ಸದಸ್ಯರ ಚರ್ಚೆಪುಟ:Palagiri

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Palagiri


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

-தமிழ்க்குரிசில் (talk) ೦೭:೫೪, ೪ ಮಾರ್ಚ್ ೨೦೧೩ (UTC)


ಹೌದಾ......... ಸರಿ ಬಿಡಿ. ಅಂತಹ ದೋಷಗಳು ಸಾಮಾನ್ಯ. ನೀವು ಬೇರೆ ಮಾತೃಭಾಷಿಕರೂ ಕನ್ನಡದಲ್ಲಿ ಬರೆಯುತ್ತಿರುವುದು ಸಂತೋಷ.Manjappabg (talk) ೧೨:೧೩, ೧೫ ಆಗಸ್ಟ್ ೨೦೧೩ (UTC)

  • ಈ ತಾಣಕ್ಕೆ ಫೋಟೋ ಗಳನ್ನೂ ಕೊಂಡಿಗಳನ್ನೂ ಹಾಕಿದ್ದಕ್ಕೆ ಧನ್ಯವಾದಗಳು Bschandrasgr ೦೭:೧೩, ೨೮ ಸೆಪ್ಟೆಂಬರ್ ೨೦೧೩ (UTC).-ಬಿ.ಎಸ್ ಚಂದ್ರಶೇಖರ ಸಾಗರ

ಆದರೆ ಚರ್ಚೆ ಪುಟದಲ್ಲಿರುವ ನನ್ನ ಸಹಿಯನ್ನು ತೆಗೆಯಲು ಕಾರಣವೇನು ? ಬೇಸರವಾಗಿದೆ. Bschandrasgr ೦೭:೧೫, ೩೦ ಸೆಪ್ಟೆಂಬರ್ ೨೦೧೩ (UTC), ಚರ್ಚೆ ಪುಟದಲ್ಲಿ ನಮ್ಮ ಅಭಿಪ್ರಾಯ ತಿಳಿಸಲು & ಸಹಿ ಹಾಕಲು ಅವಕಾಶವಿದೆಯೆಂದು ಭಾವಿಸುತ್ತೇನೆ. ನನಗೆ ಓದುಗರ ಅಭಿಪ್ರಾಯ ತಿಳಿಯಬೇಕಾಗಿದೆ. ಬಿ.ಎಸ್ ಚಂದ್ರಶೇಖರ -

  • ನೋಡಿ:
  • ಸದಸ್ಯ:Satyanbr-ನನ್ನ ಹೈಸ್ಕೂಲು ದಿನಗಳು

ಧನ್ಯವಾದಗಳು.ಕ್ಷಮಿಸಿ.[ಬದಲಾಯಿಸಿ]

ಪಾಲಗಿರಿಯವರಿಗೆ ನಮಸ್ಕಾರಗಳು, ದೈವಿಟ್ಟು ನನ್ನನ್ನು ಕ್ಷಮಿಸಿ.ಇನ್ನೋಂದು ಪುಟವಿದೆ ಎಂದು ಗೊತ್ತಿಲ್ಲದೆ ಎಮ್.ಎಲ್.ವಸಂತಕುಮಾರಿ ಎಂಬ ಪುಟವನ್ನು ಸೃಷ್ಟಿಸಿದ್ದೇನೆ.ನೀವು ಬರೆದಹಾಗೆ ಮೊದಲಿದ್ದ ಪುಟ ಎಂ.ಎಲ್.ವಸಂತಕುಮಾರಿ ಪುಟಕ್ಕೆ ಅಲ್ಲಿಲ್ಲದಿದ್ದ ವಿಷಯವನ್ನು ಸೇರಿಸಿದ್ದೇನೆ.ಆದರೆ ಇಡೀ ಲೇಖನವನ್ನು ಸೇರಿಸಲು ತಿಳಿಯುತ್ತಿಲ್ಲ.ಈಗ ಏನು ಮಾಡಬೇಕು, ಪುಟವನ್ನು ಪುನರ್ನಿರ್ದೇಶಿಸಬಹುದೆ ಅಥವ ತೆಗೆದುಹಾಕಬಹುದೆ.ವಿಕಿಪೀಡಿಯ ಬರೆಯುವರಲ್ಲಿ ಹೊಸಬನಾಗಿರುವುದರಿಮ್ದ ನನಿಗೆ ಇದು ತಿಳಿದಿಲ್ಲ.ದಯೆಮಾಡಿ ಮಾಹಿತಿ ಕೊಡಿ.ಧನ್ಯವಾದಗಳು.--ವಿಘ್ನೇಶ್ ಎಚ್.ಜೆ (talk) ೧೦:೫೨, ೩ ಅಕ್ಟೋಬರ್ ೨೦೧೩ (UTC)

ಪಾಲಗಿರಿಯವರಿಗೆ ನಮಸ್ಕಾರಗಳು,

ನಿಮ್ಮ ಮಾತುಗಳಿಗೆ ಧನ್ಯವಾದಗಳು.ನೀವು ಹೇಳಿದಂತೆ ಲೇಖನವನ್ನು ಪುನರ್ನಿರ್ದೇಶಿಸಿದ್ದೇನೆ.ಧನ್ಯವಾದಗಳು.--ವಿಘ್ನೇಶ್ ಎಚ್.ಜೆ (talk) ೧೧:೨೩, ೩ ಅಕ್ಟೋಬರ್ ೨೦೧೩ (UTC)

(suMkadavar ೧೩:೧೩, ೯ ಅಕ್ಟೋಬರ್ ೨೦೧೩ (UTC))

