ಸುನೀಲ್ ಕುಮಾರ್ ದೇಸಾಯಿ
ವಿಕಿಪೀಡಿಯ ಇಂದ
(ಸುನಿಲ್ ಕುಮಾರ್ ದೇಸಾಯಿ ಇಂದ ಪುನರ್ನಿರ್ದೇಶಿತ)
ಸುನೀಲ್ ಕುಮಾರ್ ದೇಸಾಯಿ - ಕನ್ನಡ ಚಿತ್ರರಂಗ ಕಂಡ ಸೃಜನಶೀಲ ನಿರ್ದೇಶಕರಲ್ಲಿ ಒಬ್ಬರು.
ತರ್ಕ ಚಿತ್ರದ ಮೂಲಕ ಇವರ್ ಪೂರ್ಣ ಪ್ರಮಾಣದ ನಿರ್ದೇಶನ ಪ್ರಾರಂಭಿಸಿದರು.
ಸುನೀಲ್ ಕುಮಾರ್ ನಿರ್ದೇಶನದ ಚಲನಚಿತ್ರಗಳು [ಬದಲಾಯಿಸಿ]
| # | ವರ್ಷ | ಚಿತ್ರ |
|---|---|---|
| ೧ | ೧೯೮೮ | ತರ್ಕ |
| ೨ | ೧೯೯೦ | ಉತ್ಕರ್ಷ |
| ೩ | ೧೯೯೧ | ಸಂಘರ್ಷ (ಚಲನಚಿತ್ರ) |
| ೪ | ೧೯೯೪ | ನಿಷ್ಕರ್ಷ |
| ೫ | ೧೯೯೬ | ಬೆಳದಿಂಗಳ ಬಾಲೆ |
| ೬ | ೧೯೯೭ | ನಮ್ಮೂರ ಮಂದಾರ ಹೂವೆ |
| ೭ | ೧೯೯೮ | ಪ್ರೇಮರಾಗ ಹಾಡು ಗೆಳತಿ |
| ೮ | ೨೦೦೦ | ಸ್ಪರ್ಶ |
| ೯ | ೨೦೦೧ | ಪರ್ವ(ಚಲನಚಿತ್ರ) |
| ೧೦ | ೨೦೦೨ | ಮರ್ಮ |
| ೧೧ | ೨೦೦೬ | ರಮ್ಯ ಚೈತ್ರಕಾಲ |
|
|||||