ಸೋಮವಾರಪೇಟೆ
ಸೋಮವಾರಪೇಟೆ ಕರ್ನಾಟಕದ ಕೊಡಗು ಜಿಲ್ಲೆಯ ಒಂದು ತಾಲೂಕು.
ಪರಿವಿಡಿ |
ಇಲ್ಲಿಯ ಜನ [ಬದಲಾಯಿಸಿ]
ಕೊಡವ ತಕ್ಕ್ ಸೋಮವಾರಪೇಟೆ ತಾಲ್ಲೂಕಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಇದಲ್ಲದೆ ಕನ್ನಡ ಮತ್ತು ತುಳು ಭಾಷೆಗಳು ಇಲ್ಲಿ ಉಪಯೋಗದಲ್ಲಿವೆ. ಕೊಡವ ಭಾಷೆ ಅಥವಾ ಕೊಡವ ತಕ್ಕ್ ಗೆ ಯಾವುದೇ ಬರಹ ಸಂಪ್ರದಾಯವಿಲ್ಲ, ಇದನ್ನು ಸುಮಾರು ೧೨೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಆದರೆ ಅವರಲ್ಲಿ ಬಹಳಷ್ಟು ಜನ ಕನ್ನಡವನ್ನೂ ಮಾತನಾಡುತ್ತಾರೆ.
ಯೆರವರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂ ವ್ಯವಸಾಯಗಾರರು.
ಭೂಗೋಳ [ಬದಲಾಯಿಸಿ]
ಪ್ರವಾಸಿ ಸ್ಥಳಗಳು [ಬದಲಾಯಿಸಿ]
ಮಲ್ಲಳ್ಳಿ ಫಾಲ್ಸ್ [೧]. ಮಲ್ಲಳ್ಳಿ ಫಾಲ್ಸ್ ಸೋಮವಾರಪೇಟೆಯಿಂದ ೨೫ ಕಿಮಿ ದೂರದಲ್ಲಿದೆ.
ಪುಫ್ಪಗಿರಿ [೨] ಸೋಮವಾರಪೇಟೆಯಿಂದ ೩೦ ಕಿಮಿ ದೂರದಲ್ಲಿ ಕುಕ್ಕೆ ಸುಬ್ರಮಣ್ಯ ಕಡೆಗಿನ ರಸ್ತೆಯಲ್ಲಿದೆ.ಹಲವಾರು ವನ್ಯ ಜೀವಿಗಳ ತವರೂರು.
ಹೊನ್ನಮ್ಮನ ಕೆರೆ [೩] ಸೋಮವಾರಪೇಟೆಯಿಂದ ೬ ಕಿಮಿ ದೂರದಲ್ಲಿದೆ. ಈ ಜಾಗವು ಒಂದು ಪ್ರವಾಸಿ ಹಾಗು ಪಾರಂಪರಿಕ ಜಾಗವೆಂದು ಹೆಸರುವಾಸಿಯಾಗಿದೆ. ಇದರ ಸುತ್ತಲು ಬೆಟ್ಟಗಳಿವೆ ಇದರಲ್ಲಿ 'ಮೋರಿ' ಹಾಗು 'ಗವಿ' ಬೆಟ್ಟಗಳು ಬಹಳ ಹೆಸರುವಾಸಿ.
ಬೆಳೂರು ಬಾಣೆಸೋಮವಾರಪೇಟೆಯಿಂದ ೮ ಕಿಮಿ ದೂರದಲ್ಲಿದೆ .
ಹೊರಗಿನ ಸಂಪರ್ಕಗಳು [ಬದಲಾಯಿಸಿ]
Cite error: <ref> tags exist, but no <references/> tag was found