ಶೌರ್ಯ ಕ್ಷಿಪಣಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಶೌರ್ಯ
Shaurya Missile.jpg
ಶೌರ್ಯ ಕ್ಷಿಪಣಿಯ ಪ್ರಥಮ ಪರೀಕ್ಷಣಾ ಉಡ್ಡಯನ
ನಮೂನೆ ಕಿರುವ್ಯಾಪ್ತಿ ಕ್ಷಿಪಣಿ
ಮೂಲ ಸ್ಥಳ  ಭಾರತ
ಕಾರ್ಯನಿರ್ವಹಣಾ ಇತಿಹಾಸ
Used by ಭಾರತೀಯ ಸೈನ್ಯ
ನಿರ್ಮಾಣ ಇತಿಹಾಸ
ನಿರ್ಮಾರ್ತೃ ಡಿ.ಆರ್.ಡಿ.ಒ
ವಿವರಗಳು
ಭಾರ 6.2 ton
ಎತ್ತರ 10 m
ವ್ಯಾಸ 0.74 m

Propellant solid rocket propellant
ಕಾರ್ಯವ್ಯಾಪ್ತಿ 700 km @ 1000 kg and 1900 km @ 550 kg [೧] [೨]
Speed Mach 6
Guidance
system
Ring laser gyroscope
ಉಡ್ಡಯನ ನೌಕೆ Canisterized launch from TEL or underground silo

ಶೌರ್ಯ ಕ್ಷಿಪಣಿ ಭಾರತೀಯ ಸೇನೆಯ ಉಪಯೋಗಕ್ಕೆ ಡಿ.ಆರ್.ಡಿ.ಓ.ದಿಂದ ನಿರ್ಮಿಸಲಾಗಿರುವ ಒಂದು ಭೂಮಿಯಿಂದ ಉಡಾಯಿಸಬಹುದಾದಂತ ಕ್ಷಿಪಣಿ. ಇದು ಸುಮಾರು ೬೦೦ ಕಿ.ಮಿ.ಗಳಷ್ಟು ದೂರದವರೆಗೆ ಹೋಗಬಹುದಾಗಿದ್ದು, ೧ ಟನ್ವರೆಗಿನ ಭಾರವನ್ನು ಓಯ್ಯಬಹುದಂತಾಗಿದೆ. ಇದನ್ನು ೨೦೦೮ರ ನವೆಂಬರ್ ೧೨ರಂದು ಚಂಡೀಪುರದಲ್ಲಿ ಯಶಸ್ವಿಯಾಗಿ ಮೊದಲ ಬಾರಿಗೆ ಪರೀಕ್ಷಿಸಲಾಯಿತು.

ಉಲ್ಲೇಖಗಳು [ಬದಲಾಯಿಸಿ]

  1. http://www.indiaresearch.org/Shourya_Missile.pdf
  2. RIA Novosti: India successfully test-fires ballistic missile