ಜ್ಯೋತಿರ್ಮಂಡಲ
ವಿಕಿಪೀಡಿಯ ಇಂದ
(ಸೌರ ಮಂಡಲ ಇಂದ ಪುನರ್ನಿರ್ದೇಶಿತ)
ಸೂರ್ಯ ಮತ್ತು ಸೂರ್ಯನ ಸುತ್ತ ಕಕ್ಷೆಯಲ್ಲಿ ಪ್ರದಕ್ಷಿಸುತ್ತಿರುವ ಗ್ರಹ, ಉಪಗ್ರಹ, ಧೂಮಕೇತು, ಸಣ್ಣ ನಕ್ಷತ್ರಾಕೃತಿಯ ಗ್ರಹ (ಎಸ್ಟೆರೊಇಡ್)ಗಳ ಸಮೂಹವನ್ನು ಸೂರ್ಯವ್ಯೂಹ ಅಥವ ಜ್ಯೋತಿರ್ಮಂಡಲ ಎಂದು ಕರೆಯುತ್ತಾರೆ. ಭೂಮಿಯು ಸೂರ್ಯವ್ಯೂಹದ ಮೂರನೇಯ ಗ್ರಹ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
| ನಮ್ಮ ಸೌರವ್ಯೂಹ |
| ಸೂರ್ಯ | ಬುಧ | ಶುಕ್ರ | ಭೂಮಿ (ಚಂದ್ರ) | ಮಂಗಳ | ಕ್ಷುದ್ರಗ್ರಹ ಹೊನಲು |
| ಗುರು | ಶನಿ | ಯುರೇನಸ್ | ನೆಪ್ಚೂನ್ | ಪ್ಲುಟೊ | ಕೈಪರ್ ಪಟ್ಟಿ | ಊರ್ಟ್ ಮೋಡ |