ಸದಸ್ಯ:Mulimani Iranna

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈರಣ್ಣ ಮೂಲೀಮನಿ(ಕಸ್ತೂರಿಪ್ರಿಯ)ಪರಿಚಯ (IrannaMulimani) OR Irappa Mulimani

ಕಾವ್ಯನಾಮ:"ಕಸ್ತೂರಿಪ್ರಿಯ" ಹಾಗೂ "ಕನ್ನಡ ಸುತ"(ವರದಿ/ಲೇಖನಗಳಿಗಾಗಿ)

ಹುಟ್ಟೂರು:ಅಮೀನಗಡ-587112,ಹುನಗುಂದ ತಾಲೂಕ,ಬಾಗಲಕೋಟ ಜಿಲ್ಲೆ.ಕರ್ನಾಟಕ ರಾಜ್ಯ.ಭಾರತ. ಜನನ ದಿನಾಂಕ:01-06-1961, ಶಿಕ್ಷಣ:ಅಮೀನಗಡದಲ್ಲಿ ಪ್ರೌಢ ಶಿಕ್ಷಣ(1977),ಹುನಗುಂದದಲ್ಲಿ ಪದವಿಪೂರ್ವ ಶಿಕ್ಷಣ(1979),ತಾಂತ್ರಿಕ ಶಿಕ್ಷಣ(N.T.T.F)ಧಾರವಾಡದಲ್ಲಿ(1983). 25ನೆ ಎಪ್ರಿಲ್ 1984 ರಲ್ಲಿ ಮದುವೆಯ ಬಂಧನ ಬಾಳಸಂಗಾತಿಯಾಗಿ ಕಸ್ತೂರಿಯ ಸೇರ್ಪಡೆ. 1983-89,N.T.T.F ಬೆಂಗಳೂರಿನಲ್ಲಿ ತಾಂತ್ರಿಕನಾಗಿ ಉದ್ಯೋಗ ನಿರ್ವಹಣೆ. ನಂತರ ಹುಲಕೋಟಿ ಇಂಜನೀರಿಂಗ್ ಕಾಲೇಜಿನಲ್ಲಿ, ನಂತರ ಪುಣೆಯಲ್ಲಿ,1994ರಿಂದ ದುಬೈನ PrecisionDies&ToolsManufacturing Company Dubaiನಲ್ಲಿ ತಾಂತ್ರಿಕನಾಗಿ ಕಾರ್ಯ ನಿರ್ವಹಣೆ.

ಹವ್ಯಾಸಗಳು: ಸಾಹಿತ್ಯ,ಸಂಗೀತ,ಕಾವ್ಯಕ್ಷೇತ್ರಕ್ಕೆ ಪ್ರಾಧಾನ್ಯತೆ.

"ಕನ್ನಡ ಕುಟೀರ"-2-3ವರ್ಷಗಳವರೆಗೆ-ದುಬೈ,ಶಾರ್ಜಾನಲ್ಲಿರುವ ಕನ್ನಡ,ಕನ್ನಡೇತರರ ಮಕ್ಕಳಿಗೆ ಕನ್ನಡ ಕಲಿಸುವಿಕೆಯ ಕೈಂಕರ್ಯ. ರಚಿಸಿದ ಕೃತಿಗಳು:

1)"ಪ್ರೇಮಗುಚ್ಚ"-ಪ್ರಥಮ ಕವನ ಸಂಕಲನ.1989ರಲ್ಲಿ ಆಗಿನ ಸುಧಾ ವಾರಪತ್ರಿಕೆಯ ಸಂಪಾದಕಿ ಶ್ರೀಮತಿ ಆರ್.ಪೂರ್ಣಿಮಾ ಅವರಿಂದ N.T.T.F ಬೆಂಗಳೂರಿನಲ್ಲಿ ಬಿಡುಗಡೆ. 2)"ಹೃದಯ-ಪಲ್ಲವಿ"-ದ್ವಿತೀಯ ಕವನಸಂಕಲನ.2000ದಲ್ಲಿ ಬಿಡುಗಡೆಗೊಂಡ ಮಧ್ಯಪ್ರಾಚ್ಯ ದೇಶವಾದ ಕೊಲ್ಲಿನಾಡು ದುಬೈನಲ್ಲಿ ಬಿಡುಗಡೆಯಾದ ಪ್ರಪ್ರಥಮ ಕನ್ನಡದ ಕವನಸಂಕಲನ

 "ಭಾರತದ ರಾಯಭಾರಿ" ಕಚೇರಿಯಲ್ಲಿ ಕರ್ನಾಟಕ ಸಂಘ ದುಬೈ ನ ಆಗಿನ ಅಧ್ಯಕ್ಷ ಡಾ//ಬಿ.ಕೆ.ಯೂಸುಫ್ ಅವರಿಂದ ಬಿಡುಗಡೆ.

ಸಂಪಾದಿತ ಕೃತಿಗಳು :

3)"ಭಾವ ದುಂದುಭಿ"(ಉದಯೋನ್ಮುಖ ಕವಿ-ಕವಿಯತ್ರಿಯರಿಗಾಗಿ)-ಪ್ರಕಾಶನ:ರಾಗ ಕಲಾ ವೈಭವ ಸಾಂಸ್ಕೃತಿಕ ಪ್ರತಿಷ್ಠಾನ ಅಮೀನಗಡ-587112,ಬಾಗಲಕೋಟ ಜಿಲ್ಲೆ.ಕರ್ನಾಟಕ ರಾಜ್ಯ.

ಕನ್ನಡ ಕಾವ್ಯಲೋಕಕ್ಕೆನೀಡಿದ ಧ್ವನಿಸುರುಳಿ /ಧ್ವನಿ ಸಿ.ಡಿ.ಗಳು.

=======================[ಬದಲಾಯಿಸಿ] 1)"ಹಾಡಿದೆ ಶೃಂಗಾರ ಕಾವ್ಯ"ಪ್ರಪ್ರಥಮ ಆಡಿಯೋ ಧ್ವನಿ ಸಿ.ಡಿ.(C.D),2006ರಲ್ಲಿ ದುಬೈನ ಕರಾಮಾ ಹೋಟೆಲ್ ನ ಪ್ರಾಂಗಣದಲ್ಲಿ-ಡಾ//ಬಿ.ಕೆ.ಯೂಸುಫ್ ಅವರಿಂದ ಬಿಡುಗಡೆ. 2)"ಹೃದಯ-ಪಲ್ಲವಿ"-ದ್ವಿತೀಯ ಆಡಿಯೋ ಧ್ವನಿ ಸಿ.ಡಿ.(C.D),2112ರಲ್ಲಿ ದುಬೈನ ಜೇಮ್ಸ್ ಸ್ಕೂಲ್ ನಲ್ಲಿ ದುಬೈನ ಯುವಉದ್ಯಮಿ ಶ್ರೀ ಸತೀಶ್ ವೆಂಕಟರಮಣ ಅವರಿಂದ ಬಿಡುಗಡೆ.