ಸಂಪತ್ತಿಗೆ ಸವಾಲ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸಂಪತ್ತಿಗೆ ಸವಾಲ್
ಬಿಡುಗಡೆ ವರ್ಷ ೧೯೭೪
ಚಿತ್ರ ನಿರ್ಮಾಣ ಸಂಸ್ಥೆ ಪದ್ಮಶ್ರೀ ಎಂಟರ್‍ಪ್ರೈಸಸ್
ನಾಯಕ ರಾಜಕುಮಾರ್
ನಾಯಕಿ ಮಂಜುಳ
ಪೋಷಕ ವರ್ಗ ಎಂ.ವಿ.ರಾಜಮ್ಮ, ವಜ್ರಮುನಿ,,ರಾಜಾಶಂಕರ್,ಬಾಲಕೃಷ್ಣ,ಜೋಕರ್ ಶ್ಯಾಂ,ಬಿ.ಜಯ,
ಸಂಗೀತ ನಿರ್ದೇಶನ ಜಿ.ಕೆ.ವೆಂಕಟೇಶ್
ಕಥೆ / ಕಾದಂಬರಿ ಪಿ.ಬಿ.ಧುತ್ತರಗಿ
ಚಿತ್ರಕಥೆ
ಸಂಭಾಷಣೆ
ಸಾಹಿತ್ಯ ಚಿ.ಉದಯಶಂಕರ್
ಹಿನ್ನೆಲೆ ಗಾಯನ ರಾಜಕುಮಾರ್, ಡಾ. ಪಿ.ಬಿ.ಶ್ರೀನಿವಾಸ್,ಎಸ್.ಜಾನಕಿ
ಛಾಯಾಗ್ರಹಣ ಚಿಟ್ಟಿಬಾಬು
ನೃತ್ಯ
ಸಾಹಸ
ಸಂಕಲನ
ನಿರ್ದೇಶನ ಎ.ವಿ.ಶೇಷಗಿರಿರಾವ್
ನಿರ್ಮಾಪಕರು ಎ.ಎನ್.ಮೂರ್ತಿ
ಪ್ರಶಸ್ತಿಗಳು
ಇತರೆ ಮಾಹಿತಿ ಈ ಚಿತ್ರದ ಯಾರೇ ಕೂಗಾಡಲಿ, ಊರೇ ಹೋರಾಡಲಿ ಹಾಡಿನ ಮೂಲಕ ಡಾ.ರಾಜ್ ಕುಮಾರ್ ಅವರು ಪೂರ್ಣ ಪ್ರಮಾಣದ ಹಿನ್ನೆಲೆ ಗಾಯಕರಾಗಿ ರೂಪುಗೊಂಡರು. ಉತ್ತರ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಈ ನಾಟಕವನ್ನು ನೋಡಿದ ರಾಜಕುಮಾರ್ ಮತ್ತು ಕುಟುಂಬ ಇದೇ ಹೆಸರಿನಲ್ಲಿ ಚಿತ್ರ ಮಾಡಲು ನಿರ್ಧರಿಸಿದರು. ಚಲನಚಿತ್ರವಾಗುವಾಗ, ನಾಯಕನ ವೈಭವೀಕರಣಕ್ಕಾಗಿ, ಮೂಲಕಥೆಯಲ್ಲಿ ಅನಗತ್ಯ ಬದಲಾವಣೆಗಳಾಗಿರುವುದು ಬೇಸರದ ಸಂಗತಿ. ಚಿತ್ರದಲ್ಲಿ ನಾಯಕನ ಅತ್ತಿಗೆಯ ಪಾತ್ರ ವಹಿಸಿದ ಕಲಾವಿದೆ, ನಾಟಕದಲ್ಲಿ ಇದೇ ಪಾತ್ರವನ್ನು ವಹಿಸಿರುವುದು ಇಲ್ಲಿ ಗಮನಾರ್ಹ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