ಸುಶ್ರುತ
Wikipedia ಇಂದ
| ಈ ಲೇಖನವನ್ನು ಸುಶ್ರುತಾಚಾರ್ಯರು ಹೆಸರಿನ ಲೇಖನದೊಂದಿಗೆ ಸೇರಿಸಬೇಕೆಂದು ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾಪನೆಯನ್ನು ಇಲ್ಲಿ ಚರ್ಚಿಸಿ |
ಸುಶ್ರುತ ಪ್ರಾಚೀನ ಭಾರತದ (ಸು. ಕ್ರಿ.ಪೂ. ೬ನೆ ಶತಮಾನ) ಶಸ್ತ್ರಚಿಕಿತ್ಸಕ. ಈತನ ರಚನೆ 'ಸುಶ್ರುತ ಸಂಹಿತ' ಪ್ರಪಂಚದ ಅತಿ ಹಳೆಯ ವೈದ್ಯಕೀಯ ಗ್ರಂಥಗಳಲ್ಲಿ ಒಂದು.