ಸಿಲ್ವಿಯೊ ಬೆರ್ಲುಸ್ಕೋನಿ
Wikipedia ಇಂದ
| ಸಿಲ್ವಿಯೊ ಬೆರ್ಲುಸ್ಕೋನಿ | |
|
|
|
| ಪ್ರಸಕ್ತ | |
| ಅಧಿಕಾರ ಪ್ರಾರಂಭ ಏಪ್ರಿಲ್ ೨೦೦೮ |
|
| ರಾಷ್ಟ್ರಪತಿ | ಜಿಯೊರ್ಜಿಯೊ ನಪೊಲಿಟಾನೊ |
|---|---|
| ಪೂರ್ವಾಧಿಕಾರಿ | ರೊಮಾನೊ ಪ್ರೊಡಿ |
| ಅಧಿಕಾರದ ಅವಧಿ ಜೂನ್ ೧೧, ೨೦೦೧ – ಮೇ ೧೭, ೨೦೦೬ |
|
| ಪೂರ್ವಾಧಿಕಾರಿ | ಜೂಲಿಯಾನೊ ಅಮಾಟೊ |
| ಉತ್ತರಾಧಿಕಾರಿ | ರೊಮಾನೊ ಪ್ರೊಡಿ |
| ಅಧಿಕಾರದ ಅವಧಿ ಏಪ್ರಿಲ್ ೨೭, ೧೯೯೪ – ಜನವರಿ ೧೭, ೧೯೯೫ |
|
| ಪೂರ್ವಾಧಿಕಾರಿ | ಕಾರ್ಲೊ ಅಜೆಗ್ಲಿಯೊ ಚಿಯಾಂಪಿ |
| ಉತ್ತರಾಧಿಕಾರಿ | ಲಾಂಬೆರ್ಟೊ ಡಿನಿ |
|
|
|
| ಜನನ | ಸೆಪ್ಟೆಂಬರ್ ೯, ೧೯೩೬ ಮಿಲಾನ್, ಇಟಲಿ |
| ರಾಜಕೀಯ ಪಕ್ಷ | ಫೋರ್ಜ ಇಟಾಲಿಯ |
| ಜೀವನಸಂಗಾತಿ | ಕಾರ್ಲ ಡಾಲ್ ಓಗ್ಲಿಯೊ (೧೯೬೫) ವೆರೊನಿಕ ಲಾರಿಯೊ (೧೯೮೫) |
| ವೃತ್ತಿ | ರಾಜಕಾರಣಿ ವ್ಯಾಪಾರಿ |
| ಧರ್ಮ | ರೋಮನ್ ಕ್ಯಾಥೊಲಿಕ್ |
ಸಿಲ್ವಿಯೊ ಬೆರ್ಲುಸ್ಕೋನಿ (ಹುಟ್ಟು ಸೆಪ್ಟೆಂಬರ್ ೨೯, ೧೯೩೬) ಇಟಲಿ ದೇಶದ ಪ್ರಸಕ್ತ ಪ್ರಧಾನ ಮಂತ್ರಿ. ಮುಂಚೆ ಎರಡು ಬಾರಿ ಇದೇ ಅಧಿಕಾರಕ್ಕೆ ಚುನಾಯಿತರಾಗಿರುವ ಇವರು ವೃತ್ತಿಯಲ್ಲಿ ವ್ಯಾಪಾರಿ.

