ಸಂವತ್ಸರ ಎಂದರೆ ಸಂಸ್ಕೃತದಲ್ಲಿ ವರ್ಷ ಎಂದು. ಹಿಂದೂ ಸಂಪ್ರದಾಯದಲ್ಲಿ ಒಟ್ಟು ೬೦ ಸಂವತ್ಸರಗಳಿವೆ.
೬೦ ಸಂವತ್ಸರಗಳು ಇಂತಿವೆ:
- 01. ಪ್ರಭವ
- 02. ವಿಭವ
- 03. ಶುಕ್ಲ
- 04. ಪ್ರಮೋದೂತ
- 05. ಪ್ರಜೋತ್ಪತ್ತಿ
- 06. ಆಂಗೀರಸ
- 07. ಶ್ರೀಮುಖ
- 08. ಭಾವ
- 09. ಯುವ
- 10. ಧಾತ್ರಿ
- 11. ಈಶ್ವರ
- 12. ಬಹುಧಾನ್ಯ
- 13. ಪ್ರಮಾಧಿ
- 14. ವಿಕ್ರಮ
- 15. ವೃಷ/ ವಿಷು
- 16. ಚಿತ್ರಭಾನು
- 17. ಸ್ವಭಾನು
- 18. ತಾರಣ
- 19. ಪಾರ್ಥಿವ
- 20. ವ್ಯಯ
|
- 21. ಸರ್ವಜಿತ್ (೨೦೦೬ - ೨೦೦೭)
- 22. ಸರ್ವಧಾರಿ (೨೦೦೭ - ೨೦೦೮)
- 23. ವಿರೋಧಿ (೨೦೦೮ - ೨೦೦೯)
- 24. ವಿಕೃತ
- 25. ಖರ
- 26. ನಂದನ
- 27. ವಿಜಯ
- 28. ಜಯ
- 29. ಮನ್ಮಥ
- 30. ದುರ್ಮುಖಿ
- 31. ಹೇವಿಳಂಬಿ
- 32. ವಿಳಂಬಿ
- 33. ವಿಕಾರಿ
- 34. ಶಾರ್ವರಿ
- 35. ಪ್ಲವ
- 36. ಶುಭಕೃತ್
- 37. ಶೋಭಾಕೃತ್
- 38. ಕ್ರೋಧಿ
- 39. ವಿಶ್ವಾವಸು
- 40. ಪರಾಭವ
|
- 41. ಪ್ಲವಂಗ
- 42. ಕೀಲಕ
- 43. ಸೌಮ್ಯ
- 44. ಸಾಧಾರಣ
- 45. ವಿರೋಧಿಕೃತ್
- 46. ಪರಿಧಾವಿ
- 47. ಪ್ರಮಾಧಿ
- 48. ಆನಂದ
- 49. ರಾಕ್ಷಸ
- 50. ನಳ
- 51. ಪಿಂಗಳ
- 52. ಕಾಳಯುಕ್ತಿ
- 53. ಸಿದ್ಧಾರ್ಥಿ
- 54. ರುದ್ರ / ರೌದ್ರಿ
- 55. ದುರ್ಮತಿ
- 56. ದುಂದುಭಿ
- 57. ರುಧಿರೋದ್ಗಾರಿ
- 58. ರಕ್ತಾಕ್ಷಿ
- 59. ಕ್ರೋಧನ
- 60. ಅಕ್ಷಯ/ಕ್ಷಯ
|