ಯಾವುದೇ ವಸ್ತುವಿನ, ಪ್ರದೇಶದ ಅಥವಾ ಮನುಷ್ಯನ ಸೌಂದರ್ಯವನ್ನು ವರ್ಧಿಸುವ ಕಾರ್ಯವನ್ನು ಸಿಂಗಾರ ಎನ್ನುತ್ತಾರೆ.ಸಂಸ್ಕೃತದ ಶೃಂಗಾರ ಪದ ಕನ್ನಡೀಕರಣ(ತದ್ಭವ)ಗೊಂಡು,ಸಿಂಗಾರವಾಗಿದೆ.