ಸದಸ್ಯರ ಚರ್ಚೆಪುಟ:Nataraj.Leela

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Nataraj.Leela


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

-ತಮಿೞ್_ಕುರಿಸಿಲ್ தமிழ்க்குரிசில் (talk) ೧೬:೦೯, ೧೪ ಅಕ್ಟೋಬರ್ ೨೦೧೪ (UTC)

ಜೇಡರ ದಾಸಮಯ್ಯ ದೇವರ ಅಡಿನಡೆನುಡಿಗಳು[ಬದಲಾಯಿಸಿ]

ಜೇಡರ ದಾಸಮಯ್ಯ ದೇವರ ನುಡಿಗಳು

೧. ಭಕ್ತಸ್ಥಲ : ೧.೧ ಪಿಂಡಸ್ಥಲ

சேடர் ಚೇ(ಸೇ)ಡರ್ > ಜೇಡ(ಜಾಡ)ರ್>ರ-ಲಿಂಗವಂತ ನೇಕಾರ ಬಗೆಯ ೧(दासमीय ದಾಸಮೀಯ > ी > ± ि> दासिमय ದಾಸಿಮಯ > दासमय ದಾಸಮಯ)(ಅಯ > ಅಯ್ಯ) ದಾಸಮಯ್ಯ-ಮ > ದಾಸಯ್ಯ; தேவர் > ತೇವರ್>ದೇವರ್(ರ>ರು) ಜೇಡರ ± ದೇವರ ದಾ±ಸಿಸಮಯ್ಯhಜೇಡರ ದಾಸಮಯ್ಯ + ದೇವರು, ಹಿರಿಯರ ಹೆಸರಿಗೆ ಸೇರಿಸುವ ಮನ್ನಣೆಯಹೆಸರು.சேடன் ಚೇ(ಸೇ)ಡ - ಉಪ್ಪುನೆಲದವನು, ಅಡಿಯಾಳು, ನೇಯುವವನು, ಕಟ್ಟಿನಿಮೆ ಸೊಬಗುಳ್ಳ ಒಳ್ಳೆಯ ಗೆಳೆಯ ಎನ್ನುವ ಹುರುಳುಳ್ಳವನು. . ೧ಜೇಡರ ನೇಕಾರಬಗೆ (ಪಂಗಡ) ೩ಕಾಯಕವನ್ನು ಕುಱಿತದೇ ಹೊಱತು ತತ್ತ್ವದಿಂದ ಬಗೆದುದದಲ್ಲ. ಎಲ್ಲ ಕಾಯಕದ ಲಿಂಗವಂತರೆಲ್ಲ ಲಿಂಗತತ್ತ್ವದಲ್ಲಿ ಸಮಾನ ಸಹಭಾಗಿಗಳು. ಪ್ರಪಂಚದ ಯಾವ ಮನುಷ್ಯನೂ ಲಿಂಗತತ್ತ್ನಕ್ಕೆ ಒಳಗಾಗಲು ಅಡ್ಡಿಯಿಲ್ಲ. ಇಸ್ಲಾಮ್, ಕ್ರೈಸ್ತತತ್ತ್ವಗಳೂ ಅಂತೆಯೇ. ಈ ಮೂಱೂ ತತ್ತ್ವಕ್ಕೆ ಒಳಗಾದವರು ಅವುಗಳನ್ನು ಪರಸ್ಪರ ಅಂಗೀಕರಿಸಿರುವ ನಿದರ್ಶನಗಳು ಸಾಕಷ್ಟ ಉಂಟು. ಆದರೆ ವೈದಿಕತತ್ತ್ವದಲ್ಲಿ ಅಂತಿಲ್ಲ. ಸನಾತನವರ್ಣಾಶ್ರಮಿಗಳಲ್ಲಿ ಒಬ್ಬ ಬ್ರಾಹ್ಮಣ ಶೂದ್ರನಾಗಲು ಅಲ್ಲವೆ ಒಬ್ಬ ಶೂದ್ರ ಬ್ರಾಹ್ಮಣನಾಗಲು ವೈದಿಕತತ್ತ್ನವೇದಾಂತದಲ್ಲಿ ಅವಕಾಶವಿಲ್ಲ. ವೇದ ಸಂಬಂಧವಾದದು ವೈದಿಕ. ವೇದ ಎಂದರೆ ಓದು. ವೇದಾಂತ ಹಿರಿದಾದ ಪರಿಶೀಲನೆಯ ಓದಿನ ಕೊನೆ ಆದರೆ ಲಿಂಗತತ್ತ್ವ ಶಿವಸಿದ್ಧಾಂತ ಅಂದರೆ ಸಿದ್ಧಿಯ (-ದಿಟದ) ಸಾಧನೆಯ ಮೇಲಾದ ಅನುಭಾವದ ಮುಡಿವಿನ ಕೊನೆ.

೨ಕಾಯಕ -ಕಾಯ (ಪ್ರಕೃತಿ) ಕ –(ವಿಕೃತಿ) ಕಾಯಕ : ಇಬ್ಬಗೆ. ೧. ಒಡಲ ಬಗೆ. ಒಡಲನ್ನು ಕಾ - ಕಾಯ್ದುಕೊಳ್ಳಲು ಕೈಕೊಳ್ಳುವ ಹೊಟ್ಟೆಪಾಡಿನ ಸಮಾಜಸೇವೆಯ, ಕ–-- ಸಾಮಾನ್ಯವೃತ್ತಿ. ೨. ಕಾಯಿಕ, ಕಾ-ಯವನ್ನು ಉಳ್ಳದು ಕಾಯಿ, ಕ –(ವಿಕೃತಿ) = ಒಡಲ್+ಇ -= ಒಡಲಿ. ಒಡಲನ್ನು ಉಳ್ಳ ಉಸಿರ, ಪ್ರಾಣದ, ಜೀವನ, ವಿಶೇಷ, ವಿಶಿಷ್ಟ, ವಿಚಿತ್ರ ವೃತ್ತಿ. ವೀರಶೈವ ತತ್ತ್ವಾಚರಣೆಯ ಮನೋವೃತ್ತಿ. ಶಿವಸಂಬಂಧವಾದದು ಶೈವ, ಶೈವವೃಕ್ಷಫಲ ವೀರಶೈವ. ವೀರಶೈವರಿಗೆ ಶೈವದ ಅಱವತ್ತಮೂಱು ಪುರಾತನರು ಪೂಜ್ಯರು. ಹದಿನಾಱು ಶೈವವ ಮೀಱಿ ನಿಂದಿದುದೆ ವೀರಶೈವ. ಇದಱ ಭಾಷೆ, ಬಲ್ಲವರ ಸಂಸ್ಕೃತ ಸಂಸ್ಕಾರಕ್ಕೂ ಕನ್ನಡತಿಳಿಯದ ಸಂಸ್ಕೃತರಿಗೂ ಆದರೆ ಅಲ್ಲವರ ನುಡಿಮಾರ್ಪು, ಅಂದರೆ ಬದಲುಮಾತು ಕನ್ನಡ ನುಡಿ೩.

