ಶ್ರೀ ಪದ್ಮನಾಭ ತೀರ್ಥರು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಶ್ರೀ ಮಧ್ವಾಚಾರ್ಯರ ಶಿಷ್ಯರಲ್ಲಿ ಪ್ರಮುಖರು ಶ್ರೀ ಪದ್ಮನಾಭತೀರ್ಥರು. ಇವರ ಪೂರ್ವಾಶ್ರಮ ಹೆಸರು ಶೋಭನ ಭಟ್ಟ.