ನಮಸ್ಕಾರಗಳು. ನಿಮ್ಮ ಲೇಖನಗಳು ಬಹಳ ಚೆನ್ನಾಗಿವೆ. ನನಗೆ ಸ್ವಲ್ಪ ಹೇಳಿಕೊಡಿ. ಲಿಂಕ್ ಕೊಡುವಬಗ್ಗೆ. ಮತ್ತು ನನಗೆ ನನ್ನ ಸ್ವಂತ ತೆಗೆದ ಫೋಟೋ ಅಪ್ಲೋಡ್ ಮಾಡುವುದು ಗೊತ್ತಿದೆ. ಬೇರೆ ಚಿತ್ರಗಳ ಬಗ್ಗೆ ಹೇಗೆ ತಿಳಿಸಿ. ಮತ್ತು ಟೇಬಲ್ಸ್ ಹಾಕುವುದು ಹೇಗೆ ತಿಳಿಸಿ ಸಾರ್. ಶ್ರೀ Radhatanaya ಯವರೆ,ನಿಮ್ಮ ಮಾತುಗಳಿಗೆ ಧನ್ಯವಾದಗಳು,ಆಂಗ್ಲಲೇಖನದಲ್ಲಿ ಇದ್ದ ಪೋಟೋ/ಚಿತ್ರಗಳನ್ನು ಕನ್ನಡವಿಕಿಯಲ್ಲಿ ಸೇರುಸುದವಕ್ಕೆ,ಸಂಬಧಿತ ಆಂಗ್ಲ ಲೇಖನ ಸಂಪಾದಿಸಿಪುಟಕ್ಕೆ ಹೋಗಿ ಅಲ್ಲಿದ್ದ ಚಿತ್ರದ ಸಮಾಚಾರವನ್ನು ಕಾಪೀಮಾಡಿ,ಕನ್ನಡಪುಟದಲ್ಲಿ ಸೇವ್ ಮಾಡಬೇಕು.ಕನ್ನಡ ಲೇಖನದಲ್ಲಿ ಅವಸರವಾದ ಹೊಸ ಚಿತ್ರಗಳನ್ನು ವಿಕಿಮೀಡಿಯ ಕಾಮನ್ಸುನಲ್ಲಿ ಹುಡಕಬೇಕು.ಕಾಮನ್ಸುಪುಟದಲ್ಲಿ ಸಾವಿರಾರು ಚಿತ್ರಗಳಿದ್ದವೆ.ಅವನ್ನು[[File:Ganesh Sujit Kumar.jpg(ಮಾದರಿ)|right|thumb|200pX]] ಅಂತಾ ಕನ್ನಡ ವಿಕಿಯಲ್ಲಿ ಸೇರಸಬಹುದು.

ಲಿಂಕುಗಳನ್ನು ಸೇರುಸುವದ್ದಕ್ಕೆ ಅಂತರ್ಜಾಲದಲ್ಲಿ(net)ಲೇಖನ ವಿಷಯಕ್ಕೆ ಬೇಕಾದ ಸಮಾಚಾರವನ್ನು ಹುಡಕಬೇಕು.ಸಿಕ್ಕಿದಮೇಲೆ ಸಮಾಚಾರ ಇರುವ ಅಂತರ್ಜಾಲಪುಟ ಮೇಲಿನ ಹುಡುಕು(search/go)ಬಾಕ್ಸುನಲ್ಲಿದನ್ನು ಸೇವ್ ಮಾಡಿ ಅದನ್ನು ಕನ್ನಡಲೇಖನದಲ್ಲಿ ಲಿಂಕುಕೊಡಬೇಕಾದ ವಾಕ್ಯದ ಕಡೆದಲ್ಲಿ ಇಗೆ<ref> https://kn.wikipedia.org/w/index.php?title(ಮಾದರಿ)</ref>.ಮತ್ತು ಕನ್ನಡಲೇಖನ ಪುಟ ಕೆಳಗೆ ಉಲ್ಲೇಖನ ಶಿರ್ಷಿಕ ಕೆಳಗೆ{{reflist}} ಸೇರಿಸಿದರೆಸರಿ.ಲಿಂಕುಗಳು ಕಾಣಸ್ತವೆ.ಬೇಕಾದರೆ ಒಮ್ಮೆ ಲಿಂಕುಗಳಿದ್ದ ನನ್ನಲೇಖನಗಳ ಸಂಪಾದಿಸಿಪುಟಕ್ಕೆಹೋಗಿ ನೋಡಿದರೆ,ಏಗೆಲಿಂಕುಕೊಟ್ಟಿದ್ದುನೋಡಬಹುದು.

Note:ಚರ್ಚಪುಟದಲ್ಲಿ,ಚರ್ಚ,ಸಂದೇಶ ಮುಗಿಸಿದಮೇಲೆ ನೀವು ಇಗೆ~~~~ನಾಲ್ಕು ಡಿಲ್ಟೆಗಳು ಟೈಪು ಮಾಡಿದರೆಸಾಕು ನಿಮ್ಮ ಸಹಿ ನಮೋದುಆಹುತ್ತದೆ.ಚರ್ಚಪುಟದಲ್ಲಿ ಸಹಿ ಇರುವುದು ಅವಸರ.ಪಾಲಗಿರಿ (talk) ೧೬:೧೧, ೯ ಅಕ್ಟೋಬರ್ ೨೦೧೩ (UTC)

ధన్యవాదములు[ಬದಲಾಯಿಸಿ]

పాలగిరి గార్కి,

మీరు తెలుగు వికీలో ఉన్న నూనెల వ్యాసాలను కన్నడ వికీలోకూడ అందిస్తున్నందుకు అభినందనలు. మీ కృషి అమోఘం. ఇప్పుడే టమాటా గింజన నూనె వ్యాసం చూశాను. చాలా బాగుంది."ಭಾರತೀಯ ಭಾಷೆಗಳಲ್ಲಿ ತಕ್ಕಾಳಿ ಹೆಸರು" విభాగంలో మన తెలుగు భాష లో అర్థాన్ని కూడ చేర్చితే బాగుండేది. పరిశీలించండి. మీ కృషికి ధన్యవాదాలు.--Kvr.lohith (talk) ೧೦:೦೨, ೧೦ ಅಕ್ಟೋಬರ್ ೨೦೧೩ (UTC)