೩ಕನ್ನಡ — ತೆಂಕಣ ನಾಡಿನ ತಮಿೞು, ತೆಲುಗು, ಕನ್ನಡ, ಮಲಯಾಳಮ್, ತುಳು, ತುಡ, ಕೋಟ, ಗೌಣ್ಡ್, ಕು ಎಂಬ ಮಾತುಗಳಲ್ಲಿ ಒಂದಾಗಿದೆ, ಮೊದಲ ಐದು ಬರಹದ ಮಾತುಗಳಲ್ಲಿ ಕನ್ನಡವು ಎರಡನೆಯದು. ಈ ಮಾತಿನ ಎಲ್ಲೆ ಈ ಕಾವೇರಿಯಿಂದ ಆ ಗೋದಾವರಿಯ ಬೆಳವಲನಾಡ ವರಗೆ. ಪಡುವಣ ಗಟ್ಟದ ಕನ್ನಡನಾಡ ವರಗೆ. ಹಿರಿಯ ಸಂಸ್ಕೃತರು ತಮ್ಮದಲ್ಲದ ಕನ್ನಡನಾಡು ಹಾಗೂ ನುಡಿಕೂಸಿಗೆ ಕೂಗಿ ಕರೆದ ಅಡ್ಡಹೆಸರು ಕರ್ಣಾ(ರ್ನಾ)ಟಕ ದೇಶ, ಕರ್ಣಾಟ[ಕ] ಭಾಷೆ.

ನುಡಿ —ಕೈಬೆರಲ ಚಿಟಕಿ, ಪ(ಹ)ಲ್ಲಿಯ ಲೊಚ-ಗುಟ್ಟು ಹಿಡಿದು ಸಂಸ್ಕೃತದ ध्वनि ಧ್ವನಿ ध्वनिमा ಧ್ವನಿಮಾ कण्ठध्वनि ಕಣ್ಠಧ್ವನಿ भाषा ಭಾಷಾ परिभाषा ಪರಿಭಾಷಾ भाषण ಭಾಷಣ वाच्य ವಾಚ್ಯ वचन ವಚನ वाचन ವಾಚನ उपन्यास ಉಪನ್ಯಾಸ संग ಸಂಗ गति ಗತಿ संगति ಸಂಗತಿ संगीता ಸಂಗೀತಾ गीता ಗೀತಾ उपन्यास ಉಪನ್ಯಾಸ उपनिषत् ಉಪನಿಷತ್ ब्रह्मतत्त्वज्ञान ಬ್ರಹ್ಮತತ್ತ್ವಜ್ಞಾನ ब्रह्मसामीप्य ಬ್ರಹ್ಮ ಸಾಮೀಪ್ಯಕ್ಕೂ ಮೀಱಿದ परब्रह्म ಪರಬ್ರಹ್ಮ, ಇಪ್ಪತ್ತೆಂಟು ಶಿವಾಗಮಗಳಿಂದ ಆಚಿನ शिवयोगागम ಶಿವಯೋಗಾಗಮದ ವಚನಾಗಮ (=ವಚನ=ಆಗಮ-ದ) [(-- ದ್ವಿರುಕ್ತಿ -ಇರುನುಡಿಯ)]- ಪರಮಾರ್ಥದ ಗುಟ್ಟಿನ चिदम्बररहस्य ಚಿದಂಬರ ರಹಸ್ಯದ ವರೆಗೆ ನುಡಿಯ ಹುರುಳು (ಅರ್ಥ) ಉಳ್ಳದಾಗಿದೆ.

ಒಂದು ಶಬ್ದಕ್ಕೆ ಹಲವು ಅರ್ಥವನ್ನೂ ಹಲವು ಅರ್ಥಕ್ಕೆ ಒಂದು ಶಬ್ಬವನ್ನೂ ಕೊಡುವ ಮಾತು ಬೆಡಗು ಎನಿಸುತ್ತದೆ. ಗೂಢಾರ್ಥ ಉಳ್ಳ ವಿಶಿಷ್ಟ ದರ್ಶನವೈಭವದ ದೃಷ್ಟಾಂತ ಬೆಡಗುಹೇೞಿಕೆ. ಒಂದಱಿಂದ ಮತ್ತೊಂದನ್ನು ಅಳೆಯುವುದು ಒಟ್ಟುಹೋಲಿಕೆಯ ಹೇೞಿಕೆ. ಒಂದಕ್ಕೊಂದು ಹೊದ್ದುಗೆ ಇಲ್ಲದ ಹಾಡುಗಳನ್ನು ನೆನಪಿಗೆ ಬಂದಬಂದ ಹಾಗೆ ಮಗ್ಗದ ಲಾಳಿ(ಕಣ್ಡಿಕೆಯ ತುರೀ) ಹಗ್ಗವ ಹಿಡಿದು ಇತ್ತ ಅತ್ತ ಎೞೆದು ಆಡಿಸುವಲ್ಲಿ ದಾಸಮಯ್ಯದೇವರು ಹಾಡಿರುವ ನುಡಿನಡೆ ಒಂದು ಹುರುಳನ್ನು ತರುವ ಒಂದು ನುಡಿಗಡಣ(=ವಾಕ್ಯ, ವಚನ, ನುಡಿನೇಯ್ಗೆ) ಊರ್ಣಿತ ಲಾಲನೀಯ ತತ್ತ್ನಸ್ತವನವಾಗಿದೆ.

ಅಲ್ಲದೆ ಗುರುವಿನ ಗಡಸು ಕಟ್ಟಳೆಯ ಮಾತಿಗೆ ಒಪ್ಪಿ ಒಡಂಬಟ್ಟು ತಪ್ಪದೆ ನಡೆಯುವೆನೆಂಬ ಕೊಟ್ಟ ಮಱುಮಾತು ವಚನ, ಭಾಷೆ ಎನಿಸುತ್ತದೆ, ಗುರು ಹೇೞಿಕೊಟ್ಟ ಪಾಟವನ್ನು ನೆನಹಿನಲ್ಲಿ ಇಟ್ಟುಕೊಂಡು ಮೆಲಕುತ್ತಾ, ಕಲಿಸಿಕೊಟ್ಟವಗೆ ಒಪ್ಪಿಸುತ್ತಾ, ಬೇಱೆಯವರು ಕೇಳಿ ಕಲಿಯಲು ಜೋರಾಗಿ ಸಾರುತ್ತಾ, ಸರಿಯಾಗಿ ತಿಳಿಯಲು ಇಡಿ ಬಿಡಿ ಬಗೆಯಾಗಿ ಬಿಚ್ಚಿ ಬಹುವಾಗಿ ಹೊಗೞಿ ಹಾಡುತ್ತಾ ಮಿಗಿಲಾಗಿ ಹೆಚ್ಚಳಿಸಿ ಉಚ್ಚಳಿಸಿದ ಕಟುಕೇಳಿಕೆ ಹೇೞಿಕೆಗಳ ಆಡುವ ಹಾಡುವ ಮಾತು ನುಡಿ ಎನಿಸಿ ಅಡಿನಡೆನುಡಿಬಗೆಯ ಬೆಡಗಾಗಿದೆ.

ದಾಸಮಯ್ಯರ ಮಗ್ಗ ಹೞೆಯದು ಇರಬಹುದು ಆದರೆ ಅವರು ನೆಯ್ದ ನುಡಿಬಟ್ಟೆ-- ನವಿರು, ನೂತನ; ಅದಱಿಂದಾಗಿ ಹೆಚ್ಚಿನಬೆಲೆಯ ನುಡಿನಾಣ್ಯವಾಗಿವೆ. ಲಾಳಿಯ ಆಡಿಸುವ ಅವರ ಕೈ ಎಷ್ಚು ಚುರುಕೋ ಅಷ್ಟೇ ಚುರುಕಾಗಿರಬೇಕು ಓದಾಳಿಯ ಬಾಯಿ ಕೂಡ. ಜೇಡರ ದಾಸಮಯ್ಯ ದೇವರ ""ವಚನಗಳು ""ನುಡಿಗಳು ಎನಿಸಿವೆ ಈ ಹೊತ್ತಗಯಲ್ಲಿ.

ಈ ಮೊದಲು ಕುಱಿತ ಕಾಯಕ ಕಾಯಿಕಗಳ ಬೇರ್ಪಾಟು ಈಚಿನದು. ಇದಱ ಆಚಿನ ಅತ್ತತ್ತಣ ಪ್ರಪಂಚದ೪ ಪ್ರಕೃತ ಕಾಯ ಕಾಯಿಗಳ ಪ್ರಕೃತಿ-ಸತ್ತ್ವ, ರಜಸ್, ತಮಸ್ ಎಂಬ ಚಿತ್ತ ವಿಕೃತಿಗಳ ಏರ್ಪಾಟು ಬೇರ್ಪಾಟುಗಳೇ ಬೇಱೆ.

೪ಪ್ರಪಂಚ  : ಪ್ರ-ಮೊದಲು ಚೆನ್ನಾಗಿ ಕಾಣಿಸಿಕೊಳ್ಳವಂತಹ, ಪಂಚ – ಐದು; ಪೃಥ್ವಿ - ನೆಲ, ಅಪ್ಪು- ನೀರು, ತೇಜ - ಕಿಚ್ಚು, ವಾಯು - ಗಾಳಿ, ಆಕಾಶ - ಬಾನು ಇವೇ ಮೊದಲ ಐದು. ಇವುಗಳಲ್ಲಿ ಪೃಥ್ವಿ ಮೊದಲಾಗಿ ಆಕಾಶ ಕಡೆಯಾಗಿ ಚನ್ನಾಗಿ ಕಾಣಿಸಿಕೊಳ್ಳುವ ಮೊದಲು ಒಂದಕ್ಕಿಂತ ಒಂದು ಸೂಕ್ಷ್ಮ. ಅತಿಸೂಕ್ಷ್ಮವಾದ ಆಕಾಶಕ್ಕಿಂತಲೂ ಸೂಕ್ಷ್ಮವಾದ ಇವೆಲ್ಲಕ್ಕೆ ಮೂಲವಾದ ಪಂಚಭೂತ5 (ಇಂದ್ರಿಯ) (-ಐಅಱಿವು ಮೈಕಟ್ಟು)ಗಳ ವಿಷಯ (ಹುರುಳು)ಗಳಾದ ಶಬ್ದ (-ಸದ್ದು) ಸ್ಪರ್ಶ (-ಸೋಂಕು) ರೂಪ ( -ಪರಿಜು) ರಸ(-ಸೊದೆ) ಗಂಧ (-ಮಣ)ಗಳು ಅವವುಗಳ ಬಲು ನುಣ್ಣಿತ್ತಾದ ತನ್ತನ್ಮೆ (ತನ್ಮಾತ್ರೆ) ಗಳಿಲ್ಲದೆ ಗುಱಿತಸಲು ಆಗದ ಗುಪ್ತವಾದ ಅ = तत् ತತ್ - ಅದು ಎನಿಸುತ್ತದೆ.ಆಗತಾನೇ ಹುಟ್ಟಿದ ಮಗು ಬಿಟ್ಟ ಉಸಿರಿಂದ ಹುಟ್ಟಿತು ಅೞುವಿನ ಅ. ಅ ಅನ್ನುವ ಅದುವೇ ತನ್ನ ತನ್ಮೆ ಬಲ್ಮೆ ಮೇಲ್ಮೆ ಹಾಗೂ ಉಸಿರು ಒಡಲುಗಳ ಹೊದ್ದುಗೆಯ ಪರಿವಿಡಿಯ ಒಪ್ಪಂದದಿಂದ ಆದವು ಮಿಕ್ಕಿನ ಉಸಿರ ಅಕ್ಕರ ( vowel ) ಗಳೆಲ್ಲ. [vowel [ ನಾಟ್ ಈಕ್ವಲ್ಸ್ ಚಿಹ್ವೆ] स्वर ಸ್ವರ, ಸು - ಹೆಚ್ಚಿನ ಅರ-ಅಬ್ಬರ,ದ ಧ್ವನಿಯವನು ಆರ್ಯ] ಉಸಿರ್ಮುಂದಾಗಿ ಅಕ್ ಎಂದು ಉಲಿದು ಮೆಯ್ಯುಲಿಯನ್ನು ಕಿವಿಕಣ್ಗ್ಳಳಿಗೆ ತೋಱಿ ಮೆಯ್ ಮುಂದಾಗಿ ಉಸಿರ್ ಹಿಂದಾಗಿ ಏಱಿ ಕ ಎಂದೂ ಉಸಿರ್ ಅಡಗಿ ಮೆಯ್ ಅಕ್ಕರ ( consonant)ಗಳು. ಆ ಮೆಯ್ಯಕ್ಕರಗಳು ಉಸಿರ್ ತೋಱಿ ಒಡಂಬಟ್ಟು ಆದವು ಉಸಿರ್ಮೆಯ್ಯ ( vowel-consonant) ಅಕ್ಕರಗಳು.

ಅ ಅನ್ನುವ ಬರಹಕ್ಕೆ ಬಟ್ಟಿತ್ತಾದ ಬಳೆಬಿಂದು ಶೂನ್ಯವೇ ತಳಪಟ. ಕನ್ನಡದ ಅ ಎಲ್ಲವನ್ನೂ ಗುಱುತಿಸುತ್ತದೆ, ಅ + ಅನ್ === ಅವನ್, ಅ+ಅಳ್=ಅವಳ್, ಅ+ತ್+ತ್ಅ = ಅತ್ತ, ಅದು ಅ–ಅಲ್ಲಿ, ಅನ್ನುವ ಸುಟ್ಟು (ತೋಱು) ಹುರುಳಲಲ್ಲದೆ, ಅದು, ಗುಟ್ಟಾದ ಬಾಯಿ ಬಿಚ್ಚಿ ಹೇೞದ, ಹೇೞಲಾಗದ ಒಂದನ್ನು ಕುಱಿತುದಾದರೆ ಸಂಸ್ಕೃತದ अ ಅಲ್ಲದ, ಇಲ್ಲದ, ಇದಿರುಹುರುಳಲ್ಲಿ ಅಲ್ಲದೆ, नನ ಅನ್ನುವ ಹುರುಳಿನ ಅಭಾವವನ್ನು ತಿಳಿಸುತ್ತದೆ. [ ಅ g अ ] ಆದುದಱಿಂದ ಅರ್ಥದಲ್ಲಿ ಸಂಸ್ಕೃತದ अ-ಅನ್ನುವದು ಕನ್ನಡದ ಅ ಅನ್ನುವದಕ್ಕೆ ಸರ್ವಸಮನಲ್ಲ . ಉಲಿ (ಧ್ವನಿ) ಯಲ್ಲೂ ಅನಿತೆ. अ ಅನ್ನುವದಱ ಕಾಲಮಾನ अ + अन्त = अनन्त. ಅಂತ नನ – ಅ / ಇಲ್ಲದ = ಕೊನೆಯಿಲ್ಲದ ಅಳತೆ ಇಲ್ಲದದು. ಆದರೆ ಕನ್ನಡದ ಅ, ಅ ಅನ್ನುವ ಓರ್ ಅಳವಿನ ತೊಡಗು, ನಡೆ, ಮುಡಿವು ನುಡಿಹೊತ್ತಿನ ಎಲ್ಲೆಗೆ ಒಳಪಟ್ಟ ಅ ಆಗಿದೆ.

5ಪೃಥ್ವಿ ಮೊದಲಾದ ಇವೈದು ಪಂಚಭೂತ ಎನಿಸುತ್ತವೆ. ಈ ಪಂಚ ಭೂತಗಳನ್ನು ಒಳಗೊಂಡ ದೊಡ್ಡ ಕೊಪ್ಪರಿಗೆ ಮುಚ್ಚಳದಿಂದ ಮುಚ್ಚಿದುದಾಗಿ ತೋಱುವ ಮುಚ್ಚಱವೇ ಜಗತ್ತು, ಬ್ರಹ್ಮಾಂಡ 5ಪೃಥ್ವಿ ಮೊದಲಾದ ಇವೈದು ಪಂಚಭೂತ ಎನಿಸುತ್ತವೆ. ಈ ಪಂಚಭೂತಗಳನ್ನು ಒಳಗೊಂಡ ದೊಡ್ಡ ಕೊಪ್ಪರಿಗೆ ಮುಚ್ಚಳದಿಂದ ಮುಚ್ಚಿದುದಾಗಿ ತೋಱುವ ಮುಚ್ಚಱವೇ ಜಗತ್ತು, ಬ್ರಹ್ಮಾಂಡ ಎನಿಸುತ್ತದೆ. ಅದಱ ಪ್ರತೀಕವೇ ಲಿಂಗವಂತರು ಧರಿಸುವ ಬ್ರಹ್ಮಾಂಡಕಾಯವನ್ನು ಅಡಗಿಸಿಕೊಂಡು ಪಂಚಸೂತ್ರಗಳನ್ನು6 ಒಳಗೊಂಡ ಲಿಂಗ, ಕಪ್ಪುಬಣ್ಣದ ಬೆಳಗುವ ಕಂಥೆಯೊಳಗೆ ಅಡಗಿದುದೇ ಇಷ್ಟಲಿಂಗ.ಅದು ಪರಬ್ರಹ್ಮತತ್ತ್ನಸ್ವರೂಪ ಎಂದು ಲಿಂಗವಂತರು ನಂಬುತ್ತಾರೆ, ಇಷ್ಟಲಿಂಗದ ಕಾಯಿ-(-ಕರಂಡಿ(ಕರಡಿ)-ಗೆಯ ಟೊಳ್ಳು, ಪೊಳ್ಳು ಗೋಳ ಗುಮ್ಮಟ ಸಂಪುಟದ ಮೇಲುಕೀೞಿನ ಅರ್ಧಗಳು ಹೊಂದಿ ಶೂನ್ಯಪ್ರತೀಕ ವಾಗಿವೆ.

ಈ ಮೊದಲು ಹೇೞಿದ ಭೂತಗಳೂ ಇಂದ್ರಿಯ-ಭಾವ, (ಅಱಿವಿನ ಅಂಗ)-ಗಳೂ ಐದೆಂದು ವೈದಿಕವೂ, ಲೋಕದ ಇತರೆಯವೂ ತಿಳಿದರೆ ವೀರಶೈವವು ಆಱು ಎಂದು ಬಗೆವುದು ಅದಱ ವಿಶಿಷ್ಟ ಎದೆಗಾಱಿಕೆ. ಮಾತನಾಡುವ ಆಱನೆಯ ಅಱಿವು ಉಳ್ಳವನೇ ಮನುಷ್ಯ ಜೀವಿ. ಅವರಲ್ಲಿ ಬಗೆದು ಅಱಿವವನೇ ಬೇಱಾದವನು. ಬೇಱೆ ತೆಱನ ಭಕ್ತಿಯಿಂದ ಬೇಱಾಗಿ ತನಗೆ ತಾನೇ ಬಗೆದು ಬಗೆಗೊಳಿಸಿ ಬಗೆಬಗೆಯಾಗಿ ಬೇಱ್ಪಡಿಸಿ ತಕ್ಕ ತಕ್ಕದಲ್ಲದನು ತಿಳಿಯತಕ್ಕ ನುಣ್ಣಱಿವು ಉಳ್ಳವನೂ, ತಾನೇ ಶಿವನೆಂದು ಭಾವಿಸುವನೇ ಲಿಂಗವಂತ ಶಿವಭಕ್ತ.

