ಸಂತೆಮಗಳೂರು
ವಿಕಿಪೀಡಿಯ ಇಂದ
ಆಂಧ್ರಪ್ರದೇಶ ರಾಜ್ಯದ ಪ್ರಕಾಶಂ ಜಿಲ್ಲೆಯ ಒಂದು ಹಳ್ಳಿ. ಈ ಹಳ್ಳಿ ಒಂಗೋಲಿನಿಂದ ೬೫ ಕಿಲೋಮೀಟರ್ ಮತ್ತು ರಾಜಧಾನಿ ಹೈದರಾಬಾದ್ನಿಂದ ೨೧೦ ಕಿಲೋಮೀಟರ್ ದೂರದಲ್ಲಿದೆ.
ಶಾಲೆಗಳು:
- ವೆಂಕಟ ಪದ್ಮ ಸಾಯಿ ಪಬ್ಲಿಕ್ ಸ್ಕೂಲ್
- ಬಾಲಾಜಿ ಪಬ್ಲಿಕ್ ಸ್ಕೂಲ್
- ಸರ್ಕಾರಿ ಪ್ರೌಢ ಶಾಲೆ
- ಕೆ ಜಿ ವಿ ಬಿ
- ಎಂ ಪಿ ಯು ಪಿ ಎಸ್