ಸಿಚುವಾನ್
Wikipedia ಇಂದ
ಸಿಚುವಾನ್ ಚೀನಿ ಜನರ ಗಣರಾಜ್ಯದ ಪಶ್ಚಿಮ ಭಾಗದಲ್ಲಿರುವ ಒಂದು ಪ್ರಾಂತ್ಯ. ಇದರ ರಾಜಧಾನಿ ಚೆಂಗ್ಡು. ಇದರ ಹೆಸರು ನಾಲ್ಕು ನದಿಗಳು ಎಂಬ ಅರ್ಥ ನೀಡುತ್ತದೆ.