ಸದಸ್ಯರ ಚರ್ಚೆಪುಟ:Makrumanju

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಸ್ವಾಗತ!![ಬದಲಾಯಿಸಿ]

ನಮಸ್ಕಾರ Makrumanju,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ಸಮುದಾಯ ಪುಟ ನೋಡಿ. ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~ 

ನೀವು ಕನ್ನಡ ವಿಕಿಪೀಡಿಯದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಲ್ಲಿ, ಈ ಸಮುದಾಯ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ. ಈ ವಿಶ್ವಕೋಶ ಯೋಜನೆಯ ಬಗ್ಗೆ ಮತ್ತೇನಾದರೂ ತಿಳಿಯಬಯಸಿದಲ್ಲಿ, ಅಥವ ಪ್ರಶ್ನೆಗಳಿದ್ದಲ್ಲಿ, ನೇರವಾಗಿ ನನ್ನ ಚರ್ಚೆ ಪುಟದಲ್ಲಿ ಅಥವ ಸಮುದಾಯದ ಅರಳಿಕಟ್ಟೆಯಲ್ಲಿ ಕೂಡ ಕೇಳಬಹುದು.

ಮತ್ತೊಮ್ಮೆ ಸುಸ್ವಾಗತ! ಶುಶ್ರುತ \ಮಾತು \ಕತೆ ೦೫:೦೦, ೨೦ ಜುಲೈ ೨೦೦೮ (UTC)

ಮಂಜು ಅವರಿಗೆ ಸ್ವಾಗತ... ಇತ್ತೀಚೆಗೆ ಅನೇಕ ಹೊಸ ಲೇಖನಗಳನ್ನು ಸೇರಿಸಿದ್ದೀರಿ, ಈ ಪ್ರಯತ್ನೆಕ್ಕೆ ಸ್ವಾಗತ ಮತ್ತು ಧನ್ಯವಾದಗಳು. ಕನ್ನಡ ವಿಕಿ ಬೆಳೆಯಬೇಕೆಂಬುದು ಎಲ್ಲರ ಆಶಯ. ಆದರೆ, ನಿಮ್ಮ ಲೇಖನಗಳಲ್ಲಿ ಅನೇಕವು ಒಂದು ಸಾಲಿಗಿಂತ ಹೆಚ್ಚಾಗಿಲ್ಲ. ಸುಮ್ಮನೆ ಲೇಖನಗಳನ್ನು ಹೆಚ್ಚಿಸಲು ಈ ರೀತಿಯ ಲೇಖನಗಳು ಬೇಡ. ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ತಾವುಗಳು ಸಾಕಷ್ಟು ದೊಡ್ಡ ಲೇಖನಗಳನ್ನು ಬರೆಯಬೇಕೆಂದು ಕೋರುವೆ. ಈಗಿನ ಲೇಖನಗಳನ್ನು ಮತ್ತೊಮ್ಮೆ ಭೇಟ್ಟಿ ಕೊಟ್ಟು ಪುನರಾವಲೋಕನ ಮಾಡುವದು. ಧನ್ಯವಾದಗಳು. --Sahkul ೦೯:೦೭, ೧೬ ಸೆಪ್ಟೆಂಬರ್ ೨೦೦೮ (UTC)

Sahkul ರವರೆ ನಿಮ್ಮ ಮಾತಿನ ನಂತರ ನಾನು ಅನೇಕ ಲೇಖನಗಳನ್ನು ಸೇರಿಸಿದ್ದೇನೆ. ನಿಮ್ಮ ಸಲಹೆಗೆ ಧನ್ಯವಾದಗಳು. ಇಂತಿ ನಿಮ್ಮ, ಮಾ ಕೃ ಮಂಜು

ಲೇಖನದಲ್ಲಿ ನಿಮ್ಮ ಹೆಸರು ಬೇಡ[ಬದಲಾಯಿಸಿ]

