ಸೂರ್ಯ ವಂಶ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Wheel of Konark Sun Temple in Orissa, India

ಸೂರ್ಯ ವಂಶ[ಬದಲಾಯಿಸಿ]

ಸೂರ್ಯವಂಶವು ಪ್ರಾಚೀನ ಭಾರತದಲ್ಲಿ ಕ್ಷತ್ರಿಯರ ಒಂದು ವಂಶವಾಗಿದೆ. ಪುರಾಣಗಳಲ್ಲಿ, ರಾಮಾಯಣ ಮತ್ತು ಮಹಾಭಾರತ ಗ್ರಂಥಗಳಲ್ಲಿ ಸೂರ್ಯವಂಶದ ವಿವರಣೆ ಇದೆ. ಕಾಳಿದಾಸ ನ ರಘುವಂಶವೆಂದ ಮಹಾಕಾವ್ಯವು ಹಲವಾರು ಸೂರ್ಯವಂಶದ ಅರಸರ ಬಗ್ಗೆ ವಿವರಿಸುತ್ತದೆ.

ದೇವ ಸಂತತಿ[ಬದಲಾಯಿಸಿ]


ಮಾನವ ಸಂತತಿ[ಬದಲಾಯಿಸಿ]


  • ಸೂರ್ಯನ ಪುತ್ರ ವೈವಸ್ವತ ಮನುವಿನಿಂದಲೇ ಮಾನವ ವಂಶ ಹುಟ್ಟಿತು, ಮತ್ತು ಮನುವಿನಿಂದ (ಮಕ್ಕಳು)-ವೇನ, ಧೃಷ್ಣು ,ನರಿಷ್ಯಂತ, ನಾಭಾಗ , ಇಕ್ಷಾಕು, ಕಾರೂಷ, ಶರ್ಯಾತಿ, ಇಳಾ (ಮಗಳು); ಇಳಾ (ಮಗಳು) + ಚಂದ್ರ -ಇವರಿಂದ ಚಂದ್ರ ವಂಶ (ಕುರು ವಂಶ)
  • ಇಕ್ಷಾಕುವು ಮನುವಿನ ಮಗ, - ಕ್ಷಾತ್ರನ ಮಗ ಎಂದೂ ಇದೆ. ಸೂರ್ಯ ವಂಶ ಪ್ರವರ್ತಕ. ಇಕ್ಷಾಕು ಅಯೋದ್ಯೆಯ ಮೊದಲ ಅರಸ. ಇವನಿಂದ ಇಕ್ಷಾಕುವಂಶ ಎಂದು ಹೆಸರಾಯಿತು
Frieze of King Sagar's great-great-grandson, Bhagiratha in penance.

ನಂತರದ ಅಯೋಧ್ಯೆ ಯ ಅರಸರು[ಬದಲಾಯಿಸಿ]


  • ಕುಕ್ಷಿ
  • ವಿಕುಕ್ಷಿ
  • ಬಾಣ
  • ಅನರಣ್ಯ
  • ಪೃಥು
  • ತ್ರಿಶಂಕು
  • ಧುಂಧುಮಾರ
  • ಯುವನಾಶ್ವ
  • ಮಾಂಧಾತ ಚಕ್ರವರ್ತಿ
  • ಸುಸಂಧಿ
  • ಧವಸಂಧಿ ಪ್ರಸೇನಜಿತ್
  • ಭರತ
  • ಅಸಿತ + ಕಾಳಿಂದಿ ಶತ್ರುಗಳಿಂದ ದೇಶಬ್ರಷ್ಟ ಹಿಮಗಿರಿ ವಾಸ
  • ಸಗರ - ಸವತಿ ಕೊಟ್ಟ ವಿಷ ಸೇವಿಸಿದ ಮಗು, ಚ್ಯವನನ ಆಶೀರ್ವಾದದಿಂದ ಹುಟ್ಟಿದವನು; ಸ +ಗರ(ವಿಷ)
  • ಅಸಮಂಜ
  • ಅಂಶುಮಂತ
  • ದಿಲೀಪ
  • ಭಗೀರಥ
  • ಕಾಕುತ್ ಸ್ಥ
  • ರಘು

ರಘು ವಂಶ[ಬದಲಾಯಿಸಿ]



ನೋಡಿ :[ಬದಲಾಯಿಸಿ]

ಆಧಾರ[ಬದಲಾಯಿಸಿ]

"http://kn.wikipedia.org/w/index.php?title=ಸೂರ್ಯ_ವಂಶ&oldid=362865" ಇಂದ ಪಡೆಯಲ್ಪಟ್ಟಿದೆ