ಸುವ್ವಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
colspan=2 style="text-align: center; background-color: transparent; text-align:center; border: 1px solid red;" | ಸುವ್ವಿ'
Ashy Prinia (Prinia socialis) in Hyderabad W IMG 8745.jpg
P. s. socialis in ಹೈದರಾಬಾದ್.
Conservation status
colspan=2 style="text-align: center; background-color: transparent; text-align:center; border: 1px solid red;" | Scientific classification
Kingdom: ಪ್ರಾಣಿ
Phylum: ಕೋರ್ಡಾಟ
Class: ಪಕ್ಷಿವರ್ಗ
Order: ಪಾಸ್ಸೆರಿಫಾರ್ಮಿಸ್
Family: ಸಿಸ್ಟಿಕೋಲಿಡೇ[೨]
Genus: ಪ್ರಿನಿಯಾ
Species: ಪಿ. ಸೋಸಿಯಾಲಿಸ್
colspan=2 style="text-align: center; background-color: transparent; text-align:center; border: 1px solid red;" | Binomial name
ಪ್ರಿನಿಯಾ ಸೋಸಿಯಾಲಿಸಿ
(Sykes, 1832)
PriniaSocialisMap.png
colspan=2 style="text-align: center; background-color: transparent; text-align:center; border: 1px solid red;" | Synonyms

Burnesia socialis

ಸುವ್ವಿ (Ashy Prinia) ಭಾರತ ಉಪಖಂಡದ ಒಂದು ಪಕ್ಷಿ. ಇದು ಭಾರತದೆಲ್ಲೆಡೆ ಕಾಣಸಿಗುತ್ತದೆ.

ಗೂಡು, ಮೊಟ್ಟೆ ಹೈದರಾಬಾದ್

ಲಕ್ಷಣಗಳು[ಬದಲಾಯಿಸಿ]

ಗುಬ್ಬಚ್ಚಿಗಿಂತ ಚಿಕ್ಕದಾದ ಹಕ್ಕಿ. ನೆತ್ತಿ,ಕತ್ತಿನ ಹಿಂಭಾಗ,ರೆಕ್ಕೆ , ಬಾಲದ್ದ ಮೇಲ್ಬಾಗದಲ್ಲಿ ಕಡು ಬೂದು ಮಿಶ್ರಿತ ಪಾಚಿ ಬಣ್ಣವಿರುತ್ತದೆ. ಉದ್ದ ಬಾಲ ಅದರ ಅಂಚು ಕಪ್ಪು -ಬಿಳಿ; ನೀಳವಾದ ಕಾಲುಗಳು ಹಾಗೂ ಚಿಕ್ಕದಾದ ಕಪ್ಪು ಕೊಕ್ಕು ಇರುತ್ತದೆ.

ವೈಜ್ಞಾನಿಕ ಹೆಸರು[ಬದಲಾಯಿಸಿ]

ಇದು ಮುಸಿಕ್ಯಾಪಿಡೇ ಕುಟುಂಬಕ್ಕೆ ಸೇರಿದ್ದು,ಸಿಲ್ವಿನೇ ಎಂಬ ಉಪಕುಟುಂಬದಲ್ಲಿದೆ. ಪ್ರಿನಿಯಾ ಸೊಸಿಯಾಲಿಸ್ ಎಂಬುದು ವೈಜ್ಞಾನಿಕ ಹೆಸೆರು. ಪುರುಲ್ಲಿಕಾ ಎಂದು ಸಂಸ್ಕೃತದಲ್ಲಿಯೂ ಟುವ್ವಿ ಹಕ್ಕೆ,ಬೂದ್ ಚಿಟ್ಟೆ ಪಕ್ಷಿ ಎಂದು ಸ್ಥಳೀಯವಾಗಿಯೂ ಕರೆಯುತ್ತ್ತಾರೆ.

ಅವಾಸ[ಬದಲಾಯಿಸಿ]

ಕುರುಚಲು ಕಾಡು,ಹೂದೋಟ ಮುಂತಾದ ಕಡೆ ;ಪೊದೆ,ಜೊಂಡು,ವಾಟೆಗಳಲ್ಲಿ ವಾಸಿಸುತ್ತವೆ. ದೊಡ್ದ ಎಲೆಗಳನ್ನು ಹೆಣೆದು ಮಧ್ಯದಲ್ಲಿ ಹತ್ತಿ,ನಾರು ಇತ್ಯಾದಿಗಳಿಂದ ಬಟ್ಟಲಿನಾಕಾರದ ಗೂಡನ್ನು ಕಟ್ಟುತ್ತವೆ.

ಬಾಹ್ಯ ಸಂಪರ್ಕ[ಬದಲಾಯಿಸಿ]

ಆಧಾರ[ಬದಲಾಯಿಸಿ]

೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್

References[ಬದಲಾಯಿಸಿ]

  1. BirdLife International (2008). Prinia socialis. In: IUCN 2008. IUCN Red List of Threatened Species. Retrieved 6 September 2009.
  2. Alström, Per; Ericson, PG; Olsson, U; Sundberg, P; Per G.P. Ericson, Urban Olsson & Per Sundberg (Feb 2006). "Phylogeny and classiWcation of the avian superfamily Sylvioidea". Molecular Phylogenetics and Evolution 38 (2): 381–397. doi:10.1016/j.ympev.2005.05.015. ISSN 1055-7903. PMID 16054402.  More than one of |last1= and |last= specified (help); More than one of |first1= and |first= specified (help)
"http://kn.wikipedia.org/w/index.php?title=ಸುವ್ವಿ&oldid=323914" ಇಂದ ಪಡೆಯಲ್ಪಟ್ಟಿದೆ