ಶ್ರೀ ಕೃಷ್ಣದೇವರಾಯ (ಚಲನಚಿತ್ರ)

ವಿಕಿಪೀಡಿಯ ಇಂದ
(ಶ್ರೀ ಕೃಷ್ಣದೇವರಾಯ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಶ್ರೀ ಕೃಷ್ಣದೇವರಾಯ
Sri Krishnadevaraaya.jpg
ಬಿಡುಗಡೆ ವರ್ಷ ೧೯೭೦
ಚಿತ್ರ ನಿರ್ಮಾಣ ಸಂಸ್ಥೆ ಪದ್ಮಿನಿ ಪಿಕ್ಚರ್ಸ್
ನಾಯಕ ರಾಜಕುಮಾರ್
ನಾಯಕಿ ಭಾರತಿ,ಜಯಂತಿ
ಪೋಷಕ ವರ್ಗ ಬಿ.ಆರ್.ಪಂತುಲು, ರಾಜಮ್ಮ, ನರಸಿಂಹರಾಜು, ಮೈನಾವತಿ
ಸಂಗೀತ ನಿರ್ದೇಶನ ಟಿ.ಜಿ.ಲಿಂಗಪ್ಪ
ಕಥೆ / ಕಾದಂಬರಿ
ಚಿತ್ರಕಥೆ
ಸಂಭಾಷಣೆ
ಸಾಹಿತ್ಯ
ಹಿನ್ನೆಲೆ ಗಾಯನ ಪಿ.ಬಿ.ಶ್ರೀನಿವಾಸ್, ಎಸ್. ಜಾನಕಿ, ಸೂಲಮಂಗಲಂ ರಾಜಲಕ್ಷ್ಮಿ, ಎಸ್.ಗೋವಿಂದರಾಜನ್
ಛಾಯಾಗ್ರಹಣ ಎ.ಷಣ್ಮುಗಂ
ನೃತ್ಯ
ಸಾಹಸ
ಸಂಕಲನ
ನಿರ್ದೇಶನ ಬಿ.ಆರ್.ಪಂತುಲು
ನಿರ್ಮಾಪಕರು ಬಿ.ಆರ್.ಪಂತುಲು
ಪ್ರಶಸ್ತಿಗಳು
ಇತರೆ ಮಾಹಿತಿ

ವಿಜಯನಗರವನ್ನು ಆಳಿದ ಪ್ರಖ್ಯಾತ ದೊರೆ ಕೃಷ್ಣದೇವರಾಯನ ಇತಿಹಾಸವನ್ನು ಆಧರಿಸಿ ತಯಾರಿಸಿದ ಚಿತ್ರ.



ಚಿತ್ರಗೀತೆಗಳು
ಹಾಡು ಸಾಹಿತ್ಯ ಹಿನ್ನೆಲೆ ಗಾಯನ
ತಿರುಪತಿ ಗಿರಿವಾಸ ಆರ್.ಎನ್. ಜಯಗೋಪಾಲ್ ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ಕೃಷ್ಣನ ಹೆಸರೇ ಲೋಕಪ್ರಿಯ ಆರ್.ಎನ್. ಜಯಗೋಪಾಲ್
ಶರಣು ವಿರೂಪಾಕ್ಷ ಆರ್.ಎನ್. ಜಯಗೋಪಾಲ್ ಎಸ್.ಜಾನಕಿ
ಬಹುಜನ್ಮದ ಪೂಜಾಫಲ ಆರ್.ಎನ್. ಜಯಗೋಪಾಲ್ ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ಶ್ರೀ ಚಾಮುಂಡೇಶ್ವರಿ ಆರ್.ಎನ್. ಜಯಗೋಪಾಲ್
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