రమణగారు,కన్నడభాషలో నా రచనపట్ల మీ అభినందనలకు ధన్యవాదాలు.టోమాటో అన్నది నిజానికి ఆంగ్లపదం టొమాటొకు తెలుగు పదం మీకేమైన తెలుసా?ప్రస్తుతానికి టోమాటో అనిచేర్చాను.ಪಾಲಗಿರಿ (talk) ೧೦:೨೧, ೧೦ ಅಕ್ಟೋಬರ್ ೨೦೧೩ (UTC)
బూదరాజు వ్యవహార కోశంలో, శంకరనారాయణ నిఘంటువులలో "టొమాటో"ను "సీమతక్కాళి" అని ఉన్నది. మనం వ్యవహారంలో టమాటా అనే అంటాం కనుక ఆపెరు సరిపోతుందని నా అభిప్రాయం.--Kvr.lohith (talk) ೧೦:೩೫, ೧೦ ಅಕ್ಟೋಬರ್ ೨೦೧೩ (UTC)
నేను " ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತರು " మూసను తయారుచేశాను. ఎర్రలింకులతో ఉన్న వ్యాసాలు అక్షర దోషాలతో ఉన్నవేమో పరిశీలించి సహకరించండిKvr.lohith (talk) ೧೪:೩೫, ೧೦ ಅಕ್ಟೋಬರ್ ೨೦೧೩ (UTC)

ಟೆಂಪ್ಲೇಟು:ದ್ವಾದಶ ಜ್ಯೋತಿರ್ಲಿಂಗಗಳು‎[ಬದಲಾಯಿಸಿ]

కన్నడ భాష అంతగా రాకపోయినప్పటికీ మూసలు, వర్గాలు, వికీకరనలు, మూలాలు వంటివి చేస్తున్నాను. ఈ మూసను తయారు చేసితిని. అందులో గల జ్యోతిర్లింగాల వ్యాసాలను వెదకి శుద్ధి చేసి సంబంధిత వ్యాసాలలో పై మూసను చేర్చి సహాయ పడండి.--Kvr.lohith (talk) ೧೦:೫೩, ೧೦ ಅಕ್ಟೋಬರ್ ೨೦೧೩ (UTC)

  • (ಶ್ರೀಶೈಲ, ಆಂಧ್ರಪ್ರದೇಶ) ;- ಮಲ್ಲಿಕಾರ್ಜುನ ಜ್ಯೋತಿರ್ಲಿಂಗ (ಶ್ರೀಶೈಲ, ಆಂಧ್ರಪ್ರದೇಶ)-ಇದನ್ನು - ಶ್ರೀ ಶೈಲಕ್ಕೆ ಜೋಡಿಸಲಾಗಿದೆ ;

ಆದರೆ , ಶ್ರೀ ಶೈಲ ಲೇಖನದಲ್ಲಿ ಎಲ್ಲಿಯೂ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ಎಂಬ ಪದವೇ ಇಲ್ಲ . ದೇವಾಲದ ಫೋಟೋ ಇದೆ ಆದರೆ ವಿವರ ಇಲ್ಲ . ಏನು ಮಾಡುವುದು ? ಶ್ರೀ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ಹೊಸ ಪುಟ ಮಾಡುವುದು ಒಳ್ಳೆಯದೇ?Bschandrasgr ೧೬:೦೭, ೧೦ ಅಕ್ಟೋಬರ್ ೨೦೧೩ (UTC)

--Dr.K.Soubhagyavathi (talk) ೧೩:೪೪, ೨೧ ಅಕ್ಟೋಬರ್ ೨೦೧೩ (UTC) ನೀವು ನೀಡಿರುವ ಸಲಹೆ ಸೂಚನೆಗಳನ್ನು ಮುಂದೆ ಅನುಕರಿಸುತ್ತೇನೆ. ನಿಮಗೆ ನನ್ನ ತುಂಬು ಮನದ ಧನ್ಯವಾದಗಳು ಸಾರ್. --Dr.K.Soubhagyavathi (talk) ೧೩:೦೦, ೨೧ ಅಕ್ಟೋಬರ್ ೨೦೧೩ (UTC) ನಮಸ್ಕಾರ ಸಾರ್, ನೀವು ಪಿಕೆಆರ್ ಅವರ ಲೇಖನಕ್ಕೆ ಬಾಹ್ಯ ಕೊಂಡಿ ಇನ್ನಿತರ ಪೂರಕ ಮಾಹಿತಿ ಒದಗಿಸಿರುವುದಕ್ಕಾಗಿ ಧನ್ಯವಾದಗಳು. ನನಗೆ ಈ ರೀತಿ ಬಾಹ್ಯ ಕೊಂಡಿ ಕೊಡಲು ಇನ್ನು ಗೊತ್ತಾಗುತ್ತಿಲ್ಲ.

