ್ ಕಾಲೇಜು
  ಸರ್ಕಾರಿ ಪೊಲಿಟೆಕ್ನಿಕ್ ಕಾಲೇಜು
  ಜೈನ್ ಕಾಲೇಜು.



ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