ಷ್ಟುತ್ವ ಸಂಧಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

'ಷ್ಟು' ಎಂದರೆ 'ಷ' ಕಾರ 'ಟ' ವಗ೯ ಎಂದು ಸಂಙೆ ಪದಾಂತ್ಯದಲ್ಲಿರುವ 'ಸ' ಕಾರ 'ತ' ವಗ೯ಗಳಿಗೆ 'ಷ' ಕಾರ 'ಟ' ವಗ೯ಗಳು ಪರವಾದರೆ 'ಸ' ಕಾರಕ್ಕೆ 'ಷ' ಕಾರವೂ 'ತ' ವಗ೯ಕ್ಕೆ 'ಟ' ವಗ೯ವೂ ಆದೇಶವಾಗುವುದು ಇದು ಷ್ಟುತ್ವ ಸಂಧಿ.


ಉದಾ:-

  • ತಪಸ್ + ಷಡಂಶ = ತಪಷ್ಪಡಂಶ
  • ತತ್ + ಟೀಕೆ = ತಟ್ಟೀಕೆ