ಸದಸ್ಯ:Teju2friends
ವಿಕಿಪೀಡಿಯ ಇಂದ
| ಭಾಷೆಗಳು | |||||||||
|---|---|---|---|---|---|---|---|---|---|
|
|
|||||||||
| ಸದಸ್ಯರ ಭಾಷೆಗಳು | |||||||||
| ಈ ಸದಸ್ಯರ ಊರು ಬೆಂಗಳೂರು. |
[ಬದಲಾಯಿಸಿ] ಸ್ಕ್ರಿಪ್ಟ್‌ಗಳು
- ಕನ್ನಡ ಅಥವ ಇಂಗ್ಲಿಷ್ ಪದಗಳ ಅರ್ಥ ತೋರಿಸುವ ಸ್ಕ್ರಿಪ್ಟ್.
- ಲೇಖನವನ್ನು ಒಪ್ಪವಾಗಿಸುವ ಸ್ಕ್ರಿಪ್ಟ್ ಕೆಳಗಿನ ಸ್ಕ್ರಿಪ್ಟ್‌ಗಳನ್ನು ಒಳಗೊಂಡಿದೆ.
- ಸಾಲಿನ ಮೊದಲು ಇರುವ white spaceಅನ್ನು ತೆಗೆಯುತ್ತದೆ.
- ಚುಟುಕು ಲೇಖನಗಳನ್ನು ಗುರುತಿಸಿ ಚುಟುಕು ಟೆಂಪ್ಮೇಟ್ ಅನ್ನು ಸೇರಿಸುತ್ತದೆ ಮತ್ತು ಚುಟುಕು ವರ್ಗಕ್ಕೆ ಸೇರಿಸುತ್ತದೆ.
- ಕನ್ನಡ ವಿಕಿಪೀಡಿಯದ ಉದ್ದ ಕೊಂಡಿಗಳನ್ನು wiki markupಗೆ ಬದಲಾಯಿಸುತ್ತದೆ. (ಉದಾ: [http://kn.wikipedia.org/wiki/ಮುಖ್ಯ_ಪುಟ ಕನ್ನಡ ವಿಕಿ] ಇದನ್ನು [[ಮುಖ್ಯ_ಪುಟ|ಕನ್ನಡ ವಿಕಿ]] ಎಂದು ಬದಲಾಯಿಸುತ್ತದೆ)
- ಹರೀಶ್ ಅವರ LinkEdit ಸ್ಕ್ರಿಪ್ಟ್. (ಕೊಂಡಿಯನ್ನು ಒಪ್ಪವಾಗಿಸುತ್ತದೆ).
- ಇಂಗ್ಲಿಷ್ ಅಂಕಿಗಳನ್ನು ಕನ್ನಡಕ್ಕೆ ಬದಲಾಯಿಸುವ ಸ್ಕ್ರಿಪ್ಟ್ (ಅಭಿವೃದ್ಧಿ ಹಂತದಲ್ಲಿದೆ ಇದು 1985ನೇ ಇಸವಿ ಇದನ್ನು ೧೯೮೫ನೇ ಇಸವಿ ಎಂದು ಬದಲಾಯಿಸುತ್ತದೆ. URL ಮತ್ತು Filename ಗಳಲ್ಲಿನ ಇಂಗ್ಲಿಷ್ ಅಂಕಿಗಳನ್ನೂ ಕನ್ನಡಕ್ಕೆ ಬದಲಾಯಿಸುತ್ತಿರುವುದರಿಂದ ಇದರ ಬಳಕೆಯ ನಂತರ ಒಮ್ಮೆ ಬದಲಾವಣೆಗಳನ್ನು ಪರೀಕ್ಷಿಸಬೇಕು).
ಈ ಸ್ಕ್ರಿಪ್ಟ್‌ಗಳನ್ನು ಉಪಯೋಗಿಸಲು ಸಹಾಯಕ್ಕೆ ಈ ಪುಟ ನೋಡಿರಿ.