ಸುಮಿತ್ರ
ವಿಕಿಪೀಡಿಯ ಇಂದ
ಸುಮಿತ್ರೆ ದಶರತನ ೨ ಹೆ೦ಡತಿ. ಲಕ್ಷ್ಮಣನ ಮತ್ತು ಶತ್ರುಘ್ನನ ತಾಯಿ. ಈಕೆ ಮಗಧ ರಾಜನಾದ ಶೂರನ ಮಗಳು, ಶ್ರೀರಾಮನು ಜನಿಸಿದ ಮೊರನೆಯ ದಿನ (೩ ನೆಯ ದಿನ) ಆಶ್ಲೇಷಾ ನಕ್ಷತ್ರದ ೪ ನೇ ಪಾದ ಕರ್ಕಾಟಕ ಲಗ್ನದಲ್ಲಿ ಲಕ್ಷ್ಮಣನ ಮತ್ತು ಶತ್ರುಘ್ನರು ಜನಿಸಿದರು.