ಸಿ. ಎನ್. ಟವರ್, ಟೊರಾಂಟೋ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
View from CN Tower at night
The CN Tower as seen from the interior of the Rogers Centre stadium

ಆಧುನಿಕ ವಿಶ್ವದ ಸೋಜಿಗಗಳಲ್ಲೊಂದು' ಎಂದು ವರ್ಣಿಸಲ್ಪಟ್ಟಿರುವ ಈ ಅದ್ಭುತ ಗಗನಚುಂಬೀ ಗೋಪುರ, ವಿಶ್ವದ ಅತಿ ಎತ್ತರದ ಕಟ್ಟಡನಿರ್ಮಾಣಗಳ ಸಾಲಿನಲ್ಲಿ ಮೆರೆಯುತ್ತಿದೆ. ಟೊರಾಂಟೋ ನಗರದ ನಾಗರೀಕರಿಗೆ ದಿನರಾತ್ರಿ ಈ ಗೋಪುರದ ಬಗ್ಗೆ ಕಾಳಜಿಯಿದೆ. ೧,೧೩೬ ಅಡಿ ಎತ್ತರ ಸಾಗಿ ಅಲ್ಲಿನ ರೆಸ್ಟಾರೆಂಟ್ ನಲ್ಲಿ ಪೇಯಗಳನ್ನೂ, ತಿಂಡಿ-ತಿನಸುಗಳನ್ನೂ ಮೆಲ್ಲುವುದು ಹದಿಹರೆಯದ ಯುವ ಜನರಿಂದ ಹಿಡಿದು ಎಲ್ಲಾ ವಯೋಮಿತಿಯ ಜನರಿಗೂ ಬಲು ಮುದ ಕೊಡುವ ಸಂಗತಿ.[೧]

ಉಲ್ಲೇಖಗಳು[ಬದಲಾಯಿಸಿ]

  1. 'ಸಿ.ಎನ್.ಟವರ್, ಟೊರಾಂಟೊ ನಗರ'