ಕನ್ನಡ ಸರಿಯಿರಲಿ[ಬದಲಾಯಿಸಿ]

ನಮಸ್ಕಾರ. ನೀವು ಕನ್ನಡ ವಿಕಿಪೀಡಿಯಕ್ಕೆ ತುಂಬ ಲೇಖನಗಳನ್ನು ಸೇರಿಸುತ್ತಿದ್ದೀರಿ. ಅದಕ್ಕೆ ಧನ್ಯವಾದಗಳು. ಆದರೆ ಆ ಲೇಖನಗಳಲ್ಲಿ ಕನ್ನಡ ವಾಕ್ಯಗಳು ಸರಿಯಿಲ್ಲ. ಬೆರಳಚ್ಚಿನ ದೋಷಗಳೂ ವಿಪರೀತ ಇವೆ. ದಯವಿಟ್ಟು ಸರಿಯಾದ ಕನ್ನಡದಲ್ಲೇ ಲೇಖನ ಬರೆಯಿರಿ --Pavanaja (talk) ೧೦:೩೦, ೨೬ ಅಕ್ಟೋಬರ್ ೨೦೧೩ (UTC)

ಧನ್ಯವಾದಗಳು ಸರ್[ಬದಲಾಯಿಸಿ]

--Suhph (talk) ೧೮:೧೦, ೪ ನವೆಂಬರ್ ೨೦೧೩ (UTC)

--ಕೆ.ಸೌಭಾಗ್ಯವತಿ (talk) ೦೯:೪೪, ೨೯ ಡಿಸೆಂಬರ್ ೨೦೧೩ (UTC)ನಮಸ್ತೆ ಸರ್, ನನ್ನ 'ಜಡೆ ಜಾನಪದ' ಲೇಖನಕ್ಕೆ ಚೆಂದದ ಚಿತ್ರಗಳನ್ನು ಹಾಕಿ ನಯನ ಮನೋಹರಗೊಳಿಸಿದ್ದಕ್ಕಾಗಿ ಧನ್ಯವಾದಗಳು.

--ಕೆ.ಸೌಭಾಗ್ಯವತಿ (talk) ೦೭:೪೧, ೨೬ ಜನವರಿ ೨೦೧೪ (UTC)ನಮಸ್ತೆ ಸರ್, ನೀವು ಹೇಳಿದಂತೆ ಮಾಡಿದೆ. ಕನ್ನಡ ಅಕ್ಷರಗಳು ಬಂದಿವೆ. ಧನ್ಯವಾದಗಳು

--ಕೆ.ಸೌಭಾಗ್ಯವತಿ (talk) ೧೨:೨೪, ೧೦ ಫೆಬ್ರುವರಿ ೨೦೧೪ (UTC)ನಮಸ್ತೆ ಸರ್, ನೀವು ಹೇಳಿದ ಮೇಲೆ ಬಿಜಾಪುರ ಜಿಲ್ಲೆಗೆ ಸಂಬಂಧಿಸಿದ ಆ ಲೇಖನಗಳ ಶೀರ್ಷಿಕೆ ಮಾತ್ರ ಬೇರೆ. ಆದರೆ ಒಂದೇ ವಿಷಯಗಳಿವೆ, ಅವು ಚುಟುಕಾಗಿವೆ. ಈ ಬಗ್ಗೆ ಹಿರಿಯ ವಿದ್ವಾಂಸರೊಡನೆ ಚರ್ಚಿಸಿ. ಒಂದು ಲೇಖನವನ್ನು ಹೊರತು ಪಡಿಸಿ ಉಳಿದವನ್ನೇಲ್ಲ ಅಳಿಸಿ ಹಾಕುವಿಕೆಗೆ ಹಾಕಬಹುದೆನಿಸುತ್ತದೆ.

--ಕೆ.ಸೌಭಾಗ್ಯವತಿ (talk) ೧೫:೧೧, ೧೧ ಫೆಬ್ರುವರಿ ೨೦೧೪ (UTC)ನಮಸ್ಕಾರ ಸರ್, ವಿಕಿಸೋರ್ಸ್ ನಲ್ಲಿ ನೀವು ಹೇಳಿ ಕೊಟ್ಟಂತೆ, ಪ್ರಾಶಸ್ತ್ಯಕ್ಕೆ ಹೋಗಿ, ಕನ್ನಡದಲ್ಲಿ ಬರೆಯಲು ಯತ್ನಿಸಿದರೆ ಸಾಧ್ಯವಾಗುತ್ತಿಲ್ಲ. ಅಲ್ಲಿ ಕನ್ನಡ ಬರವಣಿಗೆ ಬರುವಂತೆ ನಾನೇನು ಮಾಡಬೇಕು ? ಮತ್ತು ನಾನು ಈಗಾಗಲೇ ಸಂಪಾದಿಸಿರುವ ಕೆಲವು ಲೇಖನಗಳಿಗೆ ಸಂಬಂಧಪಟ್ಟಂತಹ ಚಿತ್ರಗಳೇನಾದರೂ ನಿಮ್ಮಲ್ಲಿ ಇದ್ದರೆ ದಯವಿಟ್ಟು ಹಾಕಿಕೊಡಿ.

--ಕೆ.ಸೌಭಾಗ್ಯವತಿ (talk) ೦೧:೩೯, ೧೨ ಫೆಬ್ರುವರಿ ೨೦೧೪ (UTC)ಶುಭೋದಯ ಸರ್. ನೀವು ತಿಳಿಸಿದ ಪ್ರಕಾರದಲ್ಲಿ ವಿಕಿಸೋರ್ಸ್ ನಲ್ಲಿ ಬರೆಯಲು ಹೋದರೆ ಸಾಧ್ಯವೇ ಆಗುತ್ತಿಲ್ಲ. ನನ್ನ ಕೋರಿಕೆಯಂತೆ ನೀವು ನನ್ನ ಲೇಖನಗಳಿಗೆ ಪೂರಕ ಚಿತ್ರಗಳನ್ನು ಹಾಕಿ ಅವನ್ನು ನಯನಮನೋಹರಗೊಳಿಸಿದ್ದಕ್ಕಾಗಿ ನಿಮಗೆ ಅನಂತಾನಂತ ಧನ್ಯವಾದಗಳು. ಸಂಜೆ ಮೇಲೆ ನೀವು ಹೇಳಿದಂತೆ ಮತ್ತೆ ಬರೆಯಲು ಪ್ರಯತ್ನಿಸುತ್ತೇನೆ. ವಂದನೆಗಳು....

