ಸುಮತಿನಾಥ
ವಿಕಿಪೀಡಿಯ ಇಂದ
| ಸುಮತಿನಾಥ |
|---|
| ಬೇರೆ ಹೆಸರು: ಅಭಿನಂದನಾ ಸ್ವಾಮಿ ಇತಿಹಾಸಿಕ ದಿನ:' ಇತಿಹಾಸ ಪೂರ್ವ ಕುಲ: ಇಕ್ಷ್ವಾಕು ಹುಟ್ಟು: ಅಯೋಧ್ಯ ನಿರ್ವಾಣ: ಸಂಮೆದ್ ಶಿಖರ್ ಬಣ್ಣ : ಸ್ವರ್ಣ |
ಸುಮತಿನಾಥ ಈ ಯುಗದ(ಅವಸರ್ಪಿನಿ) ೫ ನೇ ಜೈನ ತೀರ್ಥಂಕರ .[೧] ಜೈನರ ನಂಬಿಕೆಯಂತೆ ಇವರು ಸಿದ್ಧರಾಗಿ ತಮ್ಮ ಕರ್ಮಗಳನೆಲ್ಲ ನಾಶ ಮಾಡಿಕೊಂಡರು.
ಸುಮತಿನಾಥ,ಇಕ್ಷ್ವಾಕು ವಂಶದ ರಾಜ ಮೇಘರಾಜ ಹಾಗು ರಾಣಿ ಮಂಗಳಗೆ ಅಯೋಧ್ಯದಲ್ಲಿ ಜನಿಸಿದರು. ಇವರು ಹುಟ್ಟಿದು ವೈಶಕ ಶುಕ್ಲದ ೮ ನೇ ದಿನದಂದು.[೧]