ಸದಸ್ಯ:Anusha Hegde

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


                                                                                       ನೆನಪುಗಳು


                                                                 ನೆನಪುಗಳು ಹಲವಲ್ಲ
                                                                 ಮರೆಯಾಗದೆ ಉಳಿದಿದ್ದವು ಬಾಲ್ಯದ ನೆನಪುಗಳು
                                                                 ನನ್ನನ್ನು ಕಾಡಿಸುತ್ತಿದ್ದವು ಕ್ಶಣ ಕ್ಶಣವೂ
                                                                 ಮುದವ ನೀಡುತಲಿದ್ದವು ಆ ದಿನಗಳು
                                                                 ಗೆಳೆಯರೊನಾಡಿ ಕುಣಿದು ಕುಪ್ಪಳಿಸಿದ್ದೆ
                                                                 ರಾತ್ರಿಯ ಬೆಳದಿಂಗಳ ಸವಿಯುತ ನಲಿದಿದ್ದೆ
                                                                 ಬಾಲ್ಯವನ್ನು ಖುಷಿಯಿಂದ ಕಳೆದಿದ್ದೆ
                                                                 ಮನದಾಳದಲಿ ಇದನ್ನು ನಾನು ಉಳಿಸಿಕೊಂಡಿದ್ದೆ
                                                                 ಬಾಲ್ಯವನ್ನು ಮರೆಯುವುದು ಬಲುಕಷ್ಟ
                                                                 ಮಕ್ಕಳಾಟವೇ ನನಗೆ ಆಗಿದುದು ಇಷ್ಟ
                                                                 ಓಡಿ ಜಾರಿ ಬಿದ್ದು ನೋವಾದಾಗ ನನಗಾಯಿತು ನಷ್ಟ!
                                                                 ಉಳಿದಿದೆ ದಟ್ಟವಾಗಿ ಆ ಆನಂದದ ದೃಶ್ಯ
                                                                               --Anusha Hegde (talk) ೦೭:೧೭, ೩೧ ಡಿಸೆಂಬರ್ ೨೦೧೪ (UTC)--Anusha Hegde (talk) ೦೭:೧೭, ೩೧ ಡಿಸೆಂಬರ್ ೨೦೧೪ (UTC)