--ಕೆ.ಸೌಭಾಗ್ಯವತಿ (talk) ೧೪:೪೧, ೨೮ ಫೆಬ್ರುವರಿ ೨೦೧೪ (UTC)ನಮಸ್ತೆ ಸರ್ ಡಾ.ಕೆ ಶಿವರಾಮಕಾರಂತರ "ಮೂಕಜ್ಜಿಯ ಕನಸು" ಮೂರು ತಲೆಮಾರಿನ ಭೂತ,ಭವಿಷ್ಯತ್,ವರ್ತಮಾನವನ್ನು ತಿಳಿಸುವಂತಹ ಕಾದಂಬರಿಯಾಗಿದೆ. 'ಮರಳಿ ಮಣ್ಣಿಗೆ' ಕಾದಂಬರಿಯು ಇಂತಹುದೇ ಆಗಿದೆ.

Wikimedians Speak[ಬದಲಾಯಿಸಿ]

          

An initiative to bring the voices of Indian Wikimedians to the world
Hi Palagiri,

I am writing as Community Communications Consultant at CIS-A2K. I would like to interview you. It will be a great pleasure to interview you and to capture your experiences of being a wikipedian. You can reach me at rahim@cis-india.org or call me on +91-7795949838 if you would like to coordinate this offline. We would very much like to showcase your work to the rest of the world. Some of the previous interviews can be seen here.

Thank you! --రహ్మానుద్దీన్ (talk) ೧೮:೪೨, ೯ ಏಪ್ರಿಲ್ ೨೦೧೪ (UTC)

ಸ್ವಾಗತ ಟಿಪ್ಪಣಿ ಬಗ್ಗೆ[ಬದಲಾಯಿಸಿ]

ನಮಸ್ಕಾರ. ಹೊಸದಾಗಿ ಸೇರುವ ಸದಸ್ಯರಿಗೆ ಸ್ವಾಗತ ಟಿಪ್ಪಣಿ ಹಾಕುತ್ತಿರುವುದಕ್ಕೆ ಧನ್ಯವಾದಗಳು. ಆದರೆ ಬ್ಲಾಗ್ ಮಾದರಿಯ ಲೇಖನ ಹಾಕಬೇಡಿ ಎಂದರೆ ಬಹುತೇಕ ಜನರಿಗೆ ತಿಳಿಯುವುದಿಲ್ಲ. ಬ್ಲಾಗ್ ಅಂದರೆ ಹಲವರಿಗೆ ಗೊತ್ತಿರುವುದಿಲ್ಲ. ಆದ್ದರಿಂದ ಯಾವ ರೀತಿಯ ಲೇಖನ ವಿಕಿಯಲ್ಲಿ ಹಾಕಬಾರದು ಅಂತ ಸ್ವಲ್ಪ ವಿವರಿಸಿ ತಿಳಿಸುವಂತಹ ಒಂದು ಟಿಪ್ಪಣಿ ತಯಾರು ಮಾಡಿಕೊಂಡು ಹಾಕಿದರೆ ಚೆನ್ನಾಗಿರುತ್ತದಲ್ಲವೇ? Vikashegde (talk) ೧೩:೩೬, ೧೦ ಏಪ್ರಿಲ್ ೨೦೧೪ (UTC)

Vikashegdeಯವರೆ, ಸ್ವಾಗತ ಟಿಪ್ಪಣಿ ಒಂದು ಟೆಂಪ್ಲೇಟ್,ಅದನ್ನು Pavanajaಯವರು ತಯಾರು ಮಾಡಿದ್ದು.ಅದನ್ನು ನಾನು use ಮಾಡೆದೆ.ಟೆಂಪ್ಲೇಟನ್ನ ಬದಲಾಯಿಸ ಬೇಕಾಗುತ್ತದೆ.Palagiri (talk) ೧೯:೩೩, ೧೦ ಏಪ್ರಿಲ್ ೨೦೧೪ (UTC)

ಧನ್ಯವಾದಗಳು. ಇದು ಟೆಂಪ್ಲೇಟ್ ಎಂದು ನನಗೆ ಗೊತ್ತಿರಲಿಲ್ಲ. ನೀವೇ ಹಾಕುತ್ತಿದ್ದೀರಿ ಅಂದುಕೊಂಡಿದ್ದೆ. ಪವನಜರಿಗೆ ಈ ಬಗ್ಗೆ ಕೋರಿಕೆ ಕಳಿಸುತ್ತೇನೆ. Vikashegde (talk) ೦೪:೧೪, ೧೧ ಏಪ್ರಿಲ್ ೨೦೧೪ (UTC)

ವಿಕಾಸ್ - ಅದು {{ಸುಸ್ವಾಗತ}} ಟೆಂಪ್ಲೇಟು. ನೀವೂ ಅದನ್ನು ಬದಲಾಯಿಸಬಹುದು. --Pavanaja (talk) ೦೪:೫೪, ೧೧ ಏಪ್ರಿಲ್ ೨೦೧೪ (UTC)

ಟಿ.ಎಮ್.ಸಿ ವಿವರಣೆಯ ಅಂಕಗಳಿಗೆ ಘಾತಗಳನ್ನು (power of=) ಹಾಕಿರವುದಕ್ಕೆ ಧನ್ಯವಾದಗಳು ; ನಾನು ಘಾತಗಳು ಬದಲಾಗಿರುವುದನ್ನು ಗಮನಿಸಿರಲಿಲ್ಲ. Bschandrasgr ೧೭:೪೦, ೫ ಡಿಸೆಂಬರ್ ೨೦೧೪ (UTC)ಸದಸ್ಯ:Bschandrasgr೫-೧೨-೨೦೧೪

--ಕೆ.ಸೌಭಾಗ್ಯವತಿ (ಚರ್ಚೆ) ೦೫:೪೦, ೧೨ ಏಪ್ರಿಲ್ ೨೦೧೫ (UTC)ನಮಸ್ತೆ ಸರ್, ನನ್ನ ಹೊಸ ಲೇಖನ 'ತಸ್ಲೀಮಾ ನಸ್ರೀನ್'ಗೆ ಕೆಲವು ಭಾವಚಿತ್ರಗಳನ್ನು ಮತ್ತು ಲಿಂಕನ್ನು ಸೇರಿಸಿ ಕೊಡಬೇಕಾಗಿ ವಿನಂತಿಸಿ ಕೊಳ್ಳುತ್ತೇನೆ.

--ಕೆ.ಸೌಭಾಗ್ಯವತಿ (ಚರ್ಚೆ) ೦೬:೨೧, ೧೨ ಏಪ್ರಿಲ್ ೨೦೧೫ (UTC) ತಸ್ಲಿಮಾ ನಸ್ರೀನ್ ಲೇಖನಕ್ಕೆ ಭಾವಚಿತ್ರಗಳನ್ನು ಸೇರಿಸಿ, ಲಿಂಕ್ ಹಾಕಿರುವುದಕ್ಕೆ ಅನಂತ ಧನ್ಯವಾದಗಳು ಸರ್

ತಸ್ಲೀಮಾ ನಸ್ರೀನ್[ಬದಲಾಯಿಸಿ]

madam, you get more information about Taslima Nasrin in the following link.ನಸ್ರೀನ್ thank U.Palagiri (ಚರ್ಚೆ) ೦೬:೨೭, ೧೨ ಏಪ್ರಿಲ್ ೨೦೧೫ (UTC)

Translating the interface in your language, we need your help[ಬದಲಾಯಿಸಿ]

Hello Palagiri, thanks for working on this wiki in your language. We updated the list of priority translations and I write you to let you know. The language used by this wiki (or by you in your preferences) needs about 100 translations or less in the priority list. You're almost done!
ಎಲ್ಲಾ ವಿಕಿಗಳಿಗಾಗಿ ಅನುವಾದಗಳನ್ನು ಸೇರಿಸಲು ಅಥವಾ ಬದಲಿಸಲು, ದಯವಿಟ್ಟು ಮೀಡಿಯಾವಿಕಿ ಸ್ಥಳೀಕರಣ ಯೋಜನೆಯ translatewiki.net ಅನ್ನು ಬಳಸಿ.

Please register on translatewiki.net if you didn't yet and then help complete priority translations (make sure to select your language in the language selector). With a couple hours' work or less, you can make sure that nearly all visitors see the wiki interface fully translated. Nemo ೧೪:೦೬, ೨೬ ಏಪ್ರಿಲ್ ೨೦೧೫ (UTC)

ನಮಸ್ತೆ ಸರ್, 'ಇಂದ್ರಚಾಪ' ಲೇಖನ ಜನಸಾಮಾನ್ಯರಿಗೆ ಸಂಬಂಧಿಸಿದ್ದು. 'ಮಳೆಬಿಲ್ಲು'ಲೇಖನ ವಿಜ್ಞಾನಕ್ಕೆ ಸಂಬಂಧಿಸಿದೆ. ಹಾಗಾಗಿ ಅವೆರಡೂ ಬೇರೆ ಬೇರೆಯಾಗಿಯೇ ಇರಲಿ. ಎರಡನ್ನು ಒಂದುಗೂಡಿಸುವುದು ಬೇಡವೆನಿಸುತ್ತದೆ. ಬೇಕಾದರೆ ನೀವೆ ಒಮ್ಮೆ ಎರಡನ್ನು ಪರಿಶೀಲಿಸಿ. ವಂದನೆಗಳು.--ಕೆ.ಸೌಭಾಗ್ಯವತಿ (ಚರ್ಚೆ) ೦೩:೩೨, ೧ ಜೂನ್ ೨೦೧೫ (UTC)

ನಮಸ್ತೆ ಸರ್, ಎಂ.ಕೆ.ಕೈಲಾಸಮೂರ್ತಿಯವರ ಲೇಖದಲ್ಲಿದ್ದ ಹೆಚ್ಚುವರಿ ಪೂರ್ಣವಿರಾಮವನ್ನು ತೆಗೆದು ಹಾಕಿರುವುದಕ್ಕೆ ವಂದನೆಗಳು.--ಕೆ.ಸೌಭಾಗ್ಯವತಿ (ಚರ್ಚೆ) ೧೧:೫೫, ೧೦ ಜೂನ್ ೨೦೧೫ (UTC)

ಸದಸ್ಯ ಪುಟವನ್ನು ಅಳಿಸಲು ಹಾಕಬೇಡಿ[ಬದಲಾಯಿಸಿ]

ನೀವು ಅಳಿಸಲು ಹಾಕಿದ Userːananth subray ɡreat.js ಪುಟ ಒಂದು ಸದಸ್ಯ ಪುಟ. ಸರಿಯಾಗಿ ನೋಡಿದರೆ ಅದು ಜಾವಾಸ್ಕ್ರಿಪ್ಟ್ ಕಲಿಯಲು ಅವರು ತಯಾರಿಸಿದ ಸದಸ್ಯ ಪುಟ. ಅವರು ತಮ್ಮ ಪ್ರಯೋಗಪುಟದಲ್ಲಿ ಇದನ್ನು ಮಾಡಬೇಕಿತ್ತು. ಅದರೂ ದೊಡ್ಡ ತಪ್ಪಲ್ಲ. ಯಾಕೆಂದರೆ ಅವರು ತಯಾರಿಸಿದ್ದು ವಿಕಿ ಪುಟವಲ್ಲ.--Pavanaja (ಚರ್ಚೆ) ೦೯:೦೮, ೯ ಆಗಸ್ಟ್ ೨೦೧೫ (UTC)