ಶಿವನೊಡನೆ ಇರುವೆನೆಂದು ತಿಳಿಯುವುದೇ ಶಿವಭಾವ. ಆ ಭಾವದಂತೆ ನಡೆಯುವುದೇ ಅನುಭಾವ. ಸ್ಥಲ - ಶ್ರೀಗುರುಕಾರುಣ್ಯವನ್ನು ಪಡೆದ ಲಿಂಗವಂತ ವೀರಶೈವ)ನು ಓಲೈಸತಕ್ಕ ಎಡೆ, ನಡೆ, ಗತಿ, ಬಗೆ, ಗೊತ್ತು (-ನಿಗದಿಯಾದ ಎಡೆ,) ನೆಲೆ ಆಶ್ರಯ-ವೇ ಹೊಱತು ಚತುರ್ವರ್ಣಗಳ ಆಶ್ರಮ ಅಲ್ಲ (ಹುದುಹುರುಳು); ನೆಲೆವ ಅಲೆವ ಎಲ್ಲವನು ತಳೆವ ಅದಕ್ಕೆ ಯಾವ ಒಂದಱ ಬಗೆಹದ ಆಸರೆ ಆಗುವುದೋ ಅದುವೇ ಸ್ಥಲವೆಂದು ನೆನಹಿನ ತಿಳಿವು. (ಲಿಂಗವಂತಿಕೆಯ ಮೇಲ್ಮೆಹುರುಳು): अधिष्ठानं समस्तस्य | स्थावरस्य चरस्य च | जगतो यद्भवेत्तत्वं तद्धिवै | स्थलमुच्यते || _शिवानुभव सूत्र

ಪಿಂಡಸ್ಥಲ --- ಸ್ಥಲ ಎನ್ನುವುದು ಈ ಮೊದಲು ತಿಳಿದಂತೆ. ಪಿಂಡ ಬಸಿಱೊಳಗಣ ಕರು ಒಡಲ ಮುನ್ನೆಲೆಯ ಉಂಡೆ. ಒಡಲ್ ಎನ್ನುವ ಸೊಲ್ಲಿಗೆ ದೇಹ, ದೇಹಿ ಎನ್ನುವ ಎರಡೂ

ಹುರುಳು ಉಂಟು. ದೇಹ - ಆಕಾರ ಉಳ್ಳ ಒಡಲು, ದೇಹಿ ಆಕಾರ  ಇಲ್ಲದ, ಅದು       (= ತತ್ तत् That) = ಬಯಲ್ ( = ಶೂನ್ - ಬಱಿದು (+ ಯ) = ಅದನ್ನು ಉಳ್ಳದು ಶೂನ್ಯ , ; ಶಿವ,) शीङ् – स्वप्ने सर्वेषांजीविनां देहगुहायां शेते इति शि ನಿದ್ದೆಯೊಳಗೆ ಎಲ್ಲ ಜೀವಿಗಳ ಗುಂಡಿಗೆ ಎಂಬ ಗುಹೆ-(ಗವಿ)ಯೊಳಗೆ ಮಲಗಿ ಪ್ರಾಣಲಿಂಗ -ಶಿವ. 

