ಸಲ್ಪಿರೈಡ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಸಲ್ಪಿರೈಡ್ ಮುಖ್ಯವಾಗಿ ಮನೋವಿಕಾರ (ಉದಾ. ಕವಲುಮನ ಕಾಯಿಲೆ) ಮತ್ತು ಖಿನ್ನತೆಯ ಚಿಕಿತ್ಸೆಗೆ ಬಳಸಲಾಗುವ ಒಂದು ಪ್ರತಿಮನೋವಿಕಾರಿ ಮದ್ದು. ಅದು ಒಂದು ಮಾರ್ಪಡಿತ ಬೆಂಜಮೈಡ್. ಸಲ್ಪಿರೈಡ್ ಹೆಚ್ಚು ಸಾಮಾನ್ಯವಾಗಿ ಯೂರಪ್ ಮತ್ತು ಜಪಾನ್‌ನಲ್ಲಿ ಬಳಸಲ್ಪಡುತ್ತದೆ.


ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು