ಸೂಪ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರೊಮೇನಿಯಾದ ಆಲೂಗಡ್ಡೆ ಸೂಪ್.

ಸೂಪ್ ಮಾಂಸ ಮತ್ತು ತರಕಾರಿಗಳಂತಹ ಪದಾರ್ಥಗಳನ್ನು ಸ್ಟಾಕ್ (ಪರಿಮಳಯುಕ್ತ ನೀರು), ರಸ, ನೀರು ಅಥವಾ ಬೇರೆಯೊಂದು ದ್ರವದೊಂದಿಗೆ ಸೇರಿಸಿ ತಯಾರಿಸಲಾದ ಒಂದು ಆಹಾರ. ಸ್ವಾದ ಹೊರಬರುವವರೆಗೆ ದ್ರವಗಳಲ್ಲಿ ಘನ ಪದಾರ್ಥಗಳನ್ನು ಕುದಿಸಿ ಬ್ರಾತ್ (ಬೇಯಿಸಿದ ಮಾಂಸ, ಮೀನು ಅಥವಾ ತರಕಾರಿಗಳನ್ನು ಹೊಂದಿರುವ ದ್ರವ) ತಯಾರಿಸಿ ಮಾಡಲಾದ ಬಿಸಿ ಸೂಪ್‌ಗಳು ಮತ್ತಷ್ಟು ವಿಶಿಷ್ಟವಾಗಿರುತ್ತವೆ. ಸೂಪ್ ಹಲವುವೇಳೆ ಬಹಳ ಪೌಷ್ಟಿಕವಾಗಿರುತ್ತದೆ.

"http://kn.wikipedia.org/w/index.php?title=ಸೂಪ್&oldid=268880" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು