ಸಾರ್ವಜನಿಕ ಉದ್ಯಮ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಒಂದು ಸಾರ್ವಜನಿಕ ಉದ್ದಿಮೆ ಅಥವಾ ಸಾರ್ವಜನಿಕ ವಾಣಿಜ್ಯ ಉದ್ದಿಮೆ ಲಿಮಿಟೆಡ್ ಲೈಯಬಿಲಿಟಿ ಕಂಪೆನಿ (ಸೀಮಿತ ಹೊಣೆಗಾರಿಕೆಯುಳ್ಳ ಸಂಸ್ಥೆ)ಯಾಗಿದ್ದು, ತನ್ನ ಭದ್ರತಾ ಪತ್ರಗಳನ್ನು (ಸ್ಟಾಕ್/ಶೇರುಗಳು, ಬಾಂಡ್/ಸಾಲಗಳು ಇತ್ಯಾದಿ) ಸಾರ್ವಜನಿಕರಿಗೆ ಶೇರು ಮಾರುಕಟ್ಟೆಯ ಮೂಲಕ ಅಥವಾ ಶೇರು ಮಾರುಕಟ್ಟೆಯ ದಲ್ಲಾಳಿಗಳ ಮೂಲಕ ಮಾರುತ್ತವೆ ಇದು ಸರ್ಕಾರಿ ಸೌಮ್ಯದ ಸಂಸ್ಥೆಗಳಿಗಿಂತ ಭಿನ್ನ ಹಾಗೂ ವಿಭಿನ್ನ ಮತ್ತು ಇದನ್ನು ಸಾರ್ವಜನಿಕವಾಗಿ ಕಟ್ಟಿದ ಸಂಸ್ಥೆ ಎನ್ನಬಹುದು.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು