ಸಿಂಪಿಗ
ವಿಕಿಪೀಡಿಯ ಇಂದ
|
{{{name}}} LC
|
|||||||||||||||
|---|---|---|---|---|---|---|---|---|---|---|---|---|---|---|---|
ಬಾಲ ಎತ್ತಿ ಇರುವ ಗಂಡು ಪಕ್ಷಿ
|
|||||||||||||||
| ವೈಜ್ಞಾನಿಕ ವಿಂಗಡಣೆ | |||||||||||||||
|
|||||||||||||||
|
|
|||||||||||||||
| ಅರ್ಥೋಟೋಮಸ್ ಸುಟೋರಿಯಸ್ (Pennant, 1769) |
|||||||||||||||
|
|
|||||||||||||||
|
ಸಿಂಪಿಗ (Common Toilorbird) ಏಷಿಯಾ ಖಂಡದ ಸಾಮಾನ್ಯ ಪಕ್ಷಿ. ಎಲೆಗಳನ್ನು ನೇಯ್ದು ಗೂಡು ಕಟ್ಟುವ ಕಾರಣ ಪಕ್ಷಿಗೆ ಈ ಹೆಸರು ಬಂದಿದೆ.
ಪರಿವಿಡಿ |
ವೈಜ್ಞಾನಿಕ ಹೆಸರು [ಬದಲಾಯಿಸಿ]
ಆರ್ಥೋಟೋಮಸ್ ಸುಟೋರಿಯಸ್ (Orthotomus sutorius ) ಎಂಬುದು ವೈಜ್ಞಾನಿಕ ಹೆಸರು. ದರ್ಜಿಹಕ್ಕಿ ಎಂದು ಕನ್ನಡದ ಇನ್ನೊಂದು ಹೆಸರು. ಸಂಸ್ಕೃತದಲ್ಲಿ ಪತ್ರಪುಟ, ಪುಟಿಕಾ ಎಂದು ಕರೆಯುತ್ತಾರೆ.
ಲಕ್ಷಣಗಳು [ಬದಲಾಯಿಸಿ]
ಗುಬ್ಬಚ್ಚಿ ಗಿಂತ ಚಿಕ್ಕದಾದ ಪಕ್ಷಿ. ಪಾಚಿ ಹಸಿರು ಬಣ್ಣ.ಎದೆ,ಹೊಟ್ಟೆ,ಹಾಗೂ ಬಾಲದ ತಳ ಭಾಗ ಬಿಳಿ.ತಿಳಿ ಗುಲಾಬಿ ಕಾಲುಗಳು.ಮೊನಚಾದ ಬಾಲವನ್ನು ಸದಾ ಎತ್ತಿಕೊಂಡಿರುತ್ತದೆ.
ಆವಾಸ [ಬದಲಾಯಿಸಿ]
ಜನವಸತಿ ಪ್ರದೇಶ,ಕುರುಚಲು ಕಾಡು ಮುಂತಾದ ಕಡೆಗಳಲ್ಲಿ ಪೊದೆಗಳಲ್ಲಿ ವಾಸಿಸುತ್ತವೆ.ಗುಂಪಿನಲ್ಲಿ ಅಥವಾ ಒಂಟಿಯಾಗಿ ಕಾಣ ಸಿಗುತ್ತವೆ.
ವಿಶೇಷತೆ [ಬದಲಾಯಿಸಿ]
ಎಲೆಗಳನ್ನು ಹೆಣೆದು ಹತ್ತಿ, ನಾರು ಮುಂತಾದವುದಳನ್ನು ಜೋಡಿಸಿ ಗೂಡುಕಟ್ಟುವುದರಲ್ಲಿ ನಿಪುಣ.
ಬಾಹ್ಯ ಸಂಪರ್ಕ [ಬದಲಾಯಿಸಿ]
ಛಾಯಾಂಕನ [ಬದಲಾಯಿಸಿ]
- ಸಿಂಪಿಗ
ಆಧಾರ [ಬದಲಾಯಿಸಿ]
೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್