ಕನ್ನಡ ವಿಕಿಪೀಡಿಯಕ್ಕೆ ಮಾಹಿತಿ ಪೂರ್ಣ ಲೇಖನಗಳನ್ನು ಸೇರಿಸುತ್ತಿರುವುದಕ್ಕೆ ಧನ್ಯವಾದಗಳು. ವಿಕಿಪೀಡಿಯ ನಿಯಮ ಪ್ರಕಾರ ಲೇಖನದಲ್ಲಿ ಅದನ್ನು ಬರೆದವರ ಹೆಸರು ಹಾಕುವ ಪದ್ಧತಿ ಇಲ್ಲ. ನಿಮ್ಮ ಒಂದು ಲೇಖನದಲ್ಲಿ ಲೇಖನ ಬರೆದವರು, ಹೆಚ್ಚಿನ ಮಾಹಿತಿಗೆ ಎಂದು ನಿಮ್ಮ ಹೆಸರನ್ನು ಬರೆದುಕೊಂಡಿದ್ದೀರಿ. ಅದನ್ನು ಅಳಿಸಿದ್ದೇನೆ. ದಯವಿಟ್ಟು ನಿಮ್ಮ ಹೆಸರು ಲೇಖನದಲ್ಲಿ ಬೇಡ. ಲೇಖನದ ಇತಿಹಾಸವನ್ನು ನೋಡಿದರೆ ಲೇಖನ ಬರೆದದ್ದು ನೀವೇ ಎಂದು ಎಲ್ಲರಿಗೂ ಗೊತ್ತಾಗುತ್ತದೆ. --Pavanaja (talk) ೦೭:೨೮, ೨೫ ಜುಲೈ ೨೦೧೩ (UTC)

ಬ್ಲಾಗ್ ಮಾದರಿ ಲೇಖನ ಬೇಡ[ಬದಲಾಯಿಸಿ]

ವಿಕಿಪೀಡಿಯ ಒಂದು ವಿಶ್ವಕೋಶ. ಇದರಲ್ಲಿ ಇರುವ ಮಾಹಿತಿ ಜಗತ್ತಿಗೆಲ್ಲ ಉಪಯುಕ್ತವಾಗುವಂತವುಗಳು. ಯಾರದೇ ಸ್ವಂತ ಹೆಗ್ಗಳಿಕೆಯನ್ನು ಹೇಳಿಕೊಳ್ಳುವಂತಹ ವೈಯಕ್ತಿಕ ಬ್ಲಾಗ್ ಮಾದರಿಯ ಲೇಖನಗಳನ್ನು ದಯವಿಟ್ಟು ವಿಕಿಪೀಡಿಯದಲ್ಲಿ ಸೇರಿಸಬೇಡಿ. --Pavanaja (talk) ೦೮:೨೩, ೨೨ ಆಗಸ್ಟ್ ೨೦೧೩ (UTC)

ಮಾ ಕೃ ಮಂಜು ಪುಟದ ಬಗ್ಗೆ[ಬದಲಾಯಿಸಿ]

ಯಾವುದೇ ವ್ಯಕ್ತಿ ತನ್ನ ಸ್ವಂತ ಪರಿಚಯ ಹಾಗೂ ಮಾಹಿತಿಯನ್ನು ವಿಕಿಪೀಡಿಯದಲ್ಲಿ ಪುಟವನ್ನಾಗಿ ಸೇರಿಸುವುದು ವಿಶ್ವಕೋಶಕ್ಕೆ ಬದ್ದವಾಗಿರುವುದಿಲ್ಲ. ನೀವು ಗಮನಿಸಲರ್ಹರಾದ ವ್ಯಕ್ತಿ ಆಗಿದ್ದಲ್ಲಿ, ಅದನ್ನು ಧೃಡೀಕರಿಸುವ ಸೂಕ್ತ ಉಲ್ಲೇಖಗಳ ಜೊತೆಗೆ ಸಮುದಾಯದೇ ಇತರರು ಅದನ್ನು ಮುಂದೊಂದು ದಿನ ನಿಮ್ಮ ಪರಿಚಯದೊಂದಿಗೆ ವಿಕಿಗೆ ಸೇರಿಸುತ್ತಾರೆ. ನಿಮ್ಮ ಪರಿಚಯವನ್ನು ನಿಮ್ಮ ಯೂಸರ್ ಸ್ಪೇಸ್ ಅಥವಾ ಬಳಕೆದಾರ ಪುಟದಲ್ಲಿ ಮಾತ್ರ ಹಾಕತಕ್ಕದ್ದು. ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೪:೫೧, ೨೮ ಆಗಸ್ಟ್ ೨೦೧೩ (UTC)

ನೀವು ಮತ್ತೊಮ್ಮೆ ನಿಮ್ಮ ಬಗ್ಗೆ ನೀವೇ ಬರೆದುಕೊಂಡಿದ್ದೀರಿ. ಇದು ಸರಿಯಲ್ಲ.--Pavanaja (talk) ೦೯:೦೨, ೧೩ ನವೆಂಬರ್ ೨೦೧೩ (UTC)

2021 Wikimedia Foundation Board elections: Eligibility requirements for voters[ಬದಲಾಯಿಸಿ]

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.