ಸಂತ ಜೋಸೆಫ್
ವಿಕಿಪೀಡಿಯ ಇಂದ
ಯೇಸು ಕ್ರಿಸ್ತನ ಸಾಕು ತಂದೆ ಮತ್ತು ಗರ್ಭಿಣಿಯಾಗಿದ್ದ ಕನ್ಯೆ ಸಂತ ಮೇರಿಯನ್ನು ವಿವಾಹವಾಗಿ ಪತ್ನಿಯನ್ನಾಗಿ ಸ್ವೀಕರಸಿದ ಒಬ್ಬ ಆದರ್ಶಪ್ರಾಯ ವ್ಯಕ್ತಿ. ಮೂಲತಃ ಯೆಹೂದ್ಯ, ಕಾಯಕದಲ್ಲಿ ಬಡಗಿಯಾಗಿದ್ದ ಜೋಸೆಫನ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ.