ಸುನಿಲ್‌ ಜೋಷಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸುನಿಲ್‌ ಜೋಷಿ
Flag of India.svg ಭಾರತ
ವೈಯುಕ್ತಿಕ ಮಾಹಿತಿ
ಬ್ಯಾಟಿಂಗ್ ಶೈಲಿ Left-hand bat
ಬೌಲಿಂಗ್ ಶೈಲಿ Slow left-arm orthodox
ವೃತ್ತಿಜೀವನದ ಅಂಕಿಅಂಶಗಳು
ಟೆಸ್ಟುಗಳು ಏಕ ದಿನ ಅಂತರರಾಷ್ಟ್ರೀಯಗಳು
ಪಂದ್ಯಗಳು 15 69
ಒಟ್ಟು ರನ್ನುಗಳು 352 584
ಬ್ಯಾಟಿಂಗ್ ಸರಾಸರಿ 20.70 17.17
೧೦೦/೫೦ -/1 -/1
ಅತೀ ಹೆಚ್ಚು ರನ್ನುಗಳು 92 61*
ಬೌಲ್ ಮಾಡಿದ ಚೆಂಡುಗಳು 3451 3386
ವಿಕೆಟ್ಗಳು 41 69
ಬೌಲಿಂಗ್ ಸರಾಸರಿ 35.85 36.36
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ 1 1
೧೦ ವಿಕೆಟುಗಳು ಪಂದ್ಯದಲ್ಲಿ - n/a
ಶ್ರೇಷ್ಠ ಬೌಲಿಂಗ್ 5/142 5/6
ಕ್ಯಾಚುಗಳು /ಸ್ಟಂಪಿಂಗ್‍ಗಳು 7/- 19/-

ದಿನಾಂಕ 4 February, 2006 ವರೆಗೆ.
ಮೂಲ: [೧]

ಸುನಿಲ್‌ ಬಂಡಾಚಾರ್ಯ ಜೋಷಿ (ಜನನ: ಜೂನ್ ೬, ೧೯೭೦, ಗದಗ, ಕರ್ಣಾಟಕ ) ಭಾರತ ಕ್ರಿಕೆಟ್ ತಂಡದ ಮಾಜಿ ಆಟಗರ. ಸುನಿಲ್ ಎಡಗೈ ಆಟಗಾರರು. ಇವರು ಆಲ್ ರೌಂಡರ್ ಆಗಿದ್ದು, ನಿಧಾನಗತಿಯ ಸ್ಪಿನ್ ಬೌಲಿಂಗ್ ಮತ್ತು ಬ್ಯಾಟ್ಟಿಂಗ್ ಎರಡನ್ನೂ ಸಮರ್ಥವಾಗಿ ನಿರ್ವಹಿಸುತ್ತಿದ್ದರು.

೧೯೯೬ರಿಂದ ೨೦೦೧ರವರೆಗೆ ಸುನಿಲ್, ಭಾರತ ಕ್ರಿಕೆಟ್ ತಂಡದ ಟೆಸ್ಟ್ ಮತ್ತು ಒಂದು ದಿನದ ಪಂದ್ಯಗಳಲ್ಲಿ ಆಡಿದ್ದಾರೆ.

ಪ್ರತಿನಿಧಿಸಿದ ತಂಡಗಳು [ಬದಲಾಯಿಸಿ]