ಸ್ಯಾಮ್ಯುಯೆಲ್ ಹಾನಿಮನ್
ವಿಕಿಪೀಡಿಯ ಇಂದ
ಸ್ಯಾಮ್ಯುಯೆಲ್ ಹಾನಿಮನ್ |
|
| ಜನನ | ಏಪ್ರಿಲ್ ೧೦, ೧೭೫೫ |
|---|---|
| ಮರಣ | ಜುಲೈ ೨, ೧೮೪೩ (ತೀರಿದಾಗ ವಯಸ್ಸು ೮೮) |
| ರಾಷ್ಟ್ರೀಯತೆ | ಜರ್ಮನ್ |
| ಕಾರ್ಯಕ್ಷೇತ್ರ | ಹೋಮಿಯೋಪಥಿ |
'ಸ್ಯಾಮ್ಯುಯೆಲ್ ಹಾನಿಮನ್'(೧೭೫೫-೧೮೪೩) ಹೋಮಿಯೋಪಥಿ ಔಷಧ ಪದ್ಧತಿಯ ಜನಕನೆಂದು ಖ್ಯಾತರಾದವರು.ಜರ್ಮನಿಯ ಮೈಸನ್ ಎಂಬಲ್ಲಿ ಜನಿಸಿದರು.ಪ್ರಿನ್ಸಿಪಲ್ಸ್ ಆಫ್ ರೇಷನಲ್ ಮೆಡಿಸಿನ್ ಎಂಬ ಪುಸ್ತಕದಲ್ಲಿ ತನ್ನ ಹೊಸ ವೈದ್ಯಪದ್ಧತಿಯ ರೂಪುರೇಷೆಗಳನ್ನು ನಿರೂಪಿದರು.