ಸ್ಕೂಲ್ ಮಾಸ್ಟರ್
ವಿಕಿಪೀಡಿಯ ಇಂದ
| ಸ್ಕೂಲ್ ಮಾಸ್ಟರ್ |
|
| ಬಿಡುಗಡೆ ವರ್ಷ | ೧೯೫೮ |
| ಚಿತ್ರ ನಿರ್ಮಾಣ ಸಂಸ್ಥೆ | ಪದ್ಮಿನಿ ಪಿಕ್ಚರ್ಸ್ |
| ನಾಯಕ | ಬಿ.ಆರ್. ಪಂತುಲು |
| ನಾಯಕಿ | ಎಂ.ವಿ.ರಾಜಮ್ಮ |
| ಪೋಷಕ ವರ್ಗ | ಉದಯಕುಮಾರ್, ಸಾಹುಕಾರ್ ಜಾನಕಿ, ಬಿ.ಸರೋಜಾದೇವಿ, ಶಿವಾಜಿ ಗಣೇಶನ್ |
| ಸಂಗೀತ ನಿರ್ದೇಶನ | ಟಿ.ಜಿ.ಲಿಂಗಪ್ಪ |
| ಕಥೆ / ಕಾದಂಬರಿ | "ಶಿರ್ವಾಡ್ಕರ್" ವಿರಚಿತ "ವೈಷ್ಣವಿ" ಎಂಬ ಕತೆಯ ಆಧಾರಿತ. |
| ಚಿತ್ರಕಥೆ | |
| ಸಂಭಾಷಣೆ | |
| ಸಾಹಿತ್ಯ | |
| ಹಿನ್ನೆಲೆ ಗಾಯನ | |
| ಛಾಯಾಗ್ರಹಣ | ಡಬ್ಲ್ಯೂ.ಆರ್.ಸುಬ್ಬರಾವ್ |
| ನೃತ್ಯ | |
| ಸಾಹಸ | |
| ಸಂಕಲನ | |
| ನಿರ್ದೇಶನ | ಬಿ.ಆರ್.ಪಂತುಲು |
| ನಿರ್ಮಾಪಕರು | ಬಿ.ಆರ್.ಪಂತುಲು |
| ಪ್ರಶಸ್ತಿಗಳು | |
| ಇತರೆ ಮಾಹಿತಿ | ಈ ಚಿತ್ರದಲ್ಲಿ "ಸೋಸಲೆ ಅಯ್ಯಾಶಾಸ್ತ್ರೀ" ಗಳು ರಚಿಸಿದ " ಸ್ವಾಮಿದೇವನೆ ಲೋಕಪಾಲನೇ ತೇ ನಮೋಸ್ತು ನಮೋಸ್ತುತೇ....ಪ್ರೇಮದಿಂದಲೆ ನೋಡು ನಮ್ಮನು ನಮೋಸ್ತು ನಮೋಸ್ತುತೇ." ಎಂಬ ಸೊಗಸಾದ ಶಾಲೆಯ ಪ್ರಾರ್ಥನಾ ಗೀತೆಯನ್ನು ಬಳಸಿಕೊಳ್ಳಲಾಗಿತ್ತು.ವಿಶೇಷವೆಂದರೆ ಅಮಿತಾಬಚ್ಹನ್ ಹೇಮಾಮಾಲಿನಿ ಅಭಿನಯದ "ಬಾಗ್ ಬಾನ್" ಚಿತ್ರ ಸ್ಕೂಲ್ ಮಾಸ್ಟರ್ ಚಿತ್ರದ ಕತೆಯನ್ನಾದರಿಸಿದೆ.ನಮನ |