ಶ್ರುತಿ (ನಟಿ)

ವಿಕಿಪೀಡಿಯ ಇಂದ
(ಶ್ರುತಿ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಶ್ರುತಿ ದಕ್ಷಿಣ ಭಾರತದ ಒಬ್ಬ ಚಿತ್ರ ನಟಿ. ಅವರು ಸುಮಾರು ೧೨೦ ಕನ್ನಡ ಚಲನಚಿತ್ರಗಳಲ್ಲದೇ ದಕ್ಷಿಣ ಭಾರತತಮಿಳು, ತೆಲುಗು ಮತ್ತು ಮಳಯಾಳಮ್ ಭಾಷೆಗಳ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ಪತಿ ಖ್ಯಾತ ಚಲನಚಿತ್ರ ನಿರ್ಧೇಶಕ ಮಹೇಂದರ್ ರವರ ಪತ್ನಿ.ಈ ದಂಪತಿಗಳು ಸೇರಿ 'ಗಟ್ಟಿಮೇಳ'ಎಂಬ ಚಿತ್ರದಲ್ಲಿ ನಟಿಸಿದ್ದರು.ನಂತರ ದಂಪತಿಗಳಲ್ಲಿ ಭಿನ್ನಾಬಿಪ್ರಾಯ ಮೂಡಿ 'ವಿವಾಹವಿಚ್ಛೇದನ' ಪಡೆದರು.ಈಗಲೂ ಪೋಷಕ ನಟಿಯಾಗಿ ಅಭಿನಯಿಸುತಿದ್ದಾರೆ.


ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು