ಶ್ರೇಯಾ ಘೋಷಾಲ್
ವಿಕಿಪೀಡಿಯ ಇಂದ
| ಶ್ರೇಯಾ ಘೋಷಾಲ್ | |
|---|---|
| ಹಿನ್ನೆಲೆ ಮಾಹಿತಿ |
ಶ್ರೇಯಾ ಘೋಷಾಲ್ (ಹುಟ್ಟು: ಮಾರ್ಚ್ ೧೨, ೧೯೮೪) ಭಾರತದ ಒಬ್ಬ ಹಿನ್ನೆಲೆ ಗಾಯಕಿ. ಬಾಲಿವುಡ್, ದೂರದರ್ಶನ ಮತ್ತು ಅನೇಕ ಪ್ರಾಂತೀಯ ಭಾಷೆಯ ಚಲನಚಿತ್ರಗಳಲ್ಲಿ ಈಕೆ ಹಿನ್ನೆಲೆ ಗಾಯನ ನೀಡಿದ್ದಾರೆ.