ಬೈಬಲ್

Wikipedia ಇಂದ

(ಸತ್ಯವೇದ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಬೈಬಲ್ ಅಥವ ಸತ್ಯವೇದ ಕ್ರೈಸ್ತರ ಧರ್ಮ ಗ್ರಂಥವಾಗಿದೆ. ಬೈಬಲ್ ಎಂಬ ಪದ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಯಿಂದ ಉದ್ಭವಿಸಿದೆ. ಸತ್ಯವೇದವು ಪ್ರಾಮುಖ್ಯವಾಗಿ ಎರಡು ಭಾಗಗಳನ್ನು ಹೊಂದಿದೆ. ಅವುಗಳೆಂದರೆ "ಹಳೆ ಒಡಂಬಡಿಕೆ" ಮತ್ತು "ಹೊಸ ಒಡಂಬಡಿಕೆ". ಇವೆರಡು ಭಾಗಗಳು ಅನೇಕ ಪುಸ್ತಕಗಳನ್ನು ಹೊಂದಿವೆ. ಪ್ರತಿಯೊಂದು ಪುಸ್ತಕದಲ್ಲಿಯು ಅನೇಕ ಅಧ್ಯಾಯಗಳಿವೆ ಮತ್ತು ಪ್ರತಿಯೊಂದು ಅಧ್ಯಾಯದಲ್ಲಿಯು ಅನೇಕ ವಚನಗಳಿವೆ.


ಸತ್ಯವೇದದಲ್ಲಿನ ವಚನಗಳನ್ನು ಹುಡುಕಲು ಹೀಗೆ ಬರೆಯಲಾಗುತ್ತದೆ: [ಪುಸ್ತಕ] [ಅಧ್ಯಾಯ]:[ವಚನ]-[ವಚನ]

ಉದಾಹರಣೆಗೆ ಆದಿಕಾಂಡ ೫:೧-೨೦ ಅಂದರೆ ಆದಿಕಾಂಡ ಪುಸ್ತಕ ಐದನೆ ಅಧ್ಯಾಯ ಮೊದಲನೆ ವಚನದಿಂದ ಇಪ್ಪತ್ತನೆ ವಚನದವರೆಗೆ.

"http://kn.wikipedia.org/wiki/%E0%B2%AC%E0%B3%88%E0%B2%AC%E0%B2%B2%E0%B3%8D" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ಇತರ ಭಾಷೆಗಳು