ಚರ್ಚೆ[ಬದಲಾಯಿಸಿ]

ನಿಮ್ಮ ಸಲಹೆಗೆ ಧನ್ಯವಾದಗಳು.ನನಗೆ ವೈಯಕ್ತಿಕ ಮಾಹಿತಿಯನ್ನು ಎಲ್ಲಿ ಸೇರಿಸಬೇಕೆಂದು ಗೊತ್ತಿರಲಿಲ್ಲ. ನಿಮ್ಮಿಂದ ಇನ್ನೊಂದು ಸಹಾಯ ಯಾಚಿಸುತ್ತೇನೆ. ಲೇಖನಗಳಿಗೆ ಫೋಟೋಗಳನ್ನು ಅಪ್ ಲೋಡ್ ಮಾಡುವುದು ಹೇಗೆ? ದಯವಿಟ್ಟು ಹೇಳಿ.

ಸದಸ್ಯ: ಸುಮಂತ ಹೆಗಡೆ (ಸದಸ್ಯರ ಚರ್ಚೆಪುಟ: ಸುಮಂತ ಹೆಗಡೆ)

ಚರ್ಚೆ[ಬದಲಾಯಿಸಿ]

ನಿಮ್ಮ ಸಹಾಯಕ್ಕೆ ಧನ್ಯವಾದಗಳು ಸದಸ್ಯ: ಸುಮಂತ ಹೆಗಡೆ

help to move a page[ಬದಲಾಯಿಸಿ]

Hello! Can you please help move this sub-page ಸದಸ್ಯ:Yamunamamtha/ಮಾನವಿಕ ವಿಧಾನ to a main page. It will be nice if you could do a quick check too. Thanks Vincentvikram (ಚರ್ಚೆ) ೧೧:೦೧, ೩೦ ಅಕ್ಟೋಬರ್ ೨೦೧೫ (UTC)

Vincentvikramಯವರೆ,

ಲೇಖನದ ಪುಟ ಮೇಲಿರುವ (right side boxes)ಬಾಕ್ಸ್ ಗಳಲ್ಲಿ,ಇನ್ನಷ್ಟು ಮೆಲೆ ಕ್ಲಿಕ್ ಮಾಡಿದರೆ ಸ್ಥಳಾಂತರಿಸಿಕಾಣಿಸಲಾಗುತ್ತದೆ,ಅದರ ಮೆಲೆ ಕ್ಲಿಕ್ ಮಾಡಿ ಬರುವ ಟೆಬುಲ್ ನಲ್ಲಿ ಮೊದಟಿ ಬಾಕ್ಸ್ ನಲ್ಲಿ ಮುಖ್ಯ ಮತ್ತು ಎರಡನೆ ಬಾಕ್ಸ್ ದಲ್ಲಿ ಲೇಖನ ಹೆಸರು ಟೈಫ್ ಮಾಡಬೇಕು.Palagiri (ಚರ್ಚೆ) ೦೪:೧೧, ೩೧ ಅಕ್ಟೋಬರ್ ೨೦೧೫ (UTC)

Geographical Indications in India Edit-a-thon[ಬದಲಾಯಿಸಿ]

​Hello,

Sorry for writing in English
CIS-A2K is going to organize an edit-a-thon between 25 and 31 January this year. The aim of this edit-a-thon is creating and improving List of Geographical Indications in India related articles.

We welcome all of you to join this edit-a-thon.
Please see the event and add your name as a participant: meta:CIS-A2K/Events/Geographical Indications in India Edit-a-thon

Feel free to ask if you have question(s).
Regards. --Titodutta (ಚರ್ಚೆ) ೨೨:೧೩, ೨೨ ಜನವರಿ ೨೦೧೬ (UTC)

Thank you for being one of Wikipedia's top medical contributors![ಬದಲಾಯಿಸಿ]

please help translate this message into the local language
The Cure Award
In 2015 you were one of the top 300 medical editors across any language of Wikipedia. Thank you from Wiki Project Med Foundation for helping bring free, complete, accurate, up-to-date health information to the public. We really appreciate you and the vital work you do! Wiki Project Med Foundation is a user group whose mission is to improve our health content. Consider joining here, there are no associated costs, and we would love to collaborate further.

Thanks again :) -- Doc James along with the rest of the team at Wiki Project Med Foundation ೦೩:೫೯, ೨೯ ಫೆಬ್ರುವರಿ ೨೦೧೬ (UTC)

ವರ್ಗ ಮತ್ತು ಉಪವರ್ಗಗಳು[ಬದಲಾಯಿಸಿ]

ನೀವು ವರ್ಗಗಳನ್ನು ಅದೇ ವರ್ಗಕ್ಕೆ ಸೇರಿಸುತ್ತಿದ್ದೀರಿ, ಆದ್ದರಿಂದ ವರ್ಗ ಮತ್ತು ಉಪವರ್ಗಗಳು ಒಂದೇ ಆಗುತ್ತಲಿವೆ. ಉದಾ: ನೀವು ಸೃಷ್ಟಿಸಿದ ತುರುವೆಕೆರೆ ತಾಲೂಕಿನಲ್ಲಿ ಹಳ್ಳಿಗಳು ಮತ್ತು ತುಮಕೂರು ಜಿಲ್ಲೆಯ ಹಳ್ಳಿಗಳು ವರ್ಗಗಳು ಅದರೊಳಗೆ ಉಪವರ್ಗಗಳೂ ಆಗಿವೆ. ಇದರಿಂದ ವರ್ಗಶ್ರೇಣಿಯು ಸರಿಹೊಂದುವುದಿಲ್ಲ, ಹೆಚ್ಚಿನ ಮಾಹಿತಿಗೆ ಈ ಆಂಗ್ಲ ಸಹಾಯ ಪುಟ ನೋಡಿ. -- Csyogi (ಚರ್ಚೆ) ೨೦:೪೩, ೧೫ ಆಗಸ್ಟ್ ೨೦೧೬ (UTC)

