ಸುವರ್ಣ ಗೆಡ್ಡೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸುವರ್ಣ ಗೆಡ್ಡೆ
ചേന.jpg
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಸಸ್ಯ
(unranked) Monocots
ಗಣ: Alismatales
ಕುಟುಂಬ: Araceae
ಉಪ ಕುಟುಂಬ: Aroideae
ಬುಡಕಟ್ಟು: Thomsonieae
ಜಾತಿ: Amorphophallus
ಪ್ರಜಾತಿ: A. paeoniifolius
ದ್ವಿಪದಿ ನಾಮ
Amorphophallus paeoniifolius
(Dennst.) Nicolson
Synonyms
A. campanulata

ಸುವರ್ಣ ಗೆಡ್ಡೆ {Amorphophallus paeoniifolius} ದಕ್ಷಿಣ ಏಷಿಯಾ ಪ್ರದೇಶದಲ್ಲಿ ಕಂಡುಬರುವ ಒಂದು ಸಸ್ಯ.ಇದು ತರಕಾರಿಯಾಗಿ ಬಳಕೆಯಾಗುವುದರಿಂದ ವಾಣಿಜ್ಯ ಬೆಳೆಯಾಗಿಯೂ ಬೆಳೆಸಬಹುದಾಗಿದೆ.ಆಂಗ್ಲ ಭಾಷೆಯಲ್ಲಿ ಇದನ್ನು Elephant foot yam ಎಂದು ಕರೆಯುತ್ತಾರೆ.

ಸುವರ್ಣಗೆಡ್ಡೆಯ ಹೂವು