ಸಾವರಿಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು



ಸಾವರಿಯ ೨೦೦೭ರಲ್ಲಿ ಬಿಡುಗಡೆಯಾಗಿರುವ ಬಾಲಿವುಡ್ ಚಿತ್ರ. ಇದು ಫಯದೊರ್ ದಾಸ್ಟಾವ್ಸ್ಕೀರವರ ವ್ಹೈಟ್ ನೈಟ್ಸ್ ಎಂಬ ಕಥೆಯಿಂದ ಪ್ರೇರಿಸಲ್ಪಟ್ಟದ್ದು. ಈ ಚಿತ್ರ ನಾಯಕ ರನ್ಬೀರ್ ಕಪೂರ್ ಹಾಗು ನಾಯಕಿ ಸೋನಮ್ ಕಪೂರ್ ಅವರ ಮೊದಲನೇ ಚಿತ್ರ. ಇದರ ನಿರ್ದೇಶಕ ಸಂಜಯ್ ಲೀಲಾ ಭಂಸಾಲಿ.

"http://kn.wikipedia.org/w/index.php?title=ಸಾವರಿಯ&oldid=321793" ಇಂದ ಪಡೆಯಲ್ಪಟ್ಟಿದೆ