ಸಿಖ್ ಧರ್ಮ

ವಿಕಿಪೀಡಿಯ ಇಂದ
(ಸಿಖ್ಖ್ ಧರ್ಮ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಜನಪ್ರಿಯವಾಗಿ ಚಿನ್ನದ ದೇವಸ್ಥಾನ ಎಂದು ಕರೆಯಲಾಗುವ ಹರಿಮಂದಿರ್ ಸಾಹಿಬ್, ಸಿಖ್ಖರ ಒಂದು ಪವಿತ್ರ ಸ್ಥಳ

ಸಿಖ್ ಧರ್ಮ ಅಥವ ಸೀಖ್ ಧರ್ಮ (ಪಂಜಾಬಿ ಭಾಷೆಯಲ್ಲಿ: ਸਿੱਖੀ ) ೧೬ನೇ ಶತಮಾನದಲ್ಲಿ ಗುರು ನಾನಕ್ ಮತ್ತು ಅವರ ನಂತರದ ಒಂಬತ್ತು ಗುರುಗಳ ಉಪದೇಶಗಳ ಆಧಾರದ ಮೇಲೆ ಉತ್ತರ ಭಾರತದಲ್ಲಿ ಸ್ಥಾಪನೆಗೊಂಡ ಒಂದು ಧರ್ಮ. ಸಿಖ್ ಪದವು ಸಂಸ್ಕೃತ ಮೂಲದ ಶಿಷ್ಯ ಪದದಿಂದ ಬಂದಿದೆ.[೧] ಸಿಖ್ ಧರ್ಮ ಪ್ರಪಂಚದ ೯ನೇ ದೊಡ್ಡ ಧರ್ಮವಾಗಿದೆ. [೨]

ಉಲ್ಲೇಖಗಳು [ಬದಲಾಯಿಸಿ]

  1. Singh, Khushwant (2006). The Illustrated History of the Sikhs. India: Oxford University Press. ISBN 0-19-567747-1, 15.
  2. Adherents.com. Religions by adherents (PHP). ಮರುಕಳಿಸಿದ ದಿನಾಂಕ 2007-02-09.

"http://kn.wikipedia.org/w/index.php?title=ಸಿಖ್_ಧರ್ಮ&oldid=317730" ಇಂದ ಪಡೆಯಲ್ಪಟ್ಟಿದೆ