ಸ್ನೇಹ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸ್ನೇಹ
ಹರೆಯದ ಸ್ನೇಹ

ಸ್ನೇಹವು ಇಬ್ಬರು ಅಥವಾ ಹೆಚ್ಚು ಜನರ ನಡುವೆ ಪರಸ್ಪರ ಅಕ್ಕರೆಯ ಒಂದು ಸಂಬಂಧ. ಸ್ನೇಹವು ಸಹಚರ್ಯಕ್ಕಿಂತ ಅಂತರ್ವ್ಯಕ್ತೀಯ ಬಂಧದ ಹೆಚ್ಚು ಪ್ರಬಲ ರೂಪ. ಸ್ನೇಹವನ್ನು ಸಮಾಜಶಾಸ್ತ್ರ, ಸಾಮಾಜಿಕ ಮನೋವಿಜ್ಞಾನ, ಮಾನವಶಾಸ್ತ್ರ, ಮತ್ತು ತತ್ವಶಾಸ್ತ್ರಗಳಂತಹ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಧ್ಯಯನ ಮಾಡಲಾಗಿದೆ.


"http://kn.wikipedia.org/w/index.php?title=ಸ್ನೇಹ&oldid=423996" ಇಂದ ಪಡೆಯಲ್ಪಟ್ಟಿದೆ