ಸರ್ ಗಿಲ್ ಬರ್ಟ್ ಸ್ಕಾಟ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮುಂಬೈ ವಿಶ್ವವಿದ್ಯಾಲಯ ಕಟ್ಟಡ

'ಸರ್ ಗಿಲ್ ಬರ್ಟ್ ಸ್ಕಾಟ್ ' ಹುಟ್ಟಿದ್ದು : ಜುಲೈ ೧೩, ೧೮೧೧, ಗಕಾಟ್ , ಬಕಿಂಗ್ ಹ್ಯಾಮ್ ಶೈರ್, ಇಂಗ್ಲೆಂಡ್.ಮರಣ  : ಮಾರ್ಚ್ ೨೭, ೧೮೭೮, ಲಂಡನ್, ಇಂಗ್ಲೆಂಡ್.

ಮುಂಬೈನಗರದ ಅತ್ಯಂತ ನಯನಮನೋಹರ ಗೊಥಿಕ್ ಶೈಲಿಯ ಕಟ್ಟಡಗಳಲ್ಲಿ, 'ಮುಂಬೈ ವಿಶ್ವವಿದ್ಯಾನಿಲಯ', ದ ಕಟ್ಟಡವೂ ಒಂದು[ಬದಲಾಯಿಸಿ]

ಸರ್ ಗಿಲ್ ಬರ್ಟ್ ಸ್ಕಾಟ್ ರವರು, ವಿಕ್ಟೋರಿಯನ್ ಶಿಲ್ಪಶಾಸ್ತ್ರದಲ್ಲಿನ ಗೊಥಿಕ್ ಶೈಲಿಯ ಪುನರ್ ನಿರ್ಮಾಣಮಾಡುವ ದಿಶೆಯಲ್ಲಿ ಕೆಲಸಮಾಡಿದವರಲ್ಲಿ, ಅಗ್ರಗಣ್ಯರು. ಆಗಿನ ಬೊಂಬಾಯಿನ ಪ್ರಖ್ಯಾತ ಕಟ್ಟಡಗಳಲ್ಲಿ ಅತ್ಯಂತ ಜನಪ್ರಿಯವಾಗಿದ್ದ, ಹಾಗೂ ಇಂದಿಗೂ ಜನರು ಹುಬ್ಬೇರಿಸಿ ಬೆರಗಾಗಿ ವೀಕ್ಷಿಸುವ, ಮುಂಬೈ ವಿಶ್ವವಿದ್ಯಾನಿಲಯದ ಭವ್ಯ ಕಟ್ಟಡವನ್ನು ನಿರ್ಮಿಸುವಲ್ಲಿ ತಮ್ಮ ಅಮೋಘ ಕೊಡುಗೆಯನ್ನು ಕೊಟ್ಟಿದ್ದಾರೆ. ಈ ಸುಂದರ ಕಟ್ಟಡ, ಮುಂಬೈ ನ ಕೋಟೆ ಪ್ರದೇಶದಲ್ಲಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]