ಯುನೈಟೆಡ್ ಅರಬ್ ಎಮಿರೇಟ್ಸ್
ವಿಕಿಪೀಡಿಯ ಇಂದ
(ಸಂಯುಕ್ತ ಅರಬ್ ಎಮಿರೇಟ್ಸ್ ಇಂದ ಪುನರ್ನಿರ್ದೇಶಿತ)
| ಧ್ಯೇಯ: "xx" | |
| ರಾಷ್ಟ್ರಗೀತೆ: Ishy Bilady | |
| ರಾಜಧಾನಿ | ಅಬು ಧಾಬಿ |
| ಅತ್ಯಂತ ದೊಡ್ಡ ನಗರ | ದುಬೈ |
| ಅಧಿಕೃತ ಭಾಷೆ(ಗಳು) | ಅರಾಬಿಕ್ ಭಾಷೆ |
| ಸರಕಾರ | ಒಕ್ಕೂಟದ ಸಾಂವಿಧಾನಿಕ ಅರಸೊತ್ತಿಗೆ |
| - ರಾಷ್ಟ್ರಾಧ್ಯಕ್ಷ | ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ |
| - ಪ್ರಧಾನಿ | ಮೊಹಮ್ಮದ್ ಬಿನ್ ರಷೀದ್ ಅಲ್ ಮಕ್ತೂಮ್ |
| ಸ್ಥಾಪನೆ | ಡಿಸೆಂಬರ್ 2 1971 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 83,600 ಚದರ ಕಿಮಿ ; (116ನೆಯದು) |
| 32,278 ಚದರ ಮೈಲಿ | |
| - ನೀರು (%) | ನಗಣ್ಯ |
| ಜನಸಂಖ್ಯೆ | |
| - 2005ರ ಅಂದಾಜು | 4,496,000 (113ನೆಯದು) |
| - 2006ರ ಜನಗಣತಿ | 4,588,697 |
| - ಸಾಂದ್ರತೆ | 64 /ಚದರ ಕಿಮಿ ; (143rd) 139 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2007ರ ಅಂದಾಜು |
| - ಒಟ್ಟು | $159.3 ಬಿಲಿಯನ್ (54ನೆಯದು) |
| - ತಲಾ | $35,516 (16ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2007) |
|
| ಕರೆನ್ಸಿ | ಯು.ಎ.ಇ. ದಿರ್ರಮ್ (AED) |
| ಕಾಲಮಾನ | GMT+4 (UTC+4) |
| - ಬೇಸಿಗೆ (DST) | ಪರಿಗಣನೆಯಲ್ಲಿಲ್ಲ (UTC+4) |
| ಅಂತರ್ಜಾಲ TLD | .ae |
| ದೂರವಾಣಿ ಕೋಡ್ | +971 |
ಯುನೈಟೆಡ್ ಅರಬ್ ಎಮಿರೇಟ್ಸ್ ವಾಯವ್ಯ ಏಷ್ಯಾದ ಮಧ್ಯಪ್ರಾಚ್ಯದಲ್ಲಿ ಏಳು ಸಂಸ್ಥಾನಗಳ ಒಕ್ಕೂಟವಾಗಿರುವ ರಾಷ್ಟ್ರ. ಯು.ಎ.ಇ. ಅರಬ್ ಜಂಬೂದ್ವೀಪದ ಆಗ್ನೇಯ ಭಾಗದಲ್ಲಿದೆ. ಪರ್ಷಿಯನ್ ಕೊಲ್ಲಿಯ ಅಂಚಿನಲ್ಲಿರುವ ಯು.ಎ.ಇ. ಯ ನೆರೆರಾಷ್ಟ್ರಗಳೆಂದರೆ ಒಮಾನ್ ಮತ್ತು ಸೌದಿ ಅರೆಬಿಯ. ಒಕ್ಕೂಟದ ಏಳು ಸಂಸ್ಥಾನಗಳು ಇವು : ಅಭ್ ಧಾಬಿ, ಅಜ್ಮಾನ್, ಷಾರ್ಜಾ, ದುಬೈ, ರಾಸ್-ಅಲ್-ಖೈಮಾ, ಫುಜೈರಾ ಮತ್ತು ಉಮ್ಮ್-ಅಲ್-ಖುಮೈನ್. ೧೯೭೦ರ ದಶಕದಲ್ಲಿ ಇಲ್ಲಿನ ತೈಲೋದ್ಯಮವು ತೀವ್ರಗತಿಯಲ್ಲಿ ಅಭಿವೃದ್ಧಿಗೊಂಡು ಇಂದು ಯು.ಎ.ಇ. ವಿಶ್ವದ ಸಂಪದ್ಭರಿತ ದೇಶಗಳಲ್ಲಿ ಒಂದಾಗಿದೆ.