Csyogi thanks for your valuable suggestion. Palagiri (ಚರ್ಚೆ) ೦೩:೪೨, ೧೬ ಆಗಸ್ಟ್ ೨೦೧೬ (UTC)

ಹಳ್ಳಿಗಳ ಲೇಖನ ಸೇರಿಸುವ ಬಗ್ಗೆ[ಬದಲಾಯಿಸಿ]

ನೀವು ಹಳ್ಳಿಗಳ ಬಗ್ಗೆ ಲೇಖನ ಸೇರಿಸುವ ಬಗ್ಗೆ ಈಗಾಗಲೇ ಸಮುದಾಯದವರಿಂದ ವಿರೋಧ ವ್ಯಕ್ತವಾಗಿದೆ. ಆ ಬಗ್ಗೆ ನೀವೇ ಅರಳಿಕಟ್ಟೆಯಲ್ಲಿ ಕೇಳಿದ ಪ್ರಶ್ನೆಗೆ ಅಂತಹ ಲೇಖನಗಳು ಬೇಡ ಎಂಬ ಉತ್ತರವನ್ನು ಸಮುದಾಯದವರು ನೀಡಿದ್ದಾರೆ. ಹೀಗಿರುವಾಗ ನೀವು ಮತ್ತೆ ಅಂತಹ ಲೇಖನಗಳನ್ನು ಸೇರಿಸುವುದನ್ನು ಮುಂದುವರಿಸುತ್ತಿರುವುದು ಯಾಕೆ? ದಯವಿಟ್ಟು ಅಂತಹ ಲೇಖನ ಸೇರಿಸುವುದನ್ನು ನಿಲ್ಲಿಸಿ.--ಪವನಜ (ಚರ್ಚೆ) ೦೫:೨೦, ೨೯ ಸೆಪ್ಟೆಂಬರ್ ೨೦೧೬ (UTC)


Sir, Would you please tell the name of any Kannada Wikipedian from Bangalore who is ready to interact with the the Kannada Professor. --Drcenjary (ಚರ್ಚೆ) ೧೦:೧೪, ೨೫ ಜನವರಿ ೨೦೧೭ (UTC)

ವಿಕಿಪೀಡಿಯ ಸಂಪಾದನೆ[ಬದಲಾಯಿಸಿ]

Palagiri ಅವರೇ ನಿಮ್ಮ ವಿಕಿಪೀಡಿಯ ಸಂಪಾದನೆಗೆ ಧನ್ಯವಾದಗಳು. ಕನ್ನಡ ವಿಕಿಪೀಡಿಯದಲ್ಲಿ ಪುನಃ ಸಕ್ರಿಯರಾಗಿದ್ದಕ್ಕೆ ಧನ್ಯವಾದಗಳು.
ನಾನು ಗೋಪಾಲಕೃಷ್ಣ. ನಾನು ಕನ್ನಡ ವಿಕಿಪೀಡಿಯ ಸಮುದಾಯಕ್ಕೆ ಸಮುದಾಯ ಸಹಾಯಕನಾಗಿ CIS-A2K ತಂಡದಲ್ಲಿ ಕನ್ನಡ ವಿಕಿಪೀಡಿಯಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಎ೨ಕೆ ತಂಡವು ಕನ್ನಡ ವಿಕಿಪೀಡಿಯದ ಜೊತೆಕೆಲಸ ಮಾಡುತ್ತಿದೆ.
ನಿಮಗೆ ವಿಕಿಪೀಡಿಯ ಸಂಪಾದನೆಯಲ್ಲಿ ಏನಾದರೂ ಸಹಾಯಗಳು ಬೇಕಾಗಿದ್ದಲ್ಲಿ ಅಥವಾ ಯಾವುದಾದರೂ ತೊಂದರೆಗಳಿದ್ದಲ್ಲಿ, ಸಲಹೆಗಳಿದ್ದಲ್ಲಿ ನಮ್ಮನ್ನು ಸಂಪರ್ಕಿಸಲು ಹಿಂಜರಿಯಬೇಡಿ. ನನ್ನ ಮಿಂಚಂಚೆ ವಿಳಾಸ gopala(_AT_)cis-india.org --ಗೋಪಾಲಕೃಷ್ಣ (ಚರ್ಚೆ) ೦೮:೧೩, ೧೬ ಜುಲೈ ೨೦೧೮ (UTC)

ಗೋಪಾಲಕೃಷ್ಣಅವರೇ

ನಿಮ್ಮ ಸಲಹೆಗಳಿಗೆ ಧನ್ಯವಾದಗಳುPalagiri (ಚರ್ಚೆ) ೦೮:೨೯, ೧೬ ಜುಲೈ ೨೦೧೮ (UTC)

ಬೆಂಬಲಕ್ಕಾಗಿ ವಿನಂತಿ[ಬದಲಾಯಿಸಿ]

ಪ್ರಾಜೆಕ್ಟ್ ಟೈಗರ್ ಬೆಂಬಲಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ. ದಯಮಾಡಿ ನನ್ನ ಅರ್ಜಿಯನ್ನು ಬೆಂಬಲಿಸಬೇಕೆಂದು ಕೇಳಿಕೊಳ್ಳುತ್ತೇನೆ. https://meta.wikimedia.org/wiki/Growing_Local_Language_Content_on_Wikipedia_(Project_Tiger_2.0)/Support/Manjappabg Manjappabg (ಚರ್ಚೆ) ೧೮:೩೪, ೧೪ ಸೆಪ್ಟೆಂಬರ್ ೨೦೧೯ (UTC)