ಈ ಶಿವತತ್ತ್ವದ (=ಬಯಲ ಬಗೆ(=ಭಾವ) ಮೂಱು. ೧. ಶೂನ್ಯಭಾವ ನಿಶ್ಶೂನ್ಯಭಾವ, ೩. ಸರ್ವಶೂನ್ಯನಿರಾಲಂಬಭಾವ.(ஃ). ಬಯಲು (=ಆತ್ ಸಂಸ್ಕೃತದಲ್ಲಿ ಆತ್ಮ ಗಂಡು. ಲಿಂಗವಂತ ಶಿವಾನುಭವದಲ್ಲಿ (ಚಿತ್--ಅಱಿವು) ಬಕ್ಕ ಬಯಲು, अव्यक्त ಅ—ವ್ಯಕ್ತ, ವ್ಯಕ್ತ ಅ—ಅಲ್ಲದ ಅದು ಅವ್ವ್ಯಕ್ತ, ಕವಲಿಲ್ಲದ, ಆತ್ಮತತ್ತ್ವ ದೇಹ ಆತ್ಮ ಎರಡೂ ಸಂಗಡಿಸಿ ಇರುವುದೇ ಪಿಂಡ. ಬಸಿಱು, ಕರು, ತತ್ತಿ, ಮೊಟ್ಟೆ, ಅಂಡ ಗೋಳ , ಬ್ರಹ್ಮಾಂಡ = ಹಿರಿದಾದ ಮೊಟ್ಟೆ - ಹೆಮ್ಮೊಟ್ಟೆ ಶಿವನ ಕಾಯ. ಪಿಣ್ಡ ಕಿಱಿದುಮೊಟ್ಟೆ - ಕಿಱುಮೊಟ್ಟೆ - அண்டபிண்டம் ಅಣ್ಡಪಿಣ್ಡಮ್ அண்டத்திலுள்ளது பிண்டத்தில் உண்டு. ಅಣ್ಡತ್ತಿಲುಳ್ಳದು ಪಿಣ್ಡತ್ತಿಲ್ ಉಣ್ಡು. ಅಂಡದಲ್ಲಿ ಉಳ್ಳದು ಪಿಂಡದಲ್ಲಿ ಉಂಟು.ಪಿಂಡಾಂಡ =ಶುದ್ಧಜೀವನ ಕಾಯ. ಶಿವ(=ಪ್ರಾಣಲಿಂಗ) ಗರ್ಭಲಿಂಗಧಾರಣ ಹೊಂದಿ ಮಾಂಸಪಿಂಡ ಸತ್ ರೂಪವಾದ ಮಂತ್ರಪಿಂಡವಾಗಿ ಪರಿಣಮಿಸಿದ ಶುದ್ಧಕಾಯವೂ ದೀಕ್ಷಾ ಸಂಸ್ಕಾರದಿಂದ ಶಿವ(=ಲಿಂಗ)ಕಾಯ. ಪಿಣ್ಡ ಮೂಬಗೆ :1.ಮಂದಪಿಂಡ, 2. ಮಧ್ಯಮಪಿಂಡ, 3.ತೀವ್ರಪಿಂಡ. ಇವುಗಳಿಗೆ ಗತಿ: ಪಿಪೀಲಿಕಾ ಗತಿ, ಮರ್ಕಟ ಗತಿ, ವಿಹಂಗ ಗತಿ. ಈ ಮೊದಲು ಹೆಸರಿಸಿರುವ ಬ್ರಹ್ಮ, ಬ್ರಹ್ಮಾಂಡ, ಶಿವ ಪುರಾಣಗಳ ಬ್ರಹ್ಮಶಿವರಲ್ಲ. ಅವೆಲ್ಲ ಒಂದಕ್ಕೊಂದು ಅತಿಸೂಕ್ಷ್ಮವಾದ ಹೆಸರಿಸಲಾಗದ ಕನ್ನಡದ ಅದು तत् शून्य ----ಕ್ಕೆ ಈಡಾಗಿ ಶೂನ್ಯಾನುಭವ, ಶಿವಯೋಗಾನುಭವದ ಅನುಭಾವಗಳು. ಲಿಂಗ ಎನ್ನುವ ಶಬ್ದಕ್ಕೆ ಹಲವು ಅರ್ಥಗಳಿದ್ದು ಲಿಂಗವಂತರ ವೀರಶೈವ ತತ್ತ್ವದಲ್ಲಿ: लीयते गम्यते यत्र | येन सर्वं चराचरम् | तदेतल्लिंगमित्युक्तं | लिंगतत्त्वपरायणैः || ಕಣ್ಣಿಗೆ ಕಾಣುವ ನೆಲ, ನೀರು, ಕಿಚ್ಚು, ಗಾಳಿ, ಬಾನು ಪರಿಜಿನ ಅಲುಗುವ ಅಲುಗದ ಎಲ್ಲ ಹುರುಳಾಗುವ ಮುನ್ನ ಬಲುಸಣ್ಣ ಅಣುವಿನ ಒಳಗಣ ನುಣ್ಣನೆಯ ಕಣವಾಗಿ ಕರಗಿ ಅವಿತು ಇರುವುದಱಿಂದಲೂ ಅದೇ ತೋರವಾಗಿ ನೆಲ ನೀರು ಮೊದಲಾದವು ಆಗಿ ಎಲ್ಲಿ ತೋಱಿ ಎಲ್ಲಿ ಮಱೆಯಾಗಿ ಮತ್ತೆ ಅವಿತುಕೊಳ್ಳುವುದೋ ಅದೇ ಲಿಂಗ ಎನಿಸಿದೆ. ಈ ಶಿವಾನುಭಾವದಲ್ಲಿ ನೆಲ ನೀರು ಮೊದಲಾದವು ಬೇಱೆಯಾಗಿದ್ದು ಕೊನೆಯಲ್ಲಿ ಒಂದೇ ಆಗಿ ಉೞಿಯುವುವು. ಶಿವನ ಒಂದೊಂದು ಕೆಲಸವೂ ಪ್ರಯೋಜನವೂ ಬೇಱೆಬೇಱೆ ಎಂದು ತಿಳಿದು ಆಚರಿಸುವಲ್ಲಿ ಲಿಂಗವಂತನು ನೆಲವನ್ನು ಆಚಾರಲಿಂಗವೆಂದೂ, ನೀರನ್ನು ಗುರುಲಿಂಗವೆಂದೂ ಕಿಚ್ಚನ್ನು ಶಿವಲಿಂಗವೆಂದೂ ಗಾಳಿಯನ್ನುಜಂಗಮಲಿಂಗವೆಂದೂ ಬಾನನ್ನು ಪ್ರಸಾದ ಲಿಂಗವೆಂದೂ ಆತ್ಮವನ್ನು ಮಹಾಲಿಂಗವೆಂದು ತಿಳಿಯುತ್ತಾರೆ.

ಲಿಂಗ ಎಂಬದು ವಿಚಿತ್ರ. ವೀರಶೈವತತ್ತ್ವದಲ್ಲಿ ಜಗತ್ತು (ನೆಲಮೊದಲಾಗಿ ಆತ್ಮ ಕೊನೆಯಾದ) ಆಱು ತತ್ತ್ವಗಳು ಇರುವಂತೆ ಲಿಂಗದಲ್ಲಿ ಕೆಳಗಿನ ವೃತ್ತಪೀಠವೇ ಆಚಾರಲಿಂಗ., ಅದಱ ಮೇಲಣ ತಗ್ಗಿನ ಕಟಿಎಡೆಯೇ ಗುರುಲಿಂಗ, ಅದಱ ಮೇಲಣ ವರ್ತುಳ ಕಂಠವೇ ಶಿವಲಿಂಗ. ಗೋಮುಖವೇಜಂಗಮಲಿಂಗ, ನಾಳವೇ ಪ್ರಸಾದಲಿಂಗ. ಬಾಣವೇ ಮಹಾಲಿಂಗ. ಕಂಥೆಯ ಒಳಗಿನ ಈ ಲಿಂಗದ ಗೋಳಕವು ಪೀಠನಾಳ ದಲ್ಲಿ ತನಿಯಾಗಿದ್ದು ಒಂದೇ ಕಲ್ಲಿನಿಂದ ಆದ ಸ್ಥಾವರಲಿಂಗದಿಂದ ಬೇಱಾಗಿದೆ. ಈ ತೆಱನ ಲಿಂಗ ಇತ್ತೀಚಿನ ಕಂಥೆಯ ಬಿಗಿತಕ್ಕೆಒಳಗಾಗುವ ಆಚಿನ ಆಱೊಡಲ ಲಿಂಗದ ಅರ್ಚನವಿಧಾನದ ವಿವರ ಒಂದು ಇಂತಿದೆ:

ಲಿಂಗದ ಗೋಮುಖವನ್ನು ಎಡಗೈಹೆಬ್ಬೆರಲಿಂದ ಹಿಡಿ, ಲಿಂಗದ ಪೀಠವನ್ನು ಕಿಱುಬೆರಲಿಂದ ಹಿಡಿ, ಆಮೇಲೆ ಅಭಿಷೇಕವ ಮಾಡು, ಅಂಗೈ ಮಧ್ಯದಲ್ಲಿ ಲಿಂಗವ ನಿಲಿಸಿಕೊಂಡು ಲಿಂಗಸಹಿತವಾದ ಎಡಗೈಯನ್ನು ಭ್ರೂಮಧ್ಯದ ಸಮಕ್ಕೆ ತಂದುಕೊಂಡು ಲಿಂಗವನ್ನು ಈಕ್ಷಿಸು, (ಸಿ....) ಹೆಬ್ಬೆರಲು ಕೂಡಿದ ಎರಡನೇ ತೋಱುಬೆರಲು ಮೂಱನೇ ಉಂಗುರಬೆರಲುಗಳಲ್ಲಿ (ಕುರಂಗಮುದ್ರೆ?) ಹೂವನ್ನು ಏಱಿಸು ಹೆಬ್ಬೆರಲು ಮತ್ತು ತೋಱುಬೆರಲಲ್ಲಿ ನಿರ್ಮಾಲ್ಯವನ್ನು ತೆಗೆದಿರಿಸು. ಉಂಗುರದ ನಡುಬೆರಲಿಂದ ಅಕ್ಷತೆಯನ್ನು ಲಿಂಗಕ್ಕೆ ಇಡು ಎಂದು ಮುಂತಾಗಿ ವಿವರಿಸಿದೆ. ಈ ತೆಱನ ಲಿಂಗ ಕಂಥೆ ಬಿಗಿತಕ್ಕೆ ಒಳಗಾಗಿ ಗೂಢಸ್ಥಿತಿ ಪ್ರಕಟಸ್ಥಿತಿಗಗಳ ಅಖಂಡ ನಡುವಣ ದೃಶ್ಯ ಜಗತ್ತಿನ ಅಖಂಡ ಪರಿಪೂರ್ಣ ಆಕಾರವೇ ಗೋಳಕ. ಲಿ ಅಂದರೆ ನಿಃಕಲ  ; ಗ ಅಂದರೆ ಸಕಲ ; ನಡುವಣ ಶೂನ್ಯ (=ಪೂ-ಜ್ಯ, ಬಿಂದು, ಸೊನ್ನೆ) ಸಕಲನಿಃಕಲ. ಅಂದರೆ ಶೂನ್ಯದ (ಬಿಂದುವಿನ)ಲ್ಲಿ ಮುಖ ಅವಯವಗಳು ಕಾಣದಿರುವುದಱಿಂದ ನಿಃಕಲ(ಬಿಡಿಯಾಗದ ಅದು ಅಂದರೆ ಇಡಿಯಾಗಿರುವ ಅದು) ನೋಡಿದರೆ ;ಗೋಳಕದಂತೆ ಕಾಣುವುದಱಿಂದ ಸಕಲ ಮನೋವೇದ್ಯವಾಗಿ ವಾಗತೀತವಾಗಿ ಸಕಲನಿಃಕಲವೆನಿಸಿಕೊಂಡಿದೆ. ಆ ಲಿಂಗ ಗೋಳಕ (=ಪಿಂಡಿಗೆ). ಜ್ಞಾನಶಕ್ತಿರೂಪು, ಪೀಠಿಕೆ, ಕ್ರಿಯಾಶಕ್ತಿರೂಪು. ಇವೆರಡೂ ಶಿವ ತಂಗುವ ಒಡಲು.

ಎತ್ತಿಗೆ ಲಿಂಗ ಮುದ್ರೆಯ ಒತ್ತಿದರೆ ಬಸವ ನೆಂಬರು ಒತ್ತಿಗೆ ಲಿಂಗ ಮುದ್ರೆಯ ಒತ್ತಿದರೆ ಅಕ್ಕರ ವೆಂಬರು

ಲಿಂಗ ಎಂದರೂ ವಿಚಿತ್ರ ಎಂದರೂ ಬಯಲ್ ಎಂದರೂ ಒಂದೇ ಹುರುಳು. ಆ ಬಯಲೇ ಮಹಾಲಿಂಗ, ಆ ಮಹಾಲಿಂಗವೇ ಶಿವ, ಜೀವನು ಶಿವನೆಂದು ತಿಳಿಯುವುದೇ ವೀರಶೈವತತ್ತ್ನ. ವೀರಶೈವದ ವಿಚಿತ್ರ ವರ್ತನೆಯ ಬಗೆಗೆ ಹೀಗೊಂದು ಹೇೞಿಕೆ:

शैलादेन महाभागा विचित्रा लिंगधारकाः शवस्योपरि लिंगं च ध्रीयते च पुरातनैः लिंगेन सह पंचत्त्वं लिंगेन सह जीवितं

    एते धर्माः सुप्रतिष्ठाः शैलादेन प्रतिष्ठिताः 
                                                       [ स्कंन्दपुराण केदार खण्ड ] 

ಶೈಲಾದೇನ ಮಹಾಭಾಗಾ ವಿಚಿತ್ರಾ ಲಿಂಗಧಾರಕಾಃ ಶವಸ್ಯೋಪರಿ ಲಿಂಗಂ ಚ ಧ್ರೀಯತೇ ಮಪುರಾತೈಃ ಲಿಂಗೇನ ಸಹ ಪಂಚತ್ತ್ವಂ ಲಿಂಗೇನ ಸಹ ಜೀವಿತಂ ಏತೇ ಧರ್ಮಾಃ ಸುಪ್ರತಿಷ್ಠಾಃ ಶೈಲಾದೇನ ಪ್ರತಿಷ್ಠಿತಾಃ

                                                              [ಸ್ಕಂದಪುರಾಣ ಕೇದಾರ ಖಂಡ ]

ದಾಸಮಯ್ಯದೇವರ ವಚನಗಳು ಹೞಬರ ಹೊತ್ತಗೆಗಳಲ್ಲಿ ಅಲ್ಲಲ್ಲೆ ಇರುವವುಗಳನ್ನು ಮಾನ್ಯ ಶ್ರೀ ಹಳಕಟ್ಟಿ ಅವರ ಸಂಪಾದನೆಯಿಂದ ಹಿಡಿದು ಹಲವು ಹನ್ನೊಂದು ಸಂಕಲನಗಳು ಇದ್ದು ಅವೆಲ್ಲವುಗಳ ವಿಮರ್ಶೆ, ವಚನಗಳ ಆಕರ ವಿಶಿಷ್ಟ ವ್ಯಾಖ್ಯಾನ ಸಹಿತವಾದ ಶಾಸ್ತ್ರೀಯಸಂಪಾದನೆಯೆ ಮಾನ್ಯ ಪಿ.ಮ. ಗಿರಿರಾಜರ

ಹನ್ನೆರಡನೆಯ ಜೇಡರ ದಾಸಮಯ್ಯದೇವರ ವಚನಗಳ ಸಂಪಾದನೆಯಾಗಿದೆ.

ದಾಸಮಯ್ಯರ ಮಗ್ಗ ಹೞೆಯದು ಇರಬಹುದು ಆದರೆ ಅವರು ನೆಯ್ದ ನುಡಿಬಟ್ಟೆ ನವಿರು, ನೂತನ ಅದಱಿಂದಾಗಿ ಹೆಚ್ಚಿನಬೆಲೆಯ ನುಡಿನಾಣ್ಯವಾಗಿವೆ. ಲಾಳಿಯ ಆಡಿಸುವ ಅವರ ಕೈ ಎಷ್ಚು ಚುರುಕೋ ಅಷ್ಟೇ ಚುರುಕಾಗಿರಬೇಕು ಓದಾಳಿಯ ಬಾಯಿ ಕೂಡ. ಜೇಡರ ದಾಸಮಯ್ಯ ದೇವರ ""ವಚನಗಳು ""ನುಡಿಗಳು ಎನಿಸಿವೆ ಈ ಹೊತ್ತಗಯಲ್ಲಿ

ನಾವು ಜೇಡರ ದಾಸಮಯ್ಯಗಳ ವಚನಗಳನ್ನು ತಮಿೞಿಗೆ ತರುವಲ್ಲಿನ ಎಚ್ಚರಿಕೆಯ ಓದಿಗೆ ಒಳಗಾದ ಕನ್ನಡನುಡಿಚಂದದ ನಡೆ ತಾನಾಗಿ ತಿಳಿದು ಆಯಂತೆ ಸರಿಪಾಠಭೇದಗಳನ್ನು ಸರಿಪಡಿಸಿ ಹೊಂದಿಸಿ ಮುದ್ರಿಸಲಾಗಿದೆ. ತಮಿೞ ಕನ್ನಡಿಯಲ್ಲಿ ಕಾಣುವ ಕನ್ನಡ ಜೇಡರ ದಾಸಮಯ್ಯ ದೇವರ ನುಡಿಚಿತ್ರ ಸರಿಯಾಗಿ ಕಾಣಲು. ಆಡಿ ಹಾಡಿ ನಲಿದಾಡುವ ಕನ್ನಡ ನುಡಿ ಅಡಿನಡೆ ಜಾಡಿನ ಜೇಡನ ನೇಯ್ಗೆಯ ಚೆಂದದಿ ತಂದವನು ಜೇಡರ ದಾಸಮಯ್ಯ ದೇವರ ನುಡಿ ಮಟ್ಟು ಕಟ್ಟು ಬಲ್ಲ ಸೋಸಲೆಯ ವೀರ ರಾಜಮ್ಮ ಚನ್ನ ಬಸವಪ್ಪರ

                               ಮಗನ್ ನಟರಾಜನ್ ತಾನಾದನ್.

Here after the 'sayings' of Jೇಡara Dಆsamayyಅ Dಏvaru will be given in the format of different variety of songs of Tamil prosody for which they suit by reading and rendering to Tamil in different styles and different feets they step in strides of walk with strings of editorial corrections with understanding their Mystical meaning by realaising the spirit and the spiritual meaning and subjecting to computerised prosidical Analysis of ‘Avalಓಕitam’ with full knowledge regarding relationship of True Kannada Sendamil well. [1] ಅಗ್ನಿ ಸುಡಲಲ್ಲದೆ | ಸುೞಿಯಲ್ ಅಱಿಯದು | ವಾಯು ಸುೞಿವುದಲ್ಲದೆ ಸುಡಲ್ ಅಱಿಯದು | ಆ ಆಗ್ನಿ ವಾಯುವ | ಕೂಡಿದಲ್ಲದೆ ಅಡಿಯಿಡಲ್ ಅಱಿಯದು | ಈ ಪರಿಯಂತೆ ನರರು | ಅಱಿವರೆ ಕ್ರಿಯಾಜ್ಞಾನ ಭೇದವನು? ರಾಮ ನಾಥಾ. | ||೧೩೭||

                                                  —ಅಡಿನಡೆನುಡಿಬಗೆ : ಹಾಡು : ಕಲಿತ್ತುಱೈ

Transcrition of the above to Tamil: அக்³னி ஸுட³லல்லதெ³ | ஸுழியல் அறியது³ | வாயு ஸுழிவுத³ல்லதெ³ ஸுட³ல் அறியது³ | ஆ ஆக்³னி வாயுவ | கூடி³த³ல்லதெ³ அடி³யிட³ல் அறியது³ | ஈ பரியந்தெ நரரு | அறிவரெ க்ரியாஜ்ஞான பே⁴த³வனு? ராம நாதா² |

                                                  ―பா வகை : கலித்தாழிசை

Rendering the above Kannada song to Tamil Prosodical song: தீச்சுடல் அல்லது சுழல்அறியாது | வளிச்சுழலல்லது சுடல் அறியாது | அத்தீ அவ்வளியை கூடிஅல்லது அடிஇடல் அறியாது, | அவ்வாரு மனிதர்அறிவாரே வினைஅறிவின் வேற்றுமையை

இராமநாதா|                         
                      ─என்று அழைத்தார் சேடர் தாஸமய்ய தேவர்
                                                 ―பா வகை : ஆசிரியத்துறை

Reading mode of the above Tamil song in kannada script: ತೀಚ್ಚುಡಲ್ ಅಲ್ಲದು ಸುೞಲಱಿಯಾದು | ವಳಿಚ್ಚುೞಲಲ್ಲದು ಸುಡಲ್ ಅಱಿಯಾದು | ಅತ್ತೀ ಅವ್ವಳಿಯೈ ಕೂಡಿಅಲ್ಲದು ಅಡಿಇಡಲ್ ಅಱಿಯಾದು | ಅವ್ವಾರು ಮನಿ಼ದರಱಿವಾರೇ ವಿನೈ಼ಅಱಿವಿನ಼್‌ ವೇಱ್ಟ್ಱುಮೈಯೈ ಇರಾಮನಾಥಾ.|

                               ―ಎನ಼್‌ಱು ಅೞೈತ್ತಾರ್ ಜೇಡರ್ ದಾಸಮಯ್ಯ ದೇವರ್ 
                                                                ―ಪಾ ವಗೈ : ಆಸಿರಿಯತ್ತುಱೈ

will be continued Signed as: C. Nataraj, Wikipedia Account Holder The above writings are to read and learn by youngsters and to fetch valuable suggestions and corrections if any by elderly scholars with blessings. scribed on 1-12-2014.

ಅಸಂಬದ್ಧ ಪಠ್ಯ ಸೇರಿಸಬೇಡಿ[ಬದಲಾಯಿಸಿ]

ಕನ್ನಡ ವಿಕಿಪೀಡಿಯ ಒಂದು ವಿಶ್ವಕೋಶ. ದಯವಿಟ್ಟು ಇದಕ್ಕೆ ಅಸಂಬದ್ಧ ಪಠ್ಯ ಸೇರಿಸಬೇಡಿ.--Pavanaja (talk) ೧೦:೦೦, ೯ ಮಾರ್ಚ್ ೨೦೧೫ (UTC)