ಸದಸ್ಯ:Gowthami k

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಊರು ಸುಳ್ಯ ತಾಲೂಕಿನ ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ. ಪ್ರಸ್ತುತ ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದೇನೆ. ಓದು, ಬರಹ ನನ್ನ ಹವ್ಯಾಸ. ನಾಟಕ, ಯಕ್ಷಗಾನ, ಅಭಿನಯ ನನ್ನ ಆಸಕ್ತಿ ಕ್ಷೇತ್ರ.