ಸಂಗಮ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಸಂಗಮ ಪದವು "ಸೇರುವಿಕೆ" ಅಥವ "ಕೂಡುವಿಕೆ" ಎಂಬ ಅರ್ಥವನ್ನು ಕೊಡುತ್ತದೆ. ಇದನ್ನು ಭಾರತದ ಅನೇಕ ಕಡೆಗಳಲ್ಲಿ ಎರಡು ಅಥವ ಹೆಚ್ಚು ನದಿಗಳ ಸೇರುವಿಕೆಯನ್ನೂ ಸೂಚಿಸುತ್ತದೆ. ಉದಾಹರಣೆಗೆ ಕರ್ನಾಟಕದ ಉಪ್ಪಿನಂಗಡಿಯ ಬಳಿಯ ಸಂಗಮ, ಅಲಹಾಬಾದ್ ನಗರದ ಬಳಿಯ ಸಂಗಮ, ಇತ್ಯಾದಿ.




"http://kn.wikipedia.org/w/index.php?title=ಸಂಗಮ&oldid=218